ಫೆ. 24ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ : ಕುಲಪತಿ ಪ್ರೊ. ವಿದ್ಯಾಶಂಕರ್

ಬೆಳಗಾವಿ : ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವನ್ನು ಫೆ.24ರಂದು ವಿವಿಯ ಜ್ಞಾನ ಸಂಗಮದ ಅಬ್ದುಲ್‌ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ…

ಬಾಗಿಲು ಕಾಯುವ, ಗಾಡಿ ಹೊಡೆದು, ಬ್ಯಾಗ್ ಹಿಡಿಯುವವ ಎಮ್ ಎಲ್ ಸಿ ಆಗಿದ್ದಾನೆ : ಆ ಸಣ್ಣ ವ್ಯಕ್ತಿ ವಿರುದ್ದ ಮಾತನಾಡುವದಿಲ್ಲ : ಚನ್ನರಾಜ್ ವಿರುದ್ದ ರಮೇಶ ಜಾರಕಿಹೊಳಿ ವಾಗ್ದಾಳಿ

ಬೆಳಗಾವಿ : ಬಾಗಿಲ ಕಾಯುವವ, ಬ್ಯಾಗ್ ಹಿಡಿಯುವನ, ಕಾರ ನಡೆಸುವವ ಎಮ್ ಎಲ್ ಸಿ ಆಗಿದ್ದಾನೆ. ಆ ರೀತಿಯ ಕೆಳಮಟ್ಟದ ವ್ಯಕ್ತಿಯ ವಿರುದ್ದ ನಾನು ಮಾತನಾಡುವದಿಲ್ಲ ಎಂದು ಚನ್ನರಾಜ್…

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ರಮೇಶ ಜಾರಕಿಹೊಳಿ ಯಾರು, ಅವರಿಗೇನು ಸಂಬಂಧ ಇಲ್ಲಿ, ಚನ್ನರಾಜ್ ಹಟ್ಟಿಹೊಳಿ ಪ್ರಶ್ನೆ

ಬೆಳಗಾವಿ : ಗ್ರಾಮೀಣ ಕ್ಷೇತ್ರಕ್ಕೆ ರಮೇಶ ಜಾರಕಿಹೊಳಿಗೆ ಎನು ಸಂಬಂಧ, ಇಲ್ಲಿ ಅವರದೇನು ಕೆಲಸಾ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ದ ಚನ್ನರಾಜ್ ಹಟ್ಟಿಹೊಳಿ ವಾಗ್ದಾಳಿ…

ಬೆಲ್ಲದ ಬಾಗೇವಾಡಿಯ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟ್ : ಮುನ್ನೆಚ್ಚರಿಕೆಯಿಂದ ಬಚಾವಾದ ಜೀವ, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಬೆಳಗಾವಿ : ಅಂಗಡಿಯೊಂದರ ಸ್ನಾನಗೃಹದಲ್ಲಿ ಅಳವಡಿಸಲಾಗಿದ್ದ ಗೇಜರ್ ನ ಸಿಲಿಂಡರ್ ಸ್ಪೋಟ್ ಗೊಂಡು ಅಂಗಡಿಯಲ್ಲಿನ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹಾನಿ ಸಂಭವಿಸಿದ್ದು…

ರಾಜ್ಯದ ಅತ್ಯುತ್ತಮ ಪೊಲೀಸ ಠಾಣಿಯಾಗಿ ನಿಪ್ಪಾಣಿ ಗ್ರಾಮೀಣ ಠಾಣೆ ಆಯ್ಕೆ : ಹೆಗ್ಗಳಿಕೆಗೆ ಪಾತ್ರವಾದ ಬೆಳಗಾವಿ ಜಿಲ್ಲೆ

ಬೆಳಗಾವಿ : ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಾಲಯು 2022ನೇ ಸಾಲಿನ ಕರ್ನಾಟಕದ ಅತ್ಯುತ್ತಮ ಪೆÇಲೀಸ್ ಠಾಣಿಯನ್ನಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮೀಣ ಪೊಲೀಸ ಠಾಣೆಯನ್ನು…

ಸಂಕೇಶ್ವರದಲ್ಲಿ 19ರಂದು ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ : ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣ : ಅಮರ ನಲವಡೆ

ಸಂಕೇಶ್ವರ : ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ವಿವಿಧ ಕಾರ್ಯಗಳನ್ನು ನಗರದಲ್ಲಿ ಆಯೋಜಿಸಲಾಗಿದೆ. 19ರಂದು…

ಮನೆಯ ಮೇಲ್ಛಾವಣಿ ಕುಸಿದು ಬಿದ್ದು ವೃದ್ದೆ ಸಾವು : ಸವದತ್ತಿ ತಾಲೂಕಿನಲ್ಲಿ ಹೃದಯವಿದ್ರಾವಕ ಘಟನೆ

ಬೆಳಗಾವಿ : ಮನೆಯ ಮೇಲ್ಛಾವಣಿ ಕುಸಿದು ಬಿದ್ದು ವೃದ್ದೆಯೊಬ್ಬರು ಜೀವಂತ ಸಮಾಧಿ ಯಾಗಿರುವ ಹೃದಯವಿದ್ರಾವಕ ಘಟನೆಯೊಂದು ಜಿಲ್ಲೆಯ ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದಲ್ಲಿಂದು…

ಬೆಂಗಳೂರಿನ ಪಂಚಮಸಾಲಿ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ರಾಜಕೀಯ ಚರ್ಚೆ : ಗೋಕಾಕದಿಂದ ಲಕ್ಷ್ಮೀ ಹೆಬ್ಬಾಳಕರ್ ಕಣಕ್ಕೆ ಇಳಿಸುವ ಬಗ್ಗೆ ಪ್ರಸ್ತಾಪ

ಬೆಳಗಾವಿ : ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ರಾಜಕೀಯ ಚರ್ಚೆ ಆರಂಭವಾಗಿದ್ದು, ಬೆಳಗಾವಿ ಜಿಲ್ಲೆಯ ಮೂಡಲಗಿ ಹಾಗೂ ಗೋಕಾಕ…

ಕನ್ನಡ ಹೋರಾಟಗಾರ ವಿರುದ್ಧ ಗುಂಡಾ ಕಾಯ್ದೆ ಕೇಸ : ಬೆಳಗಾವಿ ಪೊಲೀಸರ, ಸರಕಾರದ ವಿರುದ್ದ ಕನ್ನಡಿಗರ ಎಚ್ಚರಿಕೆ, ಹೋರಾಟದ ಬಗ್ಗೆ ಸಭೆ

ಬೆಳಗಾವಿ, ಫೆ, 11 : ಬೆಳಗಾವಿಯಲ್ಲಿ ರಾಜ್ಯ ಸರಕಾರ ನಡೆಸಿದ ಅಧಿವೇಶನದ ವಿರುದ್ದವಾಗಿ ಎಮ್‍ಇಎಸ್ ಹಮ್ಮಿಕೊಂಡಿದ್ದ ಮಹಾಮೇಳಾವಾ ವೇಳೆ ಎಮ್‍ಇಎಸ್ ಮುಖಂಡರ ಮುಖಕ್ಕೆ ಮಸಿ ಬಳೆದಿದ್ದ…

ಗೋಕಾಕ ಪೊಲೀಸರ ಕಾರ್ಯಚರಣೆ : ಮನೆಗಳ್ಳನ‌ ಬಂಧನ‌, 14.5 ಗ್ರಾಂ ಚಿನ್ನ, ಬೆಳ್ಳಿ, ಮೊಬೈಲ್ ವಶಕ್ಕೆ

ಬೆಳಗಾವಿ, ಫೆ, 10: ಮನೆ ಕಳ್ಳತನ ಮಾಡುತ್ತಿದ್ದ ಖದೀಮನೋರ್ವನನ್ನು ಬಂಧಿಸಿರುವ ಜಿಲ್ಲೆಯ ಗೋಕಾಕ ಪಟ್ಟಣದ ಪೊಲೀಸರು ಬಂಧಿತ ಆರೋಪಿಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರ ಹಾಗೂ‌ ಮೊಬೈಲ್…

ಕನ್ನಡ ಬಾರದ ಬೆಳಗಾವಿ ಮಹಾಪೌರ, ಉಪ ಮಹಾಪೌರರ ಆಯ್ಕೆ : ಬಿಜೆಪಿ ವಿರುದ್ದ ಕರವೇ ಕೆಂಡಾಮಂಡಲ : ಕಾಂಗ್ರೆಸ್ ನಿಂದ ಸಭಾತ್ಯಾಗ

ಬೆಳಗಾವಿ, ಫೆ, 6 : ಕನ್ನಡ ಮಾತನಾಡಲು ಬಾರದ ಹಾಗೂ ಬರಿಯಲು ಬಾರದವರನ್ನು ಬೆಳಗಾವಿ ಮಹಾನಗರ ಪಾಲಿಕೆಗೆ ಮಹಾಪೌರ ಹಾಗೂ ಉಪ ಮಹಾಪೌರರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ಮರಾಠಿಗರಿಗೆ ಮನೆ…

ಬೆಳಗಾವಿ ಪಾಲಿಕೆ ಚುನಾವಣೆ : 2 ನಿಮಿಷ ತಡವಾಗಿ ಬಂದ 3 ನಗರಸೇವಕರಿಗೆ ಒಳಪ್ರವೇಶಕ್ಕೆ ನಿಷೇಧ : ಮೂವರಿಂದ ಪ್ರತಿಭಟನೆ

ಬೆಳಗಾವಿ, ಫೆ, 6 : ಸೋಮವಾರ ಮಧ್ಯಾಹ್ನ ನಡೆದ ಬೆಳಗಾವಿ ಮಹಾಪೌರ ಚುನಾವಣೆ ವೇಳೆಯಲ್ಲಿ ಮೂವರು ನಗರಸೇವರು ಎರಡು ನಿಮಿಷ ತಡವಾಗಿ ಬಂದ ಹಿನ್ನೆಲೆಯಲ್ಲಿ ಬಾಗಿಲು ಬಂದಾಗಿತ್ತು. ಮೂವರನ್ನು…

ಸುದ್ದಿ ಓದಿ