ವ್ಯೆವಿದ್ಯಮಯ ಸೊಬಗು : ನೋಡುಗರ ಮನಸೇಳೆಯುತ್ತಿರುವ ಮದ್ಲೂರ ಗ್ರಾಮದ ಸಿದ್ದೇಶ್ವರ ಕೊಳ್ಳ
ಬೆಳಗಾವಿ, ಜ, 24 : ಜಿಲ್ಲೆಯ ಯರಗಟ್ಟಿ ತಾಲೂಕಿನ ಮದ್ಲೂರ ಗ್ರಾಮದಲ್ಲಿರುವ ಶ್ರೀ ಸಿದ್ದೇಶ್ವರ ಕೋಳ್ಳದ ವ್ಯೆವಿದ್ಯಮ ಸೊಬಗು ನೋಡುಗರ ಮನಸೆಳೆಯುವತ್ತಿವೆ.

ಹೌದು ಓದುಗರೇ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನಲ್ಲಿ ಬರುವ ಮದ್ಲೂರ ಗ್ರಾಮದ ಗುಡ್ಡ ಪ್ರದೇಶದಂತಿರುವ ಶ್ರೀ ಸಿದ್ದೇಶ್ವರ ಕೊಳ್ಳವು ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಅಲ್ಲಿ ಕೊಳ್ಳದ ನೀರು ಗೀಡಮರಗಳ ನೋಟ, ಹಕ್ಕಿಗಳ ಕಲರವ್ ಮರಗಳಲ್ಲಿ ಅರಳಿದ ಹೂಗಳ ನೋಟವು ಕಂಡವರ ಮನಸೋಲುವಂತಿದೆ.
ಚಿತ್ರ : ಪಿ.ಕೆ. ಬಡಿಗೇರ
