ಭಾವದ ಅಂತರ್ಮುಖಿಯಾದ ಗಾಯನಕ್ಕೆ ಜಾತಿ ಮತ, ಪಂಥಗಳ ಹಂಗಿಲ್ಲ: ಚನ್ನಬಸವ ಮಹಾಸ್ವಾಮಿಗಳು

ವಿಜಯಪುರ 06: ವಿಜಯಪುರದ ಜನಮಾನಸದಲ್ಲಿ ಬೆಳೆದು ಬಂದ ಸಂಗೀತ ವಿಶ್ವಭಾಷಿಕವಾಗಿದೆ. ಭಾವದ ಅಂತರ್ಮುಖಿಯಾದ ಗಾಯನಕ್ಕೆ ಜಾತಿ ಮತ, ಪಂಥಗಳ ಹಂಗಿಲ್ಲ. ಅದು ಶುದ್ಧ ವಿಶ್ವತತ್ವ ಇಂತಹ…

ಸಂವಿಧಾನದ ಜಾಗೃತಿ ಜಾಥಾ: ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಸ್ವೀಕಾರ

ಲೋಕದರ್ಶನ ವರದಿ ಬಳ್ಳಾರಿ 06: ಸಂವಿಧಾನದ ಜಾಗೃತಿ ಜಾಥಾವನ್ನು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಡಾ.ಬಿ.ಆರ್‌.ಅಂಬೇಡ್ಕರ್ ರವರ ಪ್ರತಿಮೆಗೆ ಭಕ್ತಿಪೂರ್ವಕವಾಗಿ ಪೂಜಿಸುವುದರೊಂದಿಗೆ…

ಪ್ರೈಡ್ ಐಕಾನ್ ಆಫ್ ಕರ್ನಾಟಕ 2024 ಬಿರುದಿಗೆ ಕಿತ್ತೂರಿನ ಕುವರಿ ಭಾಜನ : ಮೈಸೂರಿನಲ್ಲಿ ಹಾರಿತು ಕಿತ್ತೂರಿನ ಕೀರ್ತಿ ಪತಾಕೆ

ಬೆಳಗಾವಿ : ಪ್ರೈಡ್ ಐಕಾನ್ ಆಫ್ ಕರ್ನಾಟಕ 2024 ಬಿರುದಿಗೆ ಜಿಲ್ಲೆಯ ಕಿತ್ತೂರಿನ ಕುವರಿ ಕು. ಆರೋಹಿ ಮಲ್ಲಿಕಾರ್ಜುನ ಲಿಂಗೋಟಿ ಇವಳು ಆಯ್ಕೆಯಾಗುವ ಮೂಲಕ ಕಿತ್ತೂರು ಹಾಗೂ ಬೆಳಗಾವಿ…

ಜೊಲ್ಲೆ ಸಮೂಹದಿಂದ ಇಂದಿನಿಂದ ಮೂರು ದಿನ ಸಂಸದ ಸಾಂಸ್ಕೃತಿಕ ಮಹೋತ್ಸವ : ಮಹಾನ್ ನಾಯಕರ ಚರಿತ್ರೆ ಸಾರುವ ಕಾರ್ಯಕ್ರಮ

ಸಂಕೇಶ್ವರ : ಪಟ್ಟಣದ ಎಸ್ ಡಿ ಹೈಸ್ಕೂಲ್ ಆಟದ ಮೈದಾನದಲ್ಲಿ ನಿರ್ಮಿಸಲಾದ ಭವ್ಯವಾದ ವೇದಿಕೆಯಲ್ಲಿ ಮಹಾನ್ ನಾಯಕರ ಚರಿತ್ರೆ ಸಾರುವ ಪ್ರದರ್ಶನ ಇಂದಿನಿಂದ ಜನವರಿ 30ರ ವರೆಗೆ ಜೊಲ್ಲೆ…

ದಾನಮ್ಮದೇವಿ ಮಂದಿರ ಉದ್ಘಾಟನಾ ವೇಳೆ ಕಳ್ಳರ ಕೈ ಚಳಕ : ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು

ಸಂಕೇಶ್ವರ : ಪಟ್ಟಣದಲ್ಲಿ ನೂತನವಾಗಿ‌ ನಿರ್ಮಿಸಲಾದ ಶ್ರೀ ದಾನಮ್ಮದೇವಿ ಮಂದಿರದ ಉದ್ಘಾಟನಾ ಹಾಗೂ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುವ ಮೂಲಕ…

ಬೆಂಕಿ ಅವಘಡ : ಬೀದಿಗೆ ಬಂದ ಬಡ ಕುಟುಂಬಕ್ಕೆ ಐಪಿಎಸ್ ಅಧಿಕಾರಿ ನೆರವು : ತುತ್ತು ಅನ್ನಕ್ಕಾಗಿ ಅಲೆದಾಡುತ್ತಿದ್ದವರಿಗೆ ಗಡಾದಿ ಸಹಾಯ

ಬೆಳಗಾವಿ : ಬೆಂಕಿ ಅವಘಡದಲ್ಲಿ ತಾವು ವಾಸಿಸುತ್ತಿದ್ದ ಬಾಡಿಗೆ ಮನೆ, ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡು ತುತ್ತು ಅನ್ನಾಕ್ಕಾಗಿ ಅಲೇದಾಡುತ್ತಿದ್ದ ಬಡ ಕುಟುಂಬವೊಂದಕ್ಕೆ ಮೂರು…

ಮಂಜಿನ ನಗರಿಯಾದ ಬೆಳಗಾವಿ : ಮೈನಡುಗುವ ಚಳಿಯಲ್ಲಿ ಅಲ್ಹಾದಕರ ಪಯಣ

ಬೆಳಗಾವಿ : ಗಡಿಭಾಗದ ಮೂರು ರಾಜ್ಯಗಳಿಗೆ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿ ನಗರವು ಈಗ ಮಂಜಿನ ನಗರಿಯಾಗಿ ಪರಿವರ್ತನೆಗೊಂಡಿದೆ. ಶನಿವಾರ ಬೆಳಿಗ್ಗೆ ಬೆಳಗಾವಿ ನಗರವು ಮಂಜಿನ ಹನಿಗಳಿಂದ…

ಸಂಕ್ರಾತಿ ಹಬ್ಬಕ್ಕೆ ತಂದೆಯ ಸಮಾಧಿ ಪೂಜೆಗೆ ಅವಕಾಶ ನೀಡದ ಅಜ್ಜ, ದೊಡ್ಡಪ್ಪ : ಕಣ್ಣಿರಾದ ಪುಟ್ಟ ಮಕ್ಕಳಿಂದ ಹಿಡಿ ಶಾಪ

ಬೆಳಗಾವಿ : ಅನಾರೋಗ್ಯ ಹಿನ್ನೆಲೆಯಲ್ಲಿ ತೀರಿಕೊಂಡಿದ್ದ ತಂದೆ ಸಮಾಧಿಗೆ ಪೂಜೆಗೆ ಆಗಮಿಸಿದ್ದ ಪುಟ್ಟ ಮಕ್ಕಳು ಪೂಜೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಕಣ್ಣೀರು ಹಾಕಿ ಅಜ್ಜ…

ಬೆಳಗಾವಿ ಡಿಸಿ ಸೇರಿ ಕೆಲ ಅಧಿಕಾರಿಗಳ ವಿರುದ್ದ ಮಾನವ ಹಕ್ಕುಗಳ ಆಯೋಗಕ್ಕೆ ನಾಡದ್ರೋಹಿ ಎಮ್ ಇಎಸ್ ದೂರು

ಬೆಳಗಾವಿ : ಮಹಾರಾಷ್ಟ್ರ ಸರಕಾರ ಕರ್ನಾಟಕದಲ್ಲಿ ಮರಾಠಿಗರಿಗೆ ಜಾರಿ ಮಾಡಿರುವ ವೈದ್ಯಕೀಯ ಆರೋಗ್ಯ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ…

ಕ್ಷೀರ ಭಾಗ್ಯ ಯೋಜನೆಯ ಹಾಲಿನಲ್ಲಿ ಹಲ್ಲಿ ಬಿದ್ದು 23 ಶಾಲಾ ಬಾಲಕರು ಆಸ್ಪತ್ರೆಗೆ ದಾಖಲು : ಹುಕ್ಕೇರಿ ತಾಲೂಕಿನಲ್ಲಿ ಘಟನೆ

ಬೆಳಗಾವಿ : ಸರಕಾರಿ ಶಾಲೆಗೆ ಮಕ್ಕಳಿಗೆ ತರಲಾದ ಕ್ಷೀರಭಾಗ್ಯ ಯೋಜನೆಯ ಹಾಲಿನಲ್ಲಿ ಹಲ್ಲಿ ಬಿದ್ದ ಪರಿಣಾಮ ಶಾಲಾ ಬಾಲಕರನ್ನು ಸರಕಾರಿ ಆಸ್ಪತ್ರೆಗೆ ದಾಖಾಲಾದ ಘಟನೆ ಜಿಲ್ಲೆಯ ಹುಕ್ಕೇರಿ…

ಶ್ರೀ ದುರದುಂಡೀಶ್ವರ ಸೌಹಾರ್ದ ಅಧ್ಯಕ್ಷರಾಗಿ ಸಂಸುದ್ದಿ, ಉಪಾಧ್ಯಕ್ಷರಾಗಿ ಕಣಗಲಿ ಅವಿರೋಧ ಆಯ್ಕೆ

ಸಂಕೇಶ್ವರ : ನಗರದ ಶ್ರೀ ದುರದುಂಡೀಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತನ ನೂತನ ಅಧ್ಯಕ್ಷರಾಗಿ ಶಿವಾನಂದ ಸಂಸುದ್ದಿ ಹಾಗೂ ಉಪಾಧ್ಯಕ್ಷರಾಗಿ ಪ್ರಕಾಶ ಕಣಗಲಿ ಇವರುಗಳು…

ಖಾನಾಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಅನ್ನದಾತ ದುರ್ಮರಣ

ಬೆಳಗಾವಿ : ರೈತರೊಬ್ಬರಿಗೆ ವಿದ್ಯುತ್ ತಗುಲಿ ಮೃತಪಟ್ಟ ಅಘಾತಕಾರಿ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಜುಂಜವಾಡ ಗ್ರಾಮದಲ್ಲಿ ವರದಿಯಾಗಿದೆ. ಖಾನಾಪುರ ತಾಲೂಕಿನ ಜುಂಜವಾಡ ಗ್ರಾಮದ ರೈತ…

ಸುದ್ದಿ ಓದಿ