ಹನುಮ ಜಯಂತಿ; ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ

ಹನುಮ ಜಯಂತಿ; ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ

ಮುಗಳಖೋಡ 03 : ಪಟ್ಟಣದ ಸದ್ಗುರು  ಯಲ್ಲಾಲಿಂಗ ಪ್ರಭು ಮಹಾರಾಜರ ಬೃಹನ್ ಮಠದಲ್ಲಿ ಶ್ರೀರಾಮನ ಭಕ್ತನಾದ  ಹನುಮ ಜಯಂತಿಯ ಪ್ರಯುಕ್ತ ಆಂಜನೇಯ ಸ್ವಾಮಿಗೆ ವಿಶೇಷ ಮಹಾ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಿದರು.ಈ ಸಂರ್ಭದಲ್ಲಿ ಜಗದೀಶ ಮಹಾರಾಜರು ಉರಕುಂದ ಮಹಾರಾಜರು  ಮಠದ ಅರ್ಚಕರು ಮಣಿಕಂಠ ಶಾಸ್ತ್ರೀ ಮತ್ತು ರವಿ ಶಾಸ್ತ್ರೀ ನಿಂಗಪ್ಪ ಮಹಾರಾಜರು ಮಠದ ವ್ಯವಸ್ತಾಪಕರು ಆಕಾಶ ವಗ್ಗನ್,  ರಮೇಶ ಹೊರಟ್ಟಿ, ಯಲ್ಲಾಲಿಂಗ ಕಂಕಣವಾಡಿ, ಸದಾಶಿವ ಯತ್ತಿನಮನಿ ಬಸವರಾಜ ಗಾಣಿಗೇರ,  ಮಾರುತಿ ಕವಾಲಿ, ಪ್ರಶಾಂತ ಗುರವ  ಮಠದ ಭಕ್ತರು ಉಪಸ್ಥಿತರಿದ್ದರು 


ಸುದ್ದಿ ಓದಿ