ಬೆಳಗಾವಿ ಪಾಲಿಕೆಯಲ್ಲಿ ಅರಳಿದ ಕಮಲ : ಹೊಸ ಇತಿಹಾಸ ನಿರ್ಮಿಸಿದ ಬಿಜೆಪಿ : ಮಹಾಪೌರರಾಗಿ ಶೋಭಾ ಸೋಮಾನಾಚೆ ಉಪ ಮಹಾಪೌರರಾಗಿ ರೇಷ್ಮಾ ಪಾಟೀಲ ಆಯ್ಕೆ

ಬೆಳಗಾವಿ, ಫೆ, 6 : ಇಂದು ನಡೆದ ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಮಹಾಪೌರರಾಗಿ ಶೋಭಾ ಸೋಮಾನಾಚೆ ಅವಿರೋಧವಾಗಿ ಹಾಗೂ ಉಪ ಮಹಾಪೌರರಾಗಿ ರೇಷ್ಮಾ…

ಬೆಳಗಾವಿ ಪಾಲಿಕೆಯ ಮಹಾಪೌರ, ಉಪಮಹಾಪೌರ ಆಯ್ಕೆಗೆ ಕ್ಷಣಗನನೆ ಆರಂಭ : ಯಾರಾಗತಾರೆ ಬಿಜೆಪಿಯಿಂದ ಪ್ರಥಮ ಮಹಿಳಾ ಪ್ರಜೆ

ತಡರಾತ್ರಿ ವರೆಗೆ ಬೆಳಗಾವಿ ಖಾಸಗಿ ಹೊಟೇಲ್ ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಬೆಳಗಾವಿ : ಸೋಮವಾರ ಬೆಳಿಗ್ಗೆ ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ, ಉಪಮಹಾಪೌರ ಚುನಾವಣೆಯ ಪ್ರಕ್ರಿಯೆ…

ತೋಳಗಳ ದಾಳಿಗೆ 25 ಕುರಿಗಳು ಬಲಿ : ರಾಯಬಾಗ ತಾಲೂಕಿನ ಬೊಮ್ಮನಾಳದಲ್ಲಿ ನಡೆದ ಘಟನೆ

ಬೆಳಗಾವಿ : ರಾತ್ರಿ ಹೊತ್ತಿನಲ್ಲಿ ತೋಟದಲ್ಲಿ ನಿಲ್ಲಿಸಲಾಗಿದ್ದ ಕುರಿಗಳ ಮೇಲೆ ತೋಳಗಳು ದಾಳಿ ಮಾಡಿದ್ದು, ಈ ದಾಳಿಯಲ್ಲಿ ಸುಮಾರು 25 ಕುರಿಗಳು ದಾರುಣ ವಾಗಿ ಸಾವನ್ನೊಪ್ಪಿರುವ ಘಟನೆ…

ಸಿಡಿ ಸಮರ : ಹಲವು ದಾಖಲೆಗಳ ಜತೆ ದೆಹಲಿಗೆ ಹಾರಿದ ಮಾಜಿ ಸಚಿವ ರಮೇಶ ಜಾರಕಿಹೊಳಿ : ಕೇಂದ್ರ ಗೃಹಸಚಿವ ಅಮಿತ್ ಶಾ ಜತೆ ಭೇಟಿ, ಚರ್ಚೆ

ಬೆಳಗಾವಿ : ಮಹತ್ವದ ಬೆಳವಣಗೆಯಲ್ಲಿ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಗುರುವಾರ ಸಂಜೆ ಕೆಲವು ದಾಖಲೆಗಳೊಂದಿಗೆ ದೆಹಲಿಗೆ ಹಾರಿದ್ದು, ಕೇಂದ್ರ ಗೃಹ ಸಚಿವ ಅಮಿತ್…

1.70 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ

ಬೆಳಗಾವಿ : ಇಲ್ಲಿನ ಮಹಾನಗರ ಪಾಲಿಕೆ ವಾರ್ಡ ನಂಬರ 43 ರ ಭಾಗ್ಯನಗರ ಮೊದಲನೇ ಕ್ರಾಸದಲ್ಲಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ ಪಾಟೀಲ ಅವರು 1 ಕೋಟಿ 17 ಲಕ್ಷ ರೂ. ಮೊತ್ತದ ಗಟಾರು…

ಬೆಳಗಾವಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಬೆಂಗಳೂರಿನಲ್ಲಿ 'ಗಡಿನಾಡ ಚೇತನ' ಪ್ರಶಸ್ತಿ ಪ್ರಧಾನ

ಬೆಳಗಾವಿ : ಕರ್ನಾಟಕ ಏಕೀಕರಣದ ವೀರಾಗ್ರಣಿ ಡಾ. ಜಯದೇವತಾಯಿ ಲಿಗಾಡೆ ಅವರ ಹೆಸರಿನಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ನೀಡುವ "ಗಡಿನಾಡ ಚೇತನ" ಪ್ರಶಸ್ತಿಯನ್ನು…

ಬಂಜೇತನ ನಿವಾರಣೆಗಾಗಿ ಜೊಲ್ಲೆ ಗ್ರುಪ್ ನಿಂದ ಮೈಲುಗಲ್ಲು : 5ರಂದು ಕನೇರಿ ಮಠದಲ್ಲಿ ಸಿದ್ದಗೀರಿ ಜನನಿ ಆಸ್ಪತ್ರೆ ಉದ್ಘಾಟನೆ : ಸಚಿವೆ ಶಶಿಕಲಾ ಜೊಲ್ಲೆ

ಬೆಳಗಾವಿ : ಬಂಜೆತನ ನಿವಾರಣೆ ಹಾಗೂ ಬಡವರಿಗೆ ಮಕ್ಕಳ ಇಲ್ಲದ ಕೊರಗು ನಿವಾರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಕನೇರಿಯ ಸಿದ್ದಗೀರಿ ಮಠದಲ್ಲಿ ಬರುವ ದಿ. 5ರಂದು ಸಿದ್ದಗೀರಿ ಜನನಿ…

ಕಾಂಗ್ರೆಸ್ ನಿಂದ ಬಿಜೆಪಿಗೆ ಬರುವಂತೆ ನಮಗೂ ರಮೇಶ ಜಾರಕಿಹೊಳಿ ಆಹ್ವಾನ ನೀಡಿದ್ದರು : ಚನ್ನರಾಜ ಹಟ್ಟಿಹೊಳಿ ಹೊಸ್ ಬಾಂಬ್‌

ಬೆಳಗಾವಿ : ಬಿಜೆಪಿ ಸೇರುವಂತೆ ನಮಗೂ ಕೂಡಾ ರಮೇಶ ಜಾರಕಿಹೊಳಿ ಅವರು ಆಹ್ವಾನ ನೀಡಿದ್ದರು, ಆದರೆ ನಾವು ಅದಕ್ಕೆ ಒಪ್ಪಲಿಲ್ಲ. ಸಮ್ಮಿಶ್ರ ಸರಕಾರ ಕೆಡಗುವುದು ಬೇಡ. ನೀವು ಬಿಜೆಪಿಗೆ…

ಛತ್ರಪತಿ ಶಿವಾಜಿ ಮಹಾರಾಜ್ ಸೇರಿ ಹಿಂದೂ ದೇವತೆಗಳ ಭಾವಚಿತ್ರಕ್ಕೆ ಅವಮಾನ ಮಾಡಿದ್ದ ಆರೋಪಿಯನ್ನು ಕೊನೆಗೂ ಬಂಧಿಸಿದ ಬೆಳಗಾವಿ ಪೊಲೀಸರು

ಬೆಳಗಾವಿ : ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಶ್ರೀ ರಾಮಚಂದ್ರ, ಲಕ್ಷö್ಮಣ, ಸೀತೆ, ಶ್ರೀ ಹನುಮಾನ ದೇವತೆಗಳ ಪೋಟೊಗಳನ್ನು ಬಳಸಿ ಎಲೆಕ್ಟ್ರಾನಿಕ್ ಉಪಕರಣಗಳಿಂದ ಅಶ್ಲೀಲವಾಗಿ…

ರಾಜ್ಯ ರಾಜಕಾರಣ, ಕಾಂಗ್ರೆಸ್ ಹಾಳಾಗಲು ಡಿಕೆಶಿ, ಹೆಬ್ಬಾಳಕರ್ ಕಾರಣ : ಹರಿದ ಚಪ್ಪಲಿ ಹಾಕಿ ಜಂಗ್ಲಿ ವ್ಯಕ್ತಿಯಾಗಿದ್ದ ಡಿಕೆಶಿ ಸಾವಿರಾರು ಕೋಟಿ ಒಡೆಯ ಆಗಿದ್ದು ಹೇಗೆ : ರಮೇಶ

ಬೆಳಗಾವಿ : ರಾಜ್ಯದ ಹಣ ಲೂಟಿ‌ ಮಾಡಿ ಆಗರ್ಭ ಶ್ರೀಮಂತ ಆಗಿರುವ ಮಿಸ್ಟರ್ ಡಿ.ಕೆ ಶಿವಕುಮಾರ್ ರಾಜಕಾರಣಿ ಆಗಲು ನಾಲಾಯಕ್, ರಾಜ್ಯದ ರಾಜಕಾರಣ, ಕಾಂಗ್ರೆಸ್ ಹಾಳಾಗಲು ಡಿಕೆ ಶಿವಕುಮಾರ್…

ಬದುಕಿನ ಅಡತಡೆಗಳನ್ನು ಮೀರಿ ಮಹಿಳೆಯರು ಓದು, ಬರಹ ಮೈಗೂಡಿಸಿಕೊಂಡಿರುವದು ಹೆಮ್ಮೆಯ ವಿಷಯ : ಲೀಲಾವತಿ ಪ್ರಸಾದ

ಬೆಳಗಾವಿ, ಜ, 29 : ಕವೀತ್ರೆಯರು ತಮ್ಮ ಬದುಕಿನ ಎಲ್ಲಾ ಅಡೆತಡೆಗಳನ್ನು ಮೀರಿ, ತಮಗಾಗಿ ಸಮಯವನ್ನು ಮೀಸಲಿಟ್ಟು ಸಾಹಿತ್ಯ ಸೇವೆಯಲ್ಲಿ ತೊಡಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಮಾಜಿ…

ಬೆಳಗಾವಿಯಲ್ಲಿ ಸಂಚಾರಿ ಪೊಲೀಸರಿಗೆ ಅವಾಜ್ ಹಾಕಿ ದಬ್ಬಾಳಿಕೆ ‌ಮಾಡಿದ ಖಾಸಗಿ ಬಸ್ ಚಾಲಕ, ನಿರ್ವಾಹಕ : ಕೈ ಕೈ ಮಿಲಾಯಿಸುವ ಹಂತಕ್ಕೆ ಇಳಿದ ಚಾಲಕ

ಬೆಳಗಾವಿ, ಜ, 28 : ತಮ್ಮ ಸೇವೆ ನಿರ್ವಹಿಸುತ್ತಿದ್ದ ಇಬ್ಬರು ಸಂಚಾರಿ ಪೊಲೀಸ್ ಪೇದೆಗಳಿಗೆ ಖಾಸಗಿ ಬಸ್ ಚಾಲಕ ಹಾಗೂ ನಿರ್ವಾಹಕ ಇಬ್ಬರು ಸೇರಿ ಆವಾಜ್ ಹಾಕಿ ದಬ್ಬಾಳಿಕೆ ಮಾಡಿ ಪೊಲೀಸರ…

ಸುದ್ದಿ ಓದಿ