ಬೆಳಗಾವಿಯ ಈಫಾ ಹೊಟೇಲಗೆ ಬೆಂಕಿ ಅವಘಡ : ಜನ ಸಿಲುಕಿಕೊಂಡಿರುವ ಶಂಕೆ, ಲಕ್ಷಾಂತರ ರೂ ಹಾನಿ

ಬೆಳಗಾವಿಯ ಈಫಾ ಹೊಟೇಲಗೆ ಬೆಂಕಿ ಅವಘಡ : ಜನ ಸಿಲುಕಿಕೊಂಡಿರುವ ಶಂಕೆ, ಲಕ್ಷಾಂತರ ರೂ ಹಾನಿ

ಬೆಳಗಾವಿ : ನಗರದ ಈಫಾ ಹೊಟೇಲನಲ್ಲಿ ಅಕಸ್ಮೀಕ ಬೆಂಕಿ ಬಿದ್ದು ಲಕ್ಷಾಂತರ ರೂ ಹಾನಿ ಸಂಭವಿಸಿದ್ದು, ಹೊಟೇಲ ಒಳಗೆ ಜನರು ಸಿಲುಕಿಹಾಕಿಕೊಂಡಿರುವ ಶಂಕೆ ವ್ತಕ್ತವಾಗಿದೆ. ಈ ಘಟನೆ ಶನಿವಾರ 1 ಗಂಟಗೆ ಸಂಭವಿಸಿದೆ.

ಸುದ್ದಿ ಓದಿ