ರಾಜಕೀಯ

ಯಾವ ಮೈತ್ರಿಕೂಟದತ್ತ ಬಿಹಾರಿ ಬಾಬುಗಳ ಚಿತ ್ತ!!.

ದೇಶಾದ್ಯಂತ ತ್ರೀರ್ವ ಕುತೂಹಲಕ್ಕೆ ಕಾರಣವಾಗಿರುವ ಈ ಸಲದ ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ಯಾವ ಪಕ್ಷದತ್ತ ಬಿಹಾರಿನ ಮತದಾರ ಪ್ರಭುವಿನ ಚಿತ್ತ ಎನ್ನುವುದನ್ನು ಅವಲೋಕಿಸಿದಾಗ ಸದ್ಯದ…

ಜಾರ್ಖಂಡ್ ಫಲಿತಾಂಶಗಳು

ಜಾರ್ಖಂಡ್ ಫಲಿತಾಂಶಗಳು: ಜೆವಿಎಂ ಮುಖ್ಯಸ್ಥ ಬಾಬುಲಾಲ್ ಮರಂಡಿ 18645 ಮತಗಳಿಂದ ಮುಂದಿದ್ದಾರೆ.ಜಾರ್ಖಂಡ್ ಚುನಾವಣಾ ಫಲಿತಾಂಶ ಜಾರ್ಖಂಡ್ ವಿಧಾನಸಭೆಯ 81 ಸ್ಥಾನಗಳಲ್ಲಿ ನಡೆದ…

ಲಜ್ಜೆಗೆಟ್ಟವರು; ಮಾನ ಮಯರ್ಾದೆ ಬಿಟ್ಟವರು; ನಮ್ಮ ನಮ್ಮ ಶಾಸಕರು

ಎಂತಹ ಅದ್ಭುತ ಮಾತುಗಳು! ಕೇಳಲೂ ಇಂಪು, ನೋಡಲಂತೂ ಸವಿಗಂಪು. ನಮ್ಮ ಮುಖಂಡರುಗಳು ಅಧಿಕಾರದ ಗದ್ದುಗೆಗಾಗಿ ಆಡುತ್ತಿರುವ ನಾಟಕಗಳು, ಹೇಳುತ್ತಿರುವ ಮಾತುಗಳು ಬಹು ಸೊಗಸು. ಕನ್ನಡದ ಜನ…

ಬಿಜೆಪಿ ಗುಮ್ಮನ ತೋರಿಸಿ ಬ್ಲಾಕ್ಮೇಲ್ ಮಾಡುವ ಸಮ್ಮಿಶ್ರ ನಾಯಕರು ಸಂಪುಟ ವಿಸ್ತರಣೆಯದ್ರೂ ಕಡಿಮೆಯಾಗಲಿಲ್ಲ ಕಾಂಗ್ರೆಸ್ ಬೇಗುದಿ

ಪಿನಾಕಪಾನಿ ಅಪ್ಪಿ! ಚಿನ್ನೂ, ನನ್ನ ಬಂಗಾರ; ಸುಮ್ಮನಿರು, ತಗೋ, ತಿಂಡಿ ತಿನ್ನು, ಒಂದ್ ತುತ್ತು, ಎರಡ್ ತುತ್ತು, . . . ಇದು ತಾಯಂದಿರು, ಅಜ್ಜಿಯಂದಿರು ತಮ್ಮ ಮಕ್ಕಳು…

'ರಾಜಕಾರಣಿಗಳು ತಮ್ಮ ವೈಯಕ್ತಿಕ ಹಿತಾಶಕ್ತಿಗೆ ಕಲಾಪ ಬಲಿ ಕೊಡುವುದು ಸಲ್ಲ!

ಪ್ರವೀಣ ಗಿರಿ ಚ.ಕಿತ್ತೂರ ಚಳಿಗಾಲ ಅಧಿವೇಶನ ಎಂಬುದು ಉತ್ತರ ಕನರ್ಾಟಕ ಭಾಗದ ಜನರಿಗೆ ಒಂದು ರೀತಿಯ ಹಬ್ಬ. ಇಡೀ ಸರಕಾರವೇ ಇಲ್ಲಿ ವಾಸ್ತವ ಹೂಡಿ ತನ್ನ ಕೆಲಸ ಕಾರ್ಯದಲ್ಲಿ…

ದನಿ ಇಲ್ಲದವರ ಬದುಕಿನ ಅದಮ್ಯ ಚೇತನ 'ಅನಂತಕುಮಾರ'

- ಪ್ರವೀಣ ಗಿರಿ, ಚ. ಕಿತ್ತೂರ ಬಹುಷಃ ಇದು ಮೂರು ವರ್ಷಗಳ ಹಿಂದಿನ ಘಟನೆ. ಅಂದು ವೈಯಕ್ತಿಕ ಯಾವುದೋ ಕೆಲಸದ ನಿಮಿತ್ಯ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹೋದಾಗ ಆಕಸ್ಮಿಕವಾಗಿ ನನ್ನ ಗೆಳೆಯ…

ಪುಕ್ಸಟ್ಟೆ ಬಿಜೆಪಿ ಪರಾಭವಗೊಂಡಿತು; ಹೊಳೆ ಹರಿಸಿದ ಡಿಕೆಶಿ ಗೆದ್ದುಬಿಟ್ಟರು

- ಪಿನಾಕ ಪಾನಿ ಪಾಪ! ಇವರೆಲ್ಲ ಸತ್ಯಸಂಧರು, ಪ್ರಾಮಾಣಿಕತೆಯ ಪ್ರತಿರೂಪ. ರಾಜಕಾರಣಕ್ಕೆ ಬಂದು ದುಡ್ಡು ಮಾಡಿದವರೂ ಅಲ್ಲ, ನೋಡಿದವರೂ ಅಲ್ಲ. ಹಾಗಾಗಿ ಅವರು ದುಡ್ಡೇ ಬಿಚ್ಚುವುದಿಲ್ಲ…

ಜನರ ಮನಸ್ಥಿತಿ ಬದಲಾಗುವರೆಗೂ 'ಅಭಿವೃದ್ಧಿ' ಅಸಾಧ್ಯ !

- ಪ್ರವೀಣ ಗಿರಿ ಇದು ಕಳೆದ ಐದಾರು ತಿಂಗಳುಗಳ ಹಿಂದಿನ ಮಾತು. ರಾಜ್ಯದಲ್ಲಿ ರಾಜಕೀಯದ ಹಬ್ಬದ ವಾತಾವರಣ. ಅಂದರೇ 2018ರ ವಿಧಾನಸಭಾ ಚುನಾವಣೆ ನಡೆಯುತ್ತಿತ್ತು. ರಾಜ್ಯದ ರಾಜಕಾರಣಿಗಳು…

ಭಾರತೀಯತೆ; ರಾಷ್ಟ್ರಧರ್ಮ

- ಎಫ್. ಎಸ್. ಪಾಟೀಲ್ ಸ್ವಾತಂತ್ರ್ಯ, ಸಾರ್ವಭೌಮ ರಾಷ್ಟ್ರ ಜಿಜ್ಞಾಸೆ ಬಗ್ಗೆ ಕಳೆದ ಲೇಖನದಲ್ಲಿ ಬಿತ್ತರವಾಗಿತ್ತು. ರಾಷ್ಟ್ರ ಎನ್ನುವ ಸಂಸ್ಕೃತ ಪದವೇ ವಿಷಿಷ್ಟ! 'ರಾಷ್ಟ್ರೀಯ'…

ಸುದ್ದಿ ಓದಿ