ಬೈಲಹೊಂಗಲ

ಶಿವಾನಂದ ಮರಿಯಪ್ಪ ಬಿರಾಜನವರ ನಿಧನ

ಶಿವಾನಂದ ಮರಿಯಪ್ಪ ಬಿರಾಜನವರ ನಿಧನ

ಬೈಲಹೊಂಗಲ 27: ಪಟ್ಟಣದ ಬಸವನಗರದ ನಿವಾಸಿ, ನಿವೃತ್ತ ವಾಯವ್ಯ ಸಾರಿಗೆ ಸಂಸ್ಥೆಯ ನಿರ್ವಾಹಕ ಶಿವಾನಂದ ಮರಿಯಪ್ಪ ಬಿರಾಜನವರ(68) ಶುಕ್ರವಾರ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ