ಅಂತರರಾಷ್ಟ್ರೀಯ

ಕಿರ್ಗಿಸ್ತಾನ್‌ನಲ್ಲಿ ಘರ್ಷಣೆ: ಓರ್ವ ವ್ಯಕ್ತಿ ಸಾವು, 590 ಮಂದಿಗೆ ಗಾಯ

ಬಿಷ್ಕೆಕ್, ಅಕ್ಟೋಬರ್ 6: ಕಿರ್ಗಿಸ್ತಾನ್‌ನಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡವರ ಸಂಖ್ಯೆ 590ಕ್ಕೆ ಏರಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ದೇಶದ ಆರೋಗ್ಯ ಸಚಿವಾಲಯ…

ದಕ್ಷಿಣ ಕೊರಿಯಾದಲ್ಲಿ 75 ಹೊಸ ಕರೋನ ಪ್ರಕರಣ ದಾಖಲು

ಸಿಯೋಲ್, ಅಕ್ಟೋಬರ್ 6 : ದಕ್ಷಿಣ ಕೊರಿಯಾದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 75 ಕರೋನ ಪ್ರಕರಣ ವರದಿಯಾಗಿದೆ. ಇದರಿಂದ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 24,239ಕ್ಕೆ…

ವಾಯವ್ಯ ಚೀನಾದಲ್ಲಿ ಮಾರುಕಟ್ಟೆಗೆ ನುಗ್ಗಿದ ಟ್ರಕ್: 6 ಮಂದಿ ಸಾವು, 14 ಜನರಿಗೆ ಗಾಯ

ಲ್ಯಾನ್‍ಜೌ, ಅಕ್ಟೋಬರ್ 5: ವಾಯವ್ಯ ಚೀನಾದ ಗನ್ಸು ಪ್ರಾಂತ್ಯದ ಡಿಂಗ್ಷಿ ನಗರದ ಮಿನ್ಷಿಯಾನ್ ಕೌಂಟಿಯಲ್ಲಿ ಸೋಮವಾರ ಟ್ರಕ್ ವೊಂದು ಮಾರುಕಟ್ಟೆಗೆ ನುಗ್ಗಿ ಆರು ಜನರು ಮೃತಪಟ್ಟಿದ್ದು…

ನ್ಯೂಜಿಲೆಂಡ್‍ ಮತ್ತೆ ಕೊರೋನಾ ವೈರಾಣುವನ್ನು ಸೋಲಿಸಿದೆ : ಪ್ರಧಾನಿ

ಮಾಸ್ಕೋ, ಅಕ್ಟೋಬರ್ 05: ನ್ಯೂಜಿಲೆಂಡ್ ಮತ್ತೊಮ್ಮೆ ಕೊರೋನಾ ವೈರಾಣುವನ್ನು ಸೋಲಿಸಿದೆ ಎಂದು ಪ್ರಧಾನಿ ಜಸಿಂಡಾ ಅರ್ಡೆರ್ನ್ ಪ್ರಕಟಿಸಿದ್ದಾರೆ. ಸುಧಾರಿತ ಸಾಂಕ್ರಾಮಿಕ ರೋಗದ…

ಕರೋನ ಗೆದ್ದು ಆಸ್ಪತ್ರೆಯಿಂದ ಹೊರ ಬಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಅಕ್ಟೋಬರ್ 5 : ಕರೊನಾ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಹೊರಬಂದು ತಮ್ಮ ಬೆಂಬಲಿಗರತ್ತ ಕೈಬೀಸಿದ್ದಾರೆ…

ಬ್ರಿಟನ್‌ನಲ್ಲಿ ಹೆಚ್ಚಿದ ಕರೋನ ಸೋಂಕು - ಪ್ರಧಾನಿ ಎಚ್ಚರಿಕೆ

ಲಂಡನ್, ಅಕ್ಟೋಬರ್ 5: ಬ್ರಿಟನ್‌ನಲ್ಲಿ ಇನ್ನೂ ಹೊಸದಾಗಿ 2 2,961 ಜನರಿಗೆ ಕರೋನ ಸೊಂಕು ತಗುಲಿದ್ದು ಎರಡನೇ ಸುತ್ತಿನಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 502,978 ಕ್ಕೆ ತಲುಪಿದೆ ಎಂದು…

ಫಿಲಿಪೈನ್ಸ್ ನಲ್ಲಿ ಭೂಕಂಪನ, ಹಾನಿ ವರದಿಯಿಲ್ಲ

ಮನಿಲಾ, ಅಕ್ಟೋಬರ್ 5: ಫಿಲಿಪೈನ್ಸ್ ನಲ್ಲಿ ಭೂಕಂಪನ ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.6 ಎಂದು ದಾಖಲಾಗಿದೆ. ಆದರೆ ಹಾನಿಯ ಬಗ್ಗೆ ವರದಿಯಾಗಿಲ್ಲ. ಕಂಪನ ಮುಂಜಾನೆ…

ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಚೇತರಿಕೆ, ಅತಿ ಕಡಿಮೆ ಸಾವು : ರಾಂಕಿಂಗ್ ನಲ್ಲಿ ಭಾರತ ಅಗ್ರಸ್ಥಾನದಲ್ಲಿ

ನವದೆಹಲಿ, ಅಕ್ಟೋಬರ್ 3: ಕೊರೋನಾ ಸೋಂಕು ಚೇತರಿಕೆ ಮತ್ತು ಕಡಿಮೆ ಮರಣ ಪ್ರಮಾಣದ ರಾಂಕಿಂಗ್ ನಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ. ಅತ್ಯಂತ ಕಡಿಮೆ ಮರಣ ಪ್ರಮಾಣದ ದೇಶಗಳ ಸಾಲಿನಲ್ಲಿ…

ಆರೋಗ್ಯವಾಗಿದ್ದೇನೆ, ಆತಂಕ ಅನಗತ್ಯ – ಡೋನಾಲ್ಡ್ ಟ್ರಂಪ್

ವಾಷಿಂಗ್ಟನ್, ಅಕ್ಟೋಬರ್ 03 : ನಾನು ಆರೋಗ್ಯವಾಗಿದ್ದೇನೆ ಈ ಕುರಿತು ಯಾರೊಬ್ಬರು ಆತಂಕ ಪಡಬೇಕಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವಾಲ್ಟರ್ ರೀಡ್ ಸೇನಾ…

ಕೋವಿಡ್ 19 :ಟ್ರಂಪ್ ಚುನಾವಣಾ ಪ್ರಚಾರ ವ್ಯವಸ್ಥಾಪಕನಿಗೆ ಸೋಂಕು

ವಾಷಿಂಗ್ಟನ್, ಅಕ್ಟೋಬರ್ 03 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ, ಅವರ…

ಐಪಿಎಲ್‌ 2020: ಸದ್ಯದಲ್ಲೇ ರಾಜಸ್ಥಾನ್‌ ರಾಯಲ್ಸ್ ಸೇರ್ಪಡೆಯಾಗಲಿರುವ ಬೆನ್‌ ಸ್ಟೋಕ್ಸ್‌

ದುಬೈ, ಅಕ್ಟೋಬರ್ 3: ಇಂಗ್ಲೆಂಡ್‌ ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಆಡಲು ಇಂದು (ಶನಿವಾರ) ರಾತ್ರಿ ದುಬೈಗೆ ಆಗಮಿಸಲಿದ್ದು…

ಅಫ್ಘಾನಿಸ್ತಾನದಲ್ಲಿ ಐಇಡಿ ಸ್ಫೋಟ, 7 ಏಳು ಉಗ್ರರ ಸಾವು

ಕಾಬೂಲ್, ಅಕ್ಟೋಬರ್ 3: ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಎರಡು ಆಕಸ್ಮಿಕ ಸ್ಫೋಟಗಳಲ್ಲಿ ಕನಿಷ್ಠ 7 ತಾಲಿಬಾನ್ ಉಗ್ರರು…

ಸುದ್ದಿ ಓದಿ