ತ್ರಿಕೋನ ಪ್ರೀತಿ : ಸಿನಿಮೀಯ ರೀತಿ ತಲ್ವಾರ್ ಹಿಡಿದು ಮನೆಗೆಗಳಿಗೆ ನುಗ್ಗಿದ ಪುಂಡರು : ಮನೆ, ವಾಹನಗಳ ಮೇಲೆ ಕಲ್ಲು ತೂರಾಟ

ಬೆಳಗಾವಿ : ಮೂವರ ನಡುವಿನ ತ್ರಿಕೋನ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಮಾರು 25 ಜನ ಮುಸುಕುಧಾರಿ ಪುಂಡರ ತಂಡವೊಂದು ಸಿನಿಮೀಯ ರೀತಿ ತಡರಾತ್ರಿ ಕೈಯಲ್ಲಿ ಮಾರಕಾಸ್ತ್ರಗಳನ್ನು…

ಸಿನಿಮೀಯ ರೀತಿ ಬೆಳಗಾವಿ ಅಬಕಾರಿ ಅಧಿಕಾರಿಗಳ ದಾಳಿ : 25 ಲಕ್ಷ ಮೌಲ್ಯದ ನಕಲಿ ಮದ್ಯ ವಶಕ್ಕೆ

ಬೆಳಗಾವಿ : ಸಿನಿಮೀಯ ರೀತಿಯಲ್ಲಿ ಲಾರಿಯೊಂದರಲ್ಲಿ ಮಶ್ರೂಮ್ ಬೀಜಗಳ ಚೀಲಗಳ ಕೆಳಗೆ ಗೋವಾ ಸಾರಾಯಿ ಬಾಕ್ಸ್ ಗಳನ್ನು ಹಾಕಿ ಸಾಗಿಸುತ್ತಿದ್ದ ಖದೀಮರನ್ನು ಬೆಳಗಾವಿ ಅಬಕಾರಿ ಇಲಾಖೆ…

ಕನ್ನಡಿಗರ ಮೇಲೆ ಹಲ್ಲೆ : ಫರಾರಿಯಾಗಿದ್ದ ನಾಲ್ವರು ಪೊಲೀಸ ವಶಕ್ಕೆ : ಸಂಕೇಶ್ವರ ಬಂದ್ ಹಿಂದಕ್ಕೆ

ಬೆಳಗಾವಿ /ಸಂಕೇಶ್ವರ : ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಇತ್ತೀಚೆಗೆ ಕನ್ನಡ ಧ್ವಜ ತೆರವು ಮಾಡುವಂತೆ ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದ ನಾಲ್ವರನ್ನು ಕೊನೆಗೂ ಸಂಕೇಶ್ವರ…

ಸಾರಿಗೆ ಸಂಸ್ಥೆಯ ಬಸ್ಸಿನ ಮೇಲೆ ಕಲ್ಲು ಎಸೆದ ಪ್ರಕರಣ : ಇಬ್ಬರು ಕಿಡಿಗೇಡಿಗಳ ಬಂಧನ

ಬೆಳಗಾವಿ : ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಬಳಿ ಗುರುವಾರ ರಾತ್ರಿ ನಡೆದ ಸಾರಿಗೆ ಸಂಸ್ಥೆಯ ಬಸ್ಸಿಗೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು…

ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಮೇಲೆ ಕಲ್ಲು ಎಸೆತ : ಓರ್ವ ಪ್ರಯಾಣಿಕನಿಗೆ ಗಾಯ : ಸ್ಥಳಕ್ಕೆ ದೌಡಾಯಿಸಿದ ಪೊಲೀಸರು

ಬೆಳಗಾವಿ : ಸಂಚರಿಸುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದ ಹಿನ್ನೆಲೆಯಲ್ಲಿ ಬಸ್ ನಲ್ಲಿದ್ದ ಓರ್ವ ಪ್ರಯಾಣಿಕ ಗಾಯಗೊಂಡಿರುವ ಘಟನೆ ಜಿಲ್ಲೆಯ…

ಕನ್ನಡಿಗರ ಮೇಲೆ ಹಲ್ಲೆ : ಕನ್ನಡ ಧ್ವಜ, ನಾಮಫಲಕ ತೆರವಿಗೆ ಧಮ್ಕಿ : ಐವರ ವಿರುದ್ದ ದೂರು ದಾಖಲು : ಓರ್ವ ವಶಕ್ಕೆ

ಬೆಳಗಾವಿ ; ಗ್ರಾಮದ ಸರ್ಕಲ್ ನಲ್ಲಿನ ಹಾಕಲಾಗಿದ್ದ ಕನ್ನಡ ನಾಮಫಲಕ ತೆರವು ಮಾಡಿ ಕನ್ನಡಿಗರ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ…

ಬಣ್ಣಗಳ ಮೂಲಕ ಭಾವನೆಗಳು ವ್ಯಕ್ತವಾಗುತ್ತವೆ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಡಾ. ಡಿ.ವಿ. ಪರಮಶಿವಮೂರ್ತಿ

ಹಂಪಿ 19: ಕವಿ ತನ್ನ ಭಾವನೆಗಳನ್ನು ಅಕ್ಷರಗಳ ಮೂಲಕ ವ್ಯಕ್ತಪಡಿಸಿದರೆ, ಚಿತ್ರಗಾರ ಬಣ್ಣಗಳ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ…

ಅತಿಥಿ ಉಪನ್ಯಾಸಕರ ಪ್ರತಿಭಟನೆ ಸ್ಥಳಕ್ಕೆ ಶಾಸಕ ಮಾನೆ ಭೇಟಿ

ಹಾನಗಲ್ 19: ಸೇವಾ ಖಾಯಮಾತಿ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ಇಲ್ಲಿನ ಮಲ್ಲಿಗಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎದುರು…

ಸಂಕೇಶ್ವರದಲ್ಲಿ ಸರಣಿ ಮನೆಗಳ ಕಳ್ಳತನ : ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಕಳ್ಳರು : ಬೆಚ್ಚಿಬಿದ್ದ ನಾಗರಿಕರು

ಬೆಳಗಾವಿ : ಮನೆಯಲ್ಲಿ ಯಾರಿಲ್ಲ ಎಂಬ ಸಮಯ ಸಾಧಿಸಿಕೊಂಡ ಖದೀಮ ಕಳ್ಳರು ಮೂರು ಕಡೆಯ ಸರಣಿ ಮನೆಗಳ್ಳ ಮಾಡಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣ ದೋಚಿ ಫರಾರಿಯಾಗಿರುವ ಘಟನೆ…

ಪ್ರೀತಿಸಿದ ಜೊಡಿ ಪಲಾಯನ : ಪುತ್ರನ ತಪ್ಪಿಗಾಗಿ ತಾಯಿಗೆ ಬೆತ್ತಲೆ ಮೆರವಣಿಗೆ, ಚಿತ್ರಹಿಂಸೆ : ಬೆಳಗಾವಿಯಲ್ಲಿ ಹೇಯ ಕೃತ್ಯ

ಬೆಳಗಾವಿ : ತನ್ನ ಮಗ ಪ್ರೀತಿಸಿದ ಯುವತಿಯೊಂದಿಗೆ ಫರಾರಿಯಾದ ಹಿನ್ನೆಲೆ ಯವತಿ‌ ಮನೆಯವರು ಯುವಕನ ತಾಯಿಗೆ ಬೆತ್ತಲೆ‌ ಮೆರವಣಿಗೆ ಮಾಡಿ ರಾತ್ರಿಯಿಡಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿ…

ಕೆರೆ ನೀರು ತುಂಬಿಸಲು ರೈತ ಸಂಘ ಆಗ್ರಹ

ನೀರಾವರಿ ಯೋಜನೆ ಶೀಘ್ರವಾಗಿ ಮುಗಿಸಲು ರೈತ ಸಂಘ ಮನವಿ ವಿಜಯಪುರ 10: ಜಿಲ್ಲೆಯ ತಾಳಿಕೋಟಿ ತಾಲೂಕಿನ ಆಸ್ಕಿ, ಬೆಕಿನಾಳ, ಬೂದಿಹಾಳ ಹಾಗೂ ಹುಣಶ್ಯಾಳ ಕೆರೆಗೆ ನೀರು ತುಂಬಿಸುವಂತೆ…

ಮಾತಲ್ಲೆ ಉಳಿದ ಮಹದಾಯಿ : ಸರಕಾರದ ಇಚ್ಛಾಶಕ್ತಿ ಕೊರತೆಗೆ ಮಣ್ಣು ಪಾಲಾಗುತ್ತಿದೆ ಮಹದಾಯಿ ಮಡಿಲು

ಪಾರೇಶ ಭೋಸಲೆ ಬೆಳಗಾವಿ : ಚುನಾವಣೆ ಸಮೀಸುತ್ತಿದ್ದಂತೆ ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ಮಹದಾಯಿ ಯೋಜನೆ ಪ್ರಾರಂಭಿಸುವದಾಗಿ ಹೇಳುವ ರಾಜಕೀಯ ನಾಯಕರು ಅಧಿಕಾರಕ್ಕೇರಿದಾಗ ಯಾವ…

ಸುದ್ದಿ ಓದಿ