ಬೈಲಹೊಂಗಲ ಹೋಳಿ ಹುಣ್ಣಿಮೆ: ಗೂಗಲ್ ಪೇ, ಪೋನ್ ಪೇ ಕಾಮಣ್ಣ ಲೋಕದರ್ಶನ ವರದಿ 29 ಮಾರ್ಚ್ 2021, 8:50 ಪೂರ್ವಾಹ್ನ ನವೀಕರಿಸಲಾಗಿದೆ: 17 ನವೆಂಬರ್ 2024, 10:18 ಅಪರಾಹ್ನ ಬೈಲಹೊಂಗಲ 29: ಪಟ್ಟಣದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಗೂಗಲ್ ಪೇ, ಪೋನ್ ಪೇ ಕಾಮಣ್ಣನು ಮಾಸ್ಕ್ ಧರಿಸಿ ಸಾರ್ವಜನಿಕರ ಗಮನ ಸೆಳೆದನು. ಮಾಸ್ಕ್ ಧರಿಸಿ, ಕೊರೊನ ಓಡಿಸಿ ಎಂದು ಎಲ್ಲರಿಗೂ ಮನವರಿಕೆ ಮಾಡಿ ಭೇಷ ಎನಿಸಿಕೊಂಡ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026