ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು : ಪ್ರಾಣಾಪಾಯದಿಂದ ಚಾಲಕ ಪಾರು

ಬೆಳಗಾವಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮಾರುತಿ ಸ್ವಿಫ್ಟ್ ಡಿಜಾಯರ್ ಕಾರೊಂದು ಆಕಸ್ಮಿಕವಾಗಿ ಹೊತ್ತಿ ಉರಿದಿದ್ದು, ಚಾಲಕ ಮಾತ್ರ ಈ ಅವಘಡದಲ್ಲಿ ಪ್ರಾಣಾಪಾಯದಿಂದ…

ಕರ್ನಾಟಕ ಲೋಕಾಯುಕ್ತದ ನಾಲ್ಕು ದಶಕಗಳ ಸಾರ್ಥಕ ಪಯಣ: ಏಪ್ರಿಲ್ 18 ರಂದು ವಿಶೇಷ ಕಾರ್ಯಕ್ರಮ

ಲೋಕದರ್ಶನ ವರದಿ ಬೆಂಗಳೂರು 17: ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆಡಳಿತ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸಿರುವ ‘ಕರ್ನಾಟಕ ಲೋಕಾಯುಕ್ತ' ಸಂಸ್ಥೆಯು ತನ್ನ ಯಶಸ್ವಿ ನಾಲ್ಕು ದಶಕಗಳ…

ಕೊಯಮತ್ತೂರಿನ ವಿವಿಧೆಡೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಚಾರ ಕಳೆದ 5 ದಿನಗಳಿಂದ ಕೊಯಮತ್ತೂರಿನಲ್ಲಿ ಬೀಡುಬಿಟ್ಟಿರುವ ಸಚಿವರು ಜಿಲ್ಲೆಯ ವಿವಿಧೆಡೆ ಮತಯಾಚನೆ, ಸ್ಥಳೀಯ ನಾಯಕರ ಜೊತೆ ಸರಣಿ ಸಭೆ

ಕೊಯಮತ್ತೂರು 16: ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ಕೊಯಮತ್ತೂರು ಜಿಲ್ಲೆಯ…

ಕನ್ನಡಪರ ನಿರ್ಣಯ ನಿಮಗೆ ಅಸಾಧ್ಯವಾದರೆ ನಾನೇ ಮಂಡಿಸುವೆ : ಮಹಾಪೌರರಿಗೆ ಸೊಂಟಕ್ಕಿ ಪತ್ರ

ಬೆಳಗಾವಿ : "ಕರ್ನಾಟಕ ಮಹಾರಾಷ್ಟöç ಗಡಿವಿವಾದ ಪರಿಹಾರಕ್ಕೆ ಮಹಾಜನ ವರದಿಯೇ ಅಂತಿಮ" ಹಾಗೂ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಎಂಬ ಗೊತ್ತುವಳಗಳನ್ನು ಸ್ವೀಕರಿಸುವ ಸಂಬAಧ ತಾವು…

ಜನರ ಜೊತೆ ಅಸಭ್ಯ ವರ್ತನೆ : ಸರಿ ಸಿಲಿಂಡರ್ ಸರಬರಾಜು ಮಾಡದ ವಾಹನ ಚಾಲಕನಿಗೆ ಥಳಿತ

ಸಂಕೇಶ್ವರ : ಸಿಲಿಂಡರ್ ಗ್ಯಾಸ್ ಬುಕ್ ಮಾಡಿ ಹಲವು ದಿನಗಳು ಕಳೆದು ಓಟಿಪಿ ಬಂದರು ಗ್ರಾಹಕರಿಗೆ ಸರಿಯಾಗಿ ಸಮಯಕ್ಕೆ ಸಿಲಿಂಡರ್ ಕೊಡದೆ ಸತಾಯಿಸುತ್ತಿದ್ದ ಸಿಲಿಂಡರ್ ಸರಬರಾಜು ವಾಹನ…

ಬೆಳಗಾವಿಯ ಈಫಾ ಹೊಟೇಲಗೆ ಬೆಂಕಿ ಅವಘಡ : ಜನ ಸಿಲುಕಿಕೊಂಡಿರುವ ಶಂಕೆ, ಲಕ್ಷಾಂತರ ರೂ ಹಾನಿ

ಬೆಳಗಾವಿ : ನಗರದ ಈಫಾ ಹೊಟೇಲನಲ್ಲಿ ಅಕಸ್ಮೀಕ ಬೆಂಕಿ ಬಿದ್ದು ಲಕ್ಷಾಂತರ ರೂ ಹಾನಿ ಸಂಭವಿಸಿದ್ದು, ಹೊಟೇಲ ಒಳಗೆ ಜನರು ಸಿಲುಕಿಹಾಕಿಕೊಂಡಿರುವ ಶಂಕೆ ವ್ತಕ್ತವಾಗಿದೆ. ಈ ಘಟನೆ ಶನಿವಾರ…

ಬೆಳಗಾವಿ ಅಧಿಕಾರಿ ಮನೆಯಲ್ಲಿ 5.96 ಕೆಜಿ ಚಿನ್ನ, 3 ಕೋಟಿ ಹಣ ಸೇರಿ 14 ಕೋಟಿ ಮೇಲ್ಪಟ್ಟ ಆಸ್ತಿ ಪತ್ತೆ

ಬೆಳಗಾವಿ : ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿ, ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಜಯಸಿಂಗ ಬಾಪಸಿಂಗ ರಜಪೂತ, ಎಇಇ ಇವರ ವಿರುದ್ದ ಸಮರ…

ಒಂದೇ ಸ್ಥಳದಲ್ಲಿ, ಒಂದೇ ದಿನಾ 3 ಅಪಘಾತಗಳು : ರಸ್ತೆಗೆ ಸ್ಪೀಡ್ ಬ್ರೆಕರ್ ಹಾಕದ ಅಧಿಕಾರಿಗಳ ವಿರುದ್ದ ಆಕ್ರೋಶ

ಸಂಕೇಶ್ವರ : ಪಟ್ಟಣದಲ್ಲಿ ಗುರುವಾರ ಒಂದೇ ದಿನ, ಒಂದೇ ಸ್ಥಳದಲ್ಲಿ ಸ್ವಲ್ಪ ಅಂತರಗಳಲ್ಲಿ 3 ಅಪಘಾತಗಳು ಸಂಭಿಸಿದ್ದು, ಅಪಾಯಕಾರಿ ರಸ್ತೆಗೆ ಸ್ಪೀಡ್ ಬ್ರೆಕರ್ ( ರಸ್ತೆ ಹಂಸ) ಹಾಕುವಂತೆ…

ನಿಡಸೋಸಿ ಮುರಾರ್ಜಿ ಕಾಲೇಜಿನ ವಿದ್ಯಾರ್ಥಿ ಅಂಕಿತ ರಾಜ್ಯಕ್ಕೆ ದ್ವಿತೀಯ, ಚಿಕ್ಕೋಡಿಗೆ ಪ್ರಥಮ

ಸಂಕೇಶ್ವರ : ಸಮೀಪದ ನಿಡಸೋಸಿಯ ಮೊರಾರ್ಜಿ ದೇಸಾಯಿ ವಿಜ್ಞಾನ ವಸತಿ ಕಾಲೇಜಿನ ವಿದ್ಯಾರ್ಥಿಗಳು ಪಿಯು ಪರೀಕ್ಷೆಯ ಫಲಿತಾಂಶದಲ್ಲಿ ನೂರಕೆ ನೂರರಷ್ಟು ಅಂಕಗಳನ್ನು ಪಡೆದು ನೂರಕ್ಕೆ…

ಸಿಲಿಂಡರ್ ಗ್ಯಾಸ್ ಗಾಗಿ ಮುಗಿಬಿದ್ದ ಜನ : ವಿತರಕರ ಚೆಲ್ಲಾಟ, ಜನರಿಗೆ ಪ್ರಾಣ ಸಂಕಟ , ಗ್ಯಾಸ್ ಕಾಳಸಂತೆಯಲ್ಲಿ ಮಾರಾಟದ ಶಂಕೆ

ಬೆಳಗಾವಿ : ಒಂದು ಕಡೆಯಲ್ಲಿ ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಇಲ್ಲ. ಗ್ಯಾಸ್ ಪಡೆಯಲು ಯಾವ ಸಮಸ್ಯೆ ಇಲ್ಲ ಅಂತಾ ಜಿಲ್ಲಾಧಿಕಾರಿಗಳು ಹೇಳಿಕೆ ನೀಡುತ್ತಾರೆ. ಆದರೆ ಹುಕ್ಕೇರಿ…

ಚಿಂತಲಗೇರಾ ಗ್ರಾಮದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ. ಆರೋಗ್ಯವೇ ನಮ್ಮ ಜೀವನದ ಅತಿ ದೊಡ್ಡ ಸಂಪತ್ತು ಡಾ. ಶೈಲೇಂದ್ರ ಬೆಲ್ದಾಳೆ

ಬೀದರ್ 08: ಆರೋಗ್ಯವೇ ನಮ್ಮ ಜೀವನದ ಅತಿ ದೊಡ್ಡ ಸಂಪತ್ತು. ನಾವು ಎಷ್ಟು ಸಂಪಾದನೆ ಮಾಡಿದರೂ, ಆರೋಗ್ಯ ಚೆನ್ನಾಗಿಲ್ಲದಿದ್ದರೆ ಅದರ ಮೌಲ್ಯವೇ ಇಲ್ಲ ಹೀಗಾಗಿ ಆರೋಗ್ಯದ ಕಡೆ ಹೆಚ್ಚಿನ…

ಗುತ್ತಿಗೆ ಕಾರ್ಮಿಕರ ಶೋಷಣೆಗೆ ಕಡಿವಾಣ ಹಾಕಿ: ಎಐಸಿಸಿಟಿಯು

ರಾಯಚೂರು 08 : ಕನಿಷ್ಠ ವೇತನವನ್ನು ತಕ್ಷಣ ಪರಿಷ್ಕರಿಸಿ ತಿಂಗಳಿಗೆ ಕನಿಷ್ಠ ರೂ. 42,000 ನಿಗದಿ ಮಾಡಬೇಕು, ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಹಾಗೂ ಕಾರ್ಮಿಕರ ಹಕ್ಕುಗಳನ್ನು…

ಸುದ್ದಿ ಓದಿ