ಹಿಂದು ಮುಖಂಡನ ಮೇಲೆ ಗುಂಡಿನ ದಾಳಿ ಪ್ರಕರಣ : 12 ಗಂಟೆಯಲ್ಲಿ ಭೇಧಿಸಿದ ಬೆಳಗಾವಿ ಪೊಲೀಸರು, ಮೂವರ ಬಂಧನ

ಬೆಳಗಾವಿ, ಜ, 8 : ನಗರದಲ್ಲಿ ಶನಿವಾರ ರಾತ್ರಿ ನಡೆದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಅವರ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 12…

ಹಾವೇರಿ ಸಮ್ಮೇಳನ : ಕಾರ್ಯಕಾರಿ ಸಭೆಯಲ್ಲಿ ವಾದವಿವಾದ, ಮಾತಿನ ಚಕಮಕಿ, ಸಭೆ ಮುಂದೂಡಿಕೆ : ಎರಡನೇ ದಿನವು ಸಭೆಯಲ್ಲಿ ಗೊಂದಲ

ಹಾವೇರಿ/ ಬೆಳಗಾವಿ : ತಮ್ಮ ಜಿಲ್ಲೆಗೆ ಅವಕಾಶ ನೀಡುವಂತೆ ರಾಜ್ಯದ ಕೆಲವು ಜಿಲ್ಲೆಯ ಜಿಲ್ಲಾಧ್ಯಕ್ಷರು ಪಟ್ಟು ಹಿಡಿ ಹಿನ್ನೆಲೆಯಲ್ಲಿ ಕಸಾಪ ಕಾರ್ಯಕಾರಿ ಸಭೆಯಲ್ಲಿ ವಾದವಿವಾದ…

ಬೆಳಗಾವಿಯಲ್ಲಿ ಹಿಂದೂ ಸಂಘಟನೆಯ ಮುಖಂಡ ರವಿ ಕೋಕಿತ್ಕರ ಮೇಲೆ ಅನಾಮಧೇಯರಿಂದ ಗುಂಡಿನ ದಾಳಿ : ಪ್ರಾಣಾಪಾಯದಿಂದ ಪಾರು

ಬೆಳಗಾವಿ : ಬೆಳಗಾವಿಯ ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಯುವ ಮುಖಂಡ ರವಿ ಕೋಕಿತ್ಕರ್ ಅವರ ಮೇಲೆ ಇಂದು ಸಂಜೆ ಹಿಂಡಲಗಾ ಗ್ರಾಮದಲ್ಲಿ ಗುಂಡಿನ ದಾಳಿ…

ಲಿವರ್ ಫೇಲ್ ಆಗಿ ಸಾವಿನ ಸನಿಹದಲ್ಲಿದ್ದವನಿಗೆ ಮರುಜೀವ ನೀಡಿದ ಕೆಎಲ್ ಇ ಆಸ್ಪತ್ರೆ : 2ನೇ ಯಶಸ್ವಿ ಲೀವರ ಕಸಿಯ ಹೆಗ್ಗಳಿಕೆಯ ಪಾತ್ರಕ್ಕೆ ಭಾಜನ

ಬೆಳಗಾವಿ, ಜ, 7 : ಅನೇಕ ವರ್ಷಗಳಿಂದ ಲೀವರ ವೈಫಲ್ಯದಿಂದ ಬಳಲುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಲೀವರ ಕಸಿ ಮಾಡುವದರ ಮೂಲಕ ರೋಗಿಯನ್ನು ಪ್ರಾಣಾಪಾಯದಿಂದ…

ಅಪಘಾತದಲ್ಲಿ ಗಾಯಗೊಂಡು ಪ್ರಜ್ಞಾಹೀನವಾಗಿದ್ದ‌ ಕೂಲಿಕಾರನ ಪ್ರಾಣರಕ್ಷಣೆಗೆ ಶ್ರಮಿಸಿ ಮಾನವೀಯತೆ ಮೆರೆದ ಚಿಕ್ಕೋಡಿ ಎಸಿ ಮಾಧವ್

ಬೆಳಗಾವಿ, ಜ, 5 : ಯಕ್ಸಂಬಾ-ರಾಯಬಾಗ ರಸ್ತೆ ಮಧ್ಯೆ ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರನ್ನು ಚಿಕ್ಕೋಡಿ ಉಪ…

ಸಂಚರಿಸುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿಗೆ ಬೆಂಕಿ : ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು, ಸಂಪೂರ್ಣ ಸುಟ್ಟು ಭಸ್ಮವಾದ ಬಸ್

ಬೆಳಗಾವಿ : ಸಂಚರಿಸುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಬಸ್ಸು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಹತ್ತರಗಿ…

ರಾಮದುರ್ಗ ಬಳಿ ಭೀಕರ ಅಪಘಾತ : 6 ಯಲ್ಲಮ್ಮ ಭಕ್ತರ ದುರ್ಮರಣ, ಹಲವರು ಗಂಭೀರ : ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ

ಬೆಳಗಾವಿ : ಜಿಲ್ಲೆಯ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ಗುಡ್ಸ್ ವಾಹನವೊಂದು ಮರಕ್ಕೆ ಅಪ್ಪಳಿಸಿದ ಹಿನ್ನೆಲೆಯಲ್ಲಿ ಒಟ್ಟು 6 ಭಕ್ತರು ಮೃತಪಟ್ಟು ಕೆಲವು ಗಂಭೀರ…

ಉದ್ಯಮಬಾಗ ಪೊಲೀಸರ ಕಾರ್ಯಾಚರಣೆ ; ಬೈಕ್ ಕಳ್ಳರ ಬಂಧನ, 1,85,000 ಮೊತ್ತದ 7 ಬೈಕ್ ಪತ್ತೆ

ಬೆಳಗಾವಿ, ಜ, 4 : ಖಚಿತ ಮಾಹಿತಿ ಕಲೆ ಹಾಕಿ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ನಗರದ ಉದ್ಯಮಬಾಗ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ಖದೀಮರಿಂದ 7 ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ…

ದೇಶದ ಸಂವಿಧಾನ ತಿದ್ದುಪಡಿಗೆ ನಡೆದಿದೆ ಹುನ್ನಾರ, ಎಚ್ಚರಿಗೆ ವಹಿಸದಿದ್ದರೆ ಕಾದಿದೆ ಆಪತ್ತು : ಡಾ. ರಾಜರತ್ನ ಅಂಬೇಡ್ಕರ ಕಳವಳ

ಬೆಳಗಾವಿ/ ಸಂಕೇಶ್ವರ : ಸದ್ಯ ದೇಶದಲ್ಲಿ ಸಂವಿಧಾನ ತಿದ್ದುಪಡಿ, ಮೀಸಲಾತಿ ಕಿತ್ತುಕೋಳ್ಳುವ ಹುನ್ನಾರದ ಕೆಲಸಗಳನ್ನು ಮನುವಾದಿಗಳು ಮಾಡುತಿದ್ದು, ಇದರ ಬಗ್ಗೆ ದಲಿತರು ಎಚ್ಚರದ ಹೆಜ್ಜೆ…

ಬೆಳಗಾವಿಯ ಚವ್ಹಾಟ ಗಲ್ಲಿಯಲ್ಲಿ ಅದ್ದೂರಿಯಾಗಿ ಜರುಗಿದ ಅಯ್ಯಪ್ಪಸ್ವಾಮಿ ಮಹಾಪೂಜಾ ಕಾರ್ಯಕ್ರಮ

ಬೆಳಗಾವಿ, ಜ, 3 : ನಗರದ ಚವಾಟಗಲ್ಲಿಯಲ್ಲಿ ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮವು ರವಿವಾರ ದಿ. 1ರಂದು ಸಂಜೆ 7ರಿಂದ 11 ಗಂಟೆಯ ವರೆಗೆ ಭಕ್ತಿಭಾವದ ನಡುವೆ…

ನಾಡು ಕಂಡ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಇನ್ನಿಲ್ಲ : ದೇಶ ವಿದೇಶಗಳಲ್ಲೂ ಪ್ರವಚನ ನೀಡಿ ಜನಮೆಚ್ವುಗೆ ಪಡೆದಿದ್ದ ಸ್ವಾಮೀಜಿ

ಬೆಳಗಾವಿ, ಜ, 2 : ನಾಡು ಕಂಡ ನಡೆದಾಡು ದೇವರು ಹಾಗೂ ರಾಜ್ಯದ ಮೂಲೆ ಸೇರಿದಂತೆ ದೇಶ ವಿದೇಶದಲ್ಲೂ ಪ್ರವಚನದ ಮೂಲಕ ಜನಮನ್ನಣೆ ಪಡೆದು ಸಾರ್ಥಕ ಬದುಕು ಸಾಗಿಸಿದ್ದ ವಿಜಯಪುರದ ಜ್ಞಾನ…

ಲವ್ ಜಿಹಾದ್‌ ಪ್ರೇರೆಪಿಸುವರ ಕೈ ಕತ್ತರಿಸಲು ಸಿದ್ಧರಾಗಬೇಕಿದೆ : ಮುಸ್ಲಿಮರ ಕ್ರೂರ ಸಂಸ್ಕೃತಿ ಕೊನೆಗೆ ಶಸ್ತ್ರ ಸಜ್ಜಿತರಾಗೋನ : ವಿವಾದಾತ್ಮಕ ಹೇಳಿಕೆ ನೀಡಿದ ವೇರ್ಣೇಕರ್

ಬೆಳಗಾವಿ, ಡಿ, 26 : ಲವ್ ಜಿಹಾದ್‌ಗೆ ಪ್ರೇರೆಪಿಸುವರ ಕೈ ಕತ್ತರಿಸಲು ನಾವು ಸಿದ್ಧರಾಗಬೇಕಿದೆ. ಇಂತಹ ಸಂಸ್ಕೃತಿ ಕೊನೆಗಾಣಿಸಲು ನಾವು ಶಸ್ತ್ರ ಸಜ್ಜಿತರಾಗೋದು ಅವಶ್ಯಕವಿದೆ. ನಾವು…

ಸುದ್ದಿ ಓದಿ