ಅಂತರರಾಷ್ಟ್ರೀಯ

ಕೋವಿಡ್ 19 : ಪೋಲಿಷ್ ಅಧ್ಯಕ್ಷರಿಗೆ ಸೋಂಕು ದೃಢ

ವಾರ್ಸಾ, ಅ 24 (ಯುಎನ್‍ಐ) ಪೋಲಿಷ್ ಅಧ್ಯಕ್ಷ ಆಂಡ್ರೆಜ್ ದುಡಾ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. "ಅಧ್ಯಕ್ಷ ಆಂಡ್ರೆಜ್ ದುಡಾ ಅವರನ್ನು ಶುಕ್ರವಾರ ಸೋಂಕು ಪರೀಕ್ಷೆಗೆ…

ಪೂರ್ವ ಅಫಘಾನಿಸ್ತಾನ : ಅವಳಿ ಸ್ಫೋಟಕ್ಕೆ 9 ನಾಗರಿಕರು ಬಲಿ

ಕಾಬೂಲ್, ಅ 24 : ಅಫಘಾನ್ ಪ್ರಾಂತ್ಯದ ಘಜ್ನಿಯಲ್ಲಿ ನಡೆದ ಅವಳಿ ಸ್ಫೋಟದ ಪರಿಣಾಮವಾಗಿ ಕನಿಷ್ಠ ಒಂಬತ್ತು ನಾಗರಿಕರು ಸಾವನ್ನಪ್ಪಿದ್ದು,ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ…

ಅಮೆರಿಕಾದಲ್ಲಿ 11 ಮಂದಿ ಭಾರತೀಯ ವಿದ್ಯಾರ್ಥಿಗಳ ಬಂಧನ

ವಾಷಿಂಗ್ಟನ್, ಅ 23 : ಅಕ್ರಮವಾಗಿ ನೆಲೆಸಿರುವ ಆರೋಪದ ಮೇಲೆ ಅಮೆರಿಕಾದಲ್ಲಿ ಹದಿನೈದು ಮಂದಿ ವಿದೇಶಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ 11 ಮಂದಿ ಭಾರತೀಯರು…

ಟ್ರಂಪ್‌ ಚುನಾವಣಾ ಫಲಿತಾಂಶವನ್ನು ಸ್ವೀಕರಿಸಲಿದ್ದಾರೆ; ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ

ವಾಷಿಂಗ್ಟನ್‌, ಅ 22 :ಅಮೆರಿಕ ಅಧ್ಯಕ್ಷ ಹುದ್ದೆಯ ಮುಂಬರುವ ಚುನಾವಣೆಯ ಫಲಿತಾಂಶವನ್ನು ಡೊನಾಲ್ಡ್‌ ಟ್ರಂಪ್‌ ಸಕಾರಾತ್ಮಕವಾಗಿ ಸ್ವೀಕರಿಸುವ ವಿಶ್ವಾಸವಿದೆ ಎಂದು ಅಮೆರಿಕದ ರಾಷ್ಟ್ರೀಯ…

ವೀಸಾ ಪಡೆಯಲು ಜನಜಂಗುಳಿ, ಕಾಲ್ತುಳಿತಕ್ಕೆ 11 ಮಂದಿ ಸಾವು

ಕಾಬೂಲ್,ಅಕ್ಟೋಬರ್ 21 : ಅಫ್ಘಾನಿಸ್ತಾನದಲ್ಲಿ ಸಾವಿರಾರು ಮಂದಿ ದೇಶ ತೊರೆಯಲು ತುದಿಗಾಲಿನಲ್ಲಿ ನಿಂತಿದ್ದು, ವೀಸಾ ಪಡೆಯುವ ಯತ್ನದ ಸಮಯದಲ್ಲಿ ಉಂಟಾದ ಕಾಲ್ತುಳಿತಕ್ಕೆ 11 ಮಂದಿ…

ಅರ್ಜೆಂಟೀನಾದಲ್ಲಿ 10 ಲಕ್ಷ ದಾಟಿದ ಕೊರೋನ ಪ್ರಕರಣಗಳು

ಲಾಪಾಜ್, ಅಕ್ಟೋಬರ್ 20 : ಅರ್ಜೆಂಟೀನಾದಲ್ಲಿ ದೃಡಪಡಿಸಿದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 10 ಲಕ್ಷ ಮೀರಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ., ಹೊಸದಾಗಿ…

ಲಂಡನ್ ನಲ್ಲಿ ಶಾರೂಖ್-ಕಾಜೋಲ್ ಪ್ರತಿಮೆ

ನವದೆಹಲಿ, ಅ.20 ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ನಟಿ ಕಾಜೋಲ್ ಅವರು ನಟಿಸಿರುವ 'ದಿಲ್ವಾಲೆ ದುಲ್ಹಾನಿಯಾ ಲೆ ಜಯಂಗೆ' (ಡಿಡಿಎಲ್‌ಜೆ) ಬ್ಲಾಕ್ಬಸ್ಟರ್ ಚಿತ್ರ 25…

ಕಡಿಮೆ ವೇತನ ..... ಪ್ರಧಾನಿ ಹುದ್ದೆಗೆ ರಾಜೀನಾಮೆ...!

ಲಂಡನ್, ಅ 20: ಸಾಮಾನ್ಯವಾಗಿ ಯಾವುದೇ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವವರಿಗೆ ತಾವು ಪಡೆದುಕೊಳ್ಳುತ್ತಿರುವ ಸಂಭಳ ತೃಪ್ತಿಯಾಗದಿದ್ದರೆ.. ಬೇರೆ ಕಂಪನಿಯಲ್ಲಿ ಒಳ್ಳೆ ಉದ್ಯೋಗ ಆಫರ್…

ಮಕ್ಕಾ ಮಸೀದಿಯಲ್ಲಿ ಪ್ರಾರ್ಥನೆಗಳಿಗೆ ಸೌದಿ ಅರೇಬಿಯಾ ಅನುಮತಿ !

ರಿಯಾದ್, ಅ 19 : ಸೌದಿ ಅರೇಬಿಯಾ ಸರ್ಕಾರ ಭಾನುವಾರದಿಂದ ದೇಶದ ನಾಗರೀಕರು, ನಿವಾಸಿಗಳಿಗೆ ಮಕ್ಕಾ ಮಸೀದಿಯಲ್ಲಿ (ಅಲ್ ಹರಾಮ್ ಮಸೀದಿ) ಪ್ರಾರ್ಥನೆ ಕೈಗೊಳ್ಳಲು ಅನುಮತಿ ನೀಡಿದೆ…

ಅಮೆರಿಕದಲ್ಲಿ ಕರೋನ ಸೋಂಕಿತರ ಸಂಖ್ಯೆ 80 ಲಕ್ಷಕ್ಕೆ ಏರಿಕೆ

ವಾಷಿಂಗ್ಟನ್, ಅಕ್ಟೋಬರ್ 17 :ಅಮೆರಿಕದಲ್ಲಿ ಕರೋನ ಸೋಂಕಿತರ ಸಂಖ್ಯೆ 80 ಲಕ್ಷಕ್ಕೆ ಏರಿಕೆಯಾಗಿದ್, ಈವರೆಗೆ ಮೃತಪಟ್ಟವರ ಸಂಖ್ಯೆ ಲಕ್ಷ 2 ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್…

ಬಿಡನ್ ಗೆದ್ದರೆ ಅಮೆರಿಕ ಭವಿಷ್ಯ ಮಣ್ಣುಪಾಲು: ಟ್ರಂಪ್ ಕಿಡಿ

ವಾಷಿಂಗ್ಟನ್, ಅಕ್ಟೋಬರ್ 16 :ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಬಿಡನ್ ಅತ್ಯಂತ 'ಕೆಟ್ಟ ಅಭ್ಯರ್ಥಿ' ಅವರು ಗೆದ್ದರೆ ದೇಶದ ಭವಿಷ್ಯ ಮಣ್ಣುಪಾಲಾಗಲಿದೆ ಎಂದು ಹಾಲಿ ಅಮೆರಿಕ…

ವಿಯೆಟ್ನಾಂ : ಪ್ರಾಕೃತಿಕ ವಿಕೋಪದಲ್ಲಿ 55 ಸಾವು, 7 ಮಂದಿ ಕಣ್ಮರೆ

ಹನೋಯಿ, ಅ 16 : ಪ್ರಾಕೃತಿಕ ವಿಕೋಪದಿಂದಾಗಿ ಕಳೆದ 10 ದಿನಗಳಲ್ಲಿ ಮಧ್ಯ ವಿಯೆಟ್ನಾಂನಲ್ಲಿ 55 ಜನರು ಸಾವನ್ನಪ್ಪಿದ್ದು ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ನೈಸರ್ಗಿಕ…

ಸುದ್ದಿ ಓದಿ