ಬೈಲಹೊಂಗಲ

ಗೀತಾ ಪರಸಪ್ಪ ಕಿತ್ತೂರ ನಿಧನ

ಗೀತಾ ಪರಸಪ್ಪ ಕಿತ್ತೂರ ನಿಧನ

ಬೈಲಹೊಂಗಲ 27: ಪಟ್ಟಣದ ಸಣ್ಣಮೇದಾರ ಗಲ್ಲಿ ನಿವಾಸಿ  ಗೀತಾ ಪರಸಪ್ಪ ಕಿತ್ತೂರ (ಮೇದಾರ) (46) ಶುಕ್ರವಾರ ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ