ನಾನು ಮಹಾರಾಷ್ಟ್ರ ಪರ : ಮತ್ತೆ ಗಡಿ ಗಲಾಟೆಗೆ ಸಾತೇರಿ ತುಪ್ಪ, ಸ್ಥಳದಲ್ಲಿದ್ದು ಮೌನವಾದ ಕನ್ನಡಿಗರ ವಿರುದ್ದ ಕೆಂಗಣ್ಣು
ಬೆಳಗಾವಿ : "ನಾನು ಮಹಾರಾಷ್ಟ್ರ ರಾಜ್ಯದ ಪರವಾಗಿದ್ದೇನೆ" ಎಂದು ಪತ್ರಿಕಾಗೋಷ್ಠಿಯ ವೇದಿಯಲ್ಲಿ ಮಾಜಿ ಮಹಾಪೌರ ನಾಗೇಶ ಸಾತೇರಿ ಹೇಳುವ ಮೂಲಕ ಮತ್ತೆ ಬೆಳಗಾವಿ ಗಡಿ ವಿವಾದ ಬೆಂಕಿಗೆ…
ಬೆಳಗಾವಿ : "ನಾನು ಮಹಾರಾಷ್ಟ್ರ ರಾಜ್ಯದ ಪರವಾಗಿದ್ದೇನೆ" ಎಂದು ಪತ್ರಿಕಾಗೋಷ್ಠಿಯ ವೇದಿಯಲ್ಲಿ ಮಾಜಿ ಮಹಾಪೌರ ನಾಗೇಶ ಸಾತೇರಿ ಹೇಳುವ ಮೂಲಕ ಮತ್ತೆ ಬೆಳಗಾವಿ ಗಡಿ ವಿವಾದ ಬೆಂಕಿಗೆ…
ಬೆಳಗಾವಿ : ಜೋತಿಬಾ ಚ್ ನಾವಾನ್ ಚಾಂಗ್ ಬಲ್ ಎಂಬ ಘೋಷದೊಂದಿಗೆ ಕಳೆದ 15 ದಿನಗಳ ಹಿಂದೆ ಎತ್ತಿನ ಗಾಡಿ(ಬಂಡಿ) ಮೂಲಕ ಕೊಲ್ಲಾಪುರದ ಜೋತಿಬಾ ದೇವಸ್ಥಾನಕ್ಕೆ ತೆರಳಿ ಜಾತ್ರೆಯ ನಂತರ ನಂತರ…
ಬೆಳಗಾವಿ : ತನ್ನ ಪತಿ ಮಹಾಶಯನಿಂದ ಗೃಹಬಂಧನಕ್ಕೆ ಒಳಗಾಗಿ ಹಿಂಸೆ ಅನುಭವಿಸುತ್ತಿದ್ದ ಪತ್ನಿ ಹಾಗೂ ಮಕ್ಕಳಿಗೆ ಬೆಳಗಾವಿಯ ಅಕ್ಕಪಡೆಯು ಮುಕ್ತಿ ನೀಡುವ ಮೂಲಕ ಮಹಿಳೆಯ ತವರೂರಾದ ದೂರದ…
ಲೋಕದರ್ಶನ ವರದಿ ಚಿತ್ರದುರ್ಗ 05 ಅಂಬೇಡ್ಕರ್ ನಿಧನದ ಬಳಿಕ ಶೋಷಿತರು, ಅಸ್ಪೃಶ್ಯರು, ದುರ್ಬಲರಲ್ಲಿ ಮನೆ ಮಾಡಿದ್ದ ಅನಾಥ ಪ್ರಜ್ಞೆ ದೂರಗೊಳಿಸಿ, ಅವರನ್ನು ಪ್ರಗತಿಯತ್ತ ಕೊಂಡೊಯ್ಯಲು…
ಬೀದರ್ 05: ದಕ್ಷಿಣ ಕ್ಷೇತ್ರದ ಚಿಂತಲಗೇರಾ ಗ್ರಾಮದಲ್ಲಿ ಈತ್ತಿಚೇಗೆ ರೈತ ವಿದ್ಯಾಸಾಗರ ಅವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ಹಾವು ಕಚ್ಚಿ ಮೃತಪಟ್ಟ ದುರ್ಘಟನೆ…
ಯಾದಗಿರಿ 04 : ಯಾದಗಿರಿ ಎಕ್ಸ್‌ಪ್ರೆಸ್ ಪತ್ರಿಕೆಯ ಸಂಪಾದಕರು ಹಾಗೂ ವೈಷ್ಣವಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಕುಮಾರ ಸ್ವಾಮಿ ಅವರಿಗೆ ಸನ್ ರೈಸ್ ಇಂಟರ್ನ್ಯಾಷನಲ್…
ಬೆಳಗಾವಿ/ಸಂಕೇಶ್ವರ : ದ್ವಿಚಕ್ರವಾಹನಗಳನ್ನು ಕದಿಯುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿರುವ ಸಂಕೇಶ್ವರ ಪೊಲೀಸರು ಬಂಧಿತರಿAದ ಸುಮಾರು 18,30,000 ಮೌಲ್ಯದ 27…
ಬೀದರ್ 04: ಅಮೆರಿಕ ಹಿಇಸ್ರೇಲ್ -ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಕತಾರ್ ನಲ್ಲಿ ಸಿಲುಕಿ, ತಾಯ್ನಾಡಿಗೆ ಮರಳಲು ಸಂಘರ್ಷ ನಡೆಸುತ್ತಿದ್ದ ಬೀದರ್ ದಕ್ಷಿಣ ಕ್ಷೇತ್ರದ ಬಕ್ ಚೌಡಿ ಗ್ರಾಮದ…
ಮುಗಳಖೋಡ 03 : ಪಟ್ಟಣದ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಬೃಹನ್ ಮಠದಲ್ಲಿ ಶ್ರೀರಾಮನ ಭಕ್ತನಾದ ಹನುಮ ಜಯಂತಿಯ ಪ್ರಯುಕ್ತ ಆಂಜನೇಯ ಸ್ವಾಮಿಗೆ ವಿಶೇಷ ಮಹಾ ರುದ್ರಾಭಿಷೇಕ ವಿಶೇಷ…
ಬೆಂಗಳೂರು 02 : ಮಾನ್ಯ ಕರ್ನಾಟಕ ಸರ್ಕಾರವು ದ್ವಿಭಾಷಾ ನೀತಿ ಜಾರಿಗೊಳಿಸಲು ಮುಂದಾಗಿರುವುದನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ತೀವ್ರವಾಗಿ ವಿರೋಧಿಸುತ್ತದೆ. ಪ್ರಸ್ತುತ…
ಸಂಕೇಶ್ವರ : ಪಟ್ಟಣದ ನಿಡಸೋಸಿ ರಸ್ತೆ ಅಗಲಿಕರಣ ಹಾಗೂ ಅಭಿವೃದ್ಧಿ ಕಾರ್ಯಕ್ಕೆ ಅಂಟಿಕೊಂಡಿರುವ ಸಮಸ್ಯೆ ಯನ್ನು ಎಲ್ಲ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ಶೀಘ್ರವಾಗಿ ಇತೇರ್ಥ…
ಬೆಳಗಾವಿ : ಶಾಲೆಗಳಿಗೆ ಬೇಸಿಗೆ ರಜೆ ಬಿದ್ದ ಹಿನ್ನೆಲೆಯಲ್ಲಿ ಹಿಡಕಲ್ ಜಲಾಶಯದ ಹಿನ್ನೀರಿಗೆ ಇಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ನೀರು ಪಾಲಾಗಿರುವ ಘಟನೆ ಹುಕ್ಕೇರಿ ತಾಲೂಕಿನ…