ಮಂಜಿನ ನಗರಿಯಾದ ಬೆಳಗಾವಿ : ಮೈನಡುಗುವ ಚಳಿಯಲ್ಲಿ ಅಲ್ಹಾದಕರ ಪಯಣ
ಬೆಳಗಾವಿ : ಗಡಿಭಾಗದ ಮೂರು ರಾಜ್ಯಗಳಿಗೆ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿ ನಗರವು ಈಗ ಮಂಜಿನ ನಗರಿಯಾಗಿ ಪರಿವರ್ತನೆಗೊಂಡಿದೆ.
ಶನಿವಾರ ಬೆಳಿಗ್ಗೆ ಬೆಳಗಾವಿ ನಗರವು ಮಂಜಿನ ಹನಿಗಳಿಂದ ಆವರಿಸಿದ್ದು, ಮುತ್ತಿಕ್ಕುವ ಮಂಜಿನ ಹನಿಗಳ ನಡುವೆ ಪಯಣಿಸುವದು ಒಂದು ಅಲ್ಹಾದಕರ ಅನುಭವ ಎನ್ನಲಾಗುತ್ತಿದೆ. ಅದೇ ರೀತಿ ಬೆಳಗಾವಿಯ ಕ್ಯಾಂಪ್ ಪ್ರದೇಶದ ಶೌರ್ಯ ವೃತ್ತದಲ್ಲಿ ಈ ದೃಶ್ಯವು ಕಂಡುಬಂದಿತು.
ಪೊಟೊ ಪಿ.ಕೆ. ಬಡಿಗೇರ