ಬೈಲಹೊಂಗಲ

ರೇವಮ್ಮ ಪರಸಪ್ಪ ದಳವಾಯಿ ನಿಧನ

ರೇವಮ್ಮ ಪರಸಪ್ಪ ದಳವಾಯಿ ನಿಧನ

ಬೈಲಹೊಂಗಲ 27: ಪಟ್ಟಣದ ಮಹಾತ್ಮಾಗಾಂಧಿ ಹೌಸಿಂಗ್ ಕಾಲನಿ ನಿವಾಸಿ, ರೇವಮ್ಮ ಪರಸಪ್ಪ ದಳವಾಯಿ(90) ಗುರುವಾರ ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ಮೂವರು ಪುತ್ರರು, ಮೂವರು ಪುತ್ರಿಯರು ಅಪಾರ ಬಂಧುಗಳು ಇದ್ದಾರೆ.

ಸುದ್ದಿ ಓದಿ