ಬೈಲಹೊಂಗಲ

ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ

ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ
ಬೈಲಹೊಂಗಲ ತಾಲೂಕಾ ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲಾಯಿತು.

ಬೈಲಹೊಂಗಲ 28: ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ನೇತೃತ್ವದಲ್ಲಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಆಚರಿಸಲಾಯಿತು.

ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ವೇ.ಮೂ.ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಪೂಜೆ ಸಲ್ಲಿಸಿದರು. 

ಮುಖಂಡ ಸೋಮನಾಥ ಸೊಪ್ಪಿಮಠ, ಈರಯ್ಯಸ್ವಾಮಿ ಹಿರೇಮಠ, ವಿಶ್ವನಾಥ ಹಿರೇಮಠ (ಬಾಳೇಕುಂದರಗಿ), ದಯಾನಂದ ಮುಪ್ಪಯ್ಯನವರಮಠ, ಬಸಲಿಂಗಯ್ಯ ಹಿರೇಮಠ, ಬಸವರಾಜ ಸಾಲಿಮಠ, ಎಸ್.ವಿ.ತೋರಗಲ್ಲಮಠ, ಸುನೀಲ ಸೊಪ್ಪಿಮಠ, ಮಹಾಂತೇಶ ಕರಜಗಿಮಠ, ಜಿ.ಕೆ.ಮುನವಳ್ಳಿಮಠ, ಮಹಾಂತೇಶ ತೆಗ್ಗಿನಮಠ, ಗಂಗಾಧರ ಸಾಲಿಮಠ, ಮಲ್ಲಿಕಾರ್ಜುನ ಏಣಗಿಮಠ, ಸಂಗಮೇಶ ಸವದತ್ತಿಮಠ, ಚಂದ್ರಶೇಖರಯ್ಯ ಕುಲಕರ್ಣಿ, ಶ್ರೀಶೈಲ ಏಣಗಿಮಠ, ಪಂಚು ಹಿರೇಮಠ, ಶಿವಾನಂದ ಹಿರೇಮಠ, ವಿ.ಎಸ್.ಹಿರೇಮಠ, ಕುಮಾರ ಹೂಗಾರ, ಸಂತೋಷ ಪಶುಪತಿಮಠ, ಎನ್.ಎಸ್.ಬೋರಕನವರ, ಪ್ರಮೋದ ಅಂಗಡಿ, ರವಿ ಕಡಬಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ