ಅಂತರರಾಷ್ಟ್ರೀಯ

ಅಮೆರಿಕದಲ್ಲಿ ಕರೋನ ಸೋಂಕಿತರ ಸಂಖ್ಯೆ 80 ಲಕ್ಷಕ್ಕೆ ಏರಿಕೆ

ಅಮೆರಿಕದಲ್ಲಿ ಕರೋನ ಸೋಂಕಿತರ ಸಂಖ್ಯೆ 80 ಲಕ್ಷಕ್ಕೆ ಏರಿಕೆ

ವಾಷಿಂಗ್ಟನ್, ಅಕ್ಟೋಬರ್ 17 :ಅಮೆರಿಕದಲ್ಲಿ ಕರೋನ ಸೋಂಕಿತರ   ಸಂಖ್ಯೆ 80 ಲಕ್ಷಕ್ಕೆ ಏರಿಕೆಯಾಗಿದ್, ಈವರೆಗೆ ಮೃತಪಟ್ಟವರ ಸಂಖ್ಯೆ ಲಕ್ಷ  2 ದಾಟಿದೆ ಎಂದು  ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ)  ಸಂಸ್ಥೆ ಹೇಳಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಈವರೆಗೆ 80 ಲಕ್ಷ ದಾಟಿದೆ ತಲುಪಿದೆ ಎಂದು  ಸಿಎಸ್‌ಎಸ್‌ಇ ಇತ್ತೀಚಿನ ವರದಿ ತಿಳಿಸಿದೆ.ಆಗಸ್ಟ್ 9 ರಂದು ಐದು ಮಿಲಿಯನ್ ಗಡಿ ತಲುಪಿತ್ತು ನಂತರ ಆಗಸ್ಟ್ 31 ರಂದು 6 ಮಿಲಿಯನ್ ತಲುಪಿದೆ ಮತ್ತು ಸೆಪ್ಟೆಂಬರ್ 25 ರಂದು 7 ಮಿಲಿಯನ್ ಮೀರಿದೆ. ಅಮೆರಿಕ  ವಿಶ್ವದಲ್ಲೇ ಹೆಚ್ಚು ಬಾಧಿತ ರಾಷ್ಟ್ರವಾಗಿದ್ದು, ಸಾವಿನ ವಿಷಯದಲ್ಲಿ ಬ್ರೆಜಿಲ್ ನಂತರದ ಸ್ಥಾನದಲ್ಲಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಜಾಗತಿಕ ಕರೋನ  ಸೋಂಕು  ಪ್ರಕರಣಗಳ  ಸಂಖ್ಯೆ 3 ಕೋಟಿ ದಾಟಿದೆ. 



ಸುದ್ದಿ ಓದಿ