ಮಧ್ಯಪ್ರದೇಶದಲ್ಲಿ ಅಭ್ಯಾಸ ವೇಳೆ ಎರಡು ಸೇನಾ ಯುದ್ಧ ವಿಮಾನ ಪತನ : ಬೆಳಗಾವಿಯ ಯೋಧ ಹುತಾತ್ಮ

ಬೆಳಗಾವಿ, ಜ, 28 : ಎರಡು ಜೆಟ್ ವಿಮಾನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿಯ ಯೋಧರೊಬ್ಬರು ಹುತಾತ್ಮರಾಗಿರುವ ಬಗ್ಗೆ ವರದಿಯಾಗಿದೆ. ಮಧ್ಯಪ್ರದೇಶದ ಮೊರೆನಾದಲ್ಲಿ ಶನಿವಾರ…

ಕರ್ನಾಟಕದಲ್ಲಿ 40 ಸ್ಥಾನದಿಂದ ಜನಹಿತ ಮರೆತು, ಸ್ವಾರ್ಥ ಮೆರೆಯುವ ಕಾಂಗ್ರೆಸ್, ಜೆಡಿಎಸ್ ಅಧಿಕಾರದಿಂದ ದೂರ ಇಟ್ಟು ಬಿಜೆಪಿ ಬೆಂಬಲಿಸಿ : ಅಮಿತ್ ಶಾ

ಬೆಳಗಾವಿ, ಜ, 28 : ಭಾರತ ದೇಶವನ್ನು ಜಗತ್ತಿಗೆ ಗುರುತಿಸುವ ಕಾರ್ಯವನ್ನು ನಮ್ಮ ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿದೆ. ಜಗತ್ತಿನ 5 ಸ್ಥಾನ ದಲ್ಲಿ ಭಾರತ ಆರ್ಥಿಕ ತಂತ್ರ ದೇಶವಾಗಿ…

ಸವದತ್ತಿ ಪೊಲೀಸರ ಕಾರ್ಯಾಚರಣೆ : ಇಬ್ಬರು ಮನೆಗಳ್ಳರ ಬಂಧನ, 3.60 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ

ಬೆಳಗಾವಿ, ಜ, 28 : ಚಿಂದಿ ಆರಿಸುವ ಹಾಗೂ ಬೀಕ್ಷೆ ಬೆಡುವ ನೆಪದಲ್ಲಿ ಮನೆಗಳ್ಳತನ ಮಾಡಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಫರಾರಿಯಾಗಿದ್ದ ಖದೀಮರನ್ನು…

ಪ್ರತಿಯೊಬ್ಬ ಮತದಾರನೂ ಕಡ್ಡಾಯವಾಗಿ ಮತ ಚಲಾಯಿಸಬೇಕು:ಕೇಶವ

ಮುಂಡಗೋಡ:ಚುನಾವಣೆಗಳಲ್ಲಿ ಮತದಾನದ ಸಂಖ್ಯೆ ಕಡಿಮೆಯಾಗುತ್ತಿದೆ ಕೆಲವು ಕಡೆ ಮತ ಚಲಾಯಿಸಲು ಮತದಾರರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಇಲ್ಲಿನ ಜೆಎಮ್‌ಎಫ್‌ಸಿ ನ್ಯಾಯಾಲಯದ…

ಮತದಾರರಿಗೆ ಹಣದ ಆಮಿಷ : ರಮೇಶ ಜಾರಕಿಹೊಳಿ ಚುನಾವಣೆ ಸ್ಪರ್ಧೆಗೆ ನಿರ್ಭಂಧ ಹಾಕುವಂತೆ ಚುನಾವಣಾ ಆಯೋಗಕ್ಕೆ ದೂರು : ಗಡಾದ

ಬೆಳಗಾವಿ 25: ಸುಳೇಭಾವಿಯಲ್ಲಿ ಮೊನ್ನೆ ನಡೆದ ಸಮಾವೇಶದಲ್ಲಿ ಮತದಾರರಿಗೆ ಆಮೀಷ ನೀಡುವ ಮೂಲಕ ಪ್ರಜಾ ಪ್ರಭುತ್ವದ ಕಗ್ಗೊಲೆ ಮಾಡಲು ಹೋರಟಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಈ…

ಸಿಡಿ ಕೇಸ್‍ನಲ್ಲಿ ನನ್ನ ಸಿಲುಕಿಸಲು ಮಹಾನಾಯಕ ಡಿಕೆಶಿ 40 ಕೋಟಿ ಖರ್ಚು : ಗುತ್ತಿಗೆದಾರ ಸಂತೋಷ ಆತ್ಮಹತ್ಯೆಯಲ್ಲೂ ಕೈವಾಡ? : ತನಿಖೆಗೆ ಸಿಬಿಐಗೆ ಕೋರುವೆ ರಮೇಶ ಜಾರಕಿಹೊಳಿ

ಬೆಳಗಾವಿ : 40 ಕೋಟಿ ಹಣ ಖರ್ಚು ಮಾಡಿ ನನ್ನ ಸಿಡಿ ಕೇಸ್ ನಲ್ಲಿ ಸಿಲುಕಿಸಿ ನನ್ನ ವೈಯಕ್ತಿಕ ಜೀವನವನ್ನು ಮಹಾನಾಯಕ ಡಿಕೆಶಿ ಹಾಳು ಮಾಡಿದ್ದಾನೆ. ಈ ಕುರಿತು ನನ್ನ ಬಳಿ ಸಾಕ್ಷಿ ಇವೆ…

ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲರಿಗೆ ಬೆಂಗಳೂರಿನಲ್ಲಿ ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿಯೊಂದಿಗೆ ಸಮ್ಮಾನ

ಬೆಳಗಾವಿ, ಜ, 25 : ಭಾರತ ಚುನಾವಣಾ ಆಯೋಗದ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಕೊಡಮಾಡುವ ಅತ್ಯುತ್ತಮ "ಜಿಲ್ಲಾ ಚುನಾವಣಾಧಿಕಾರಿ" ಪ್ರಶಸ್ತಿಯನ್ನು ಬೆಳಗಾವಿ…

ಹಿರೇಬಾಗೇವಾಡಿ ಬಳಿ ಟಿಪ್ಪರ ಮತ್ತು ಟ್ರ್ಯಾಕ್ಟರ್ ನಡುವೆ ರಸ್ತೆ ಅಪಘಾತ : ಓರ್ವನ ಸಾವು

ಬೆಳಗಾವಿ, ಜ, 25 : ಟಿಪ್ಪರ ಹಾಗೂ ಟ್ರ್ಯಾಕ್ಟರ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿಯು ಸ್ಥಳದಲ್ಲಿ ಯೇ ಮೃತಪಟ್ಟಿರುವ ಘಟನೆ ಹಿರೇಬಾಗೇವಾಡಿ ಬಳಿಯ ಪೂನಾ ಬೆಂಗಳೂರು…

ಖಾನಾಪೂರ ತಾಲೂಕಿನ ಗೋದೋಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ : ರೈತರ ಬೆಳೆ ನಾಶ, ಗ್ರಾಮಸ್ಥರಲ್ಲಿ ಆತಂಕ

ಬೆಳಗಾವಿ : ಜಿಲ್ಲೆಯ ಖಾನಾಪೂರ ತಾಲೂಕಿನ ಗಡಿ ಗ್ರಾಮವಾದ ಗೋದೋಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬುಧವಾರ ಬೆಳಿಗ್ಗೆ ಪ್ರತ್ಯೇಕವಾಗಿದ್ದು, ರೈತರ ಬೆಳೆ ನಾಶ ಮಾಡಿರುವದು ವರದಿಯಾಗಿದೆ…

ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಅವಮಾನ : ಶಿವಾಜಿ ಪೊಟೊ ಜತೆ ಅಶ್ಲೀಲ ಚಿತ್ರಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳು

ಬೆಳಗಾವಿ, ಜ, 25 : ಹಿಂದುಗಳ ಆರಾಧ್ಯದೈವ ಛತ್ರಪತಿ ಶಿವಾಜಿ‌ ಮಹಾರಾಜರ ಭಾವಚಿತ್ರಕ್ಕೆ ಅಶ್ಲೀಲ ಚಿತ್ರಗಳನ್ನು ಜೋಡಿಸಿ ಅವಮಾನ ಮಾಡುವ ಮೂಲಕ ಸಾಮಾಜಿಕ ಅಂತರಜಾಲದಲ್ಲಿ ಹರಿಬಿಟ್ಟಿರುವ…

ವ್ಯೆವಿದ್ಯಮಯ ಸೊಬಗು : ನೋಡುಗರ ಮನಸೇಳೆಯುತ್ತಿರುವ ಮದ್ಲೂರ ಗ್ರಾಮದ ಸಿದ್ದೇಶ್ವರ ಕೊಳ್ಳ

ಬೆಳಗಾವಿ, ಜ, 24 : ಜಿಲ್ಲೆಯ ಯರಗಟ್ಟಿ ತಾಲೂಕಿನ ಮದ್ಲೂರ ಗ್ರಾಮದಲ್ಲಿರುವ ಶ್ರೀ ಸಿದ್ದೇಶ್ವರ ಕೋಳ್ಳದ ವ್ಯೆವಿದ್ಯಮ ಸೊಬಗು ನೋಡುಗರ ಮನಸೆಳೆಯುವತ್ತಿವೆ. ಹೌದು ಓದುಗರೇ ಬೆಳಗಾವಿ…

ಸಂಕೇಶ್ವರ ಬಳಿ ದ್ವಿಚಕ್ರ ವಾಹನಕ್ಕೆ ಅಜ್ಞಾತ ವಾಹನ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲಿಯೇ ಸಾವು : ಅಜ್ಞಾತ ವಾಹನಕ್ಕಾಗಿ ಪೊಲೀಸರ ಶೋಧ

ಬೆಳಗಾವಿ/ಸಂಕೇಶ್ವರ : ಅಜ್ಞಾತ ವಾಹನವೊದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರು ಘಟನೆ ಜಿಲ್ಲೆಯ ಸಂಕೇಶ್ವರ ನಗರದ ಹೊರವಲಯದ…

ಸುದ್ದಿ ಓದಿ