ಜನ ಜಾಗೃತಿ ಆಂದೋಲನ
ಹೊಸಪೇಟ 06: ಜನಜಾಗೃತಿ ಅಭಿಯಾನ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ವತಿಯಿಂದ ದಿ. 4ರಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ಪ್ರದಾನ ಕಾರ್ಯದರ್ಶಿಗಳ ಸಿರಾಜ್ ಶೇಕ್ ಅವರ ನೇತೃತ್ವದಲ್ಲಿ ನಡೆದ 3...
September 06, 07:09 PM   |   By Admin
ಇಂಡಿಯಾ ನೌ ಡಿಜಿಟಲ್ ಚಾನಲ್ ಆರಂಭ
ಲೋಕದರ್ಶನ ವರದಿ ಬಳ್ಳಾರಿ 06: ಹಳಿ ತಪ್ಪುವ ಸಮಾಜ ಮತ್ತು ರಾಜಕಾರಣವನ್ನು ತಿದ್ದಿ ಸ್ವಸ್ಥ ಸಮಾಜ ನಿರ್ಮಾಣ ಮಾಡುವುದೇ  ಪತ್ರಕರ್ತರ ಪ್ರಮುಖ ಜವಬ್ದಾರಿ, ಅದನ್ನು ಉತ್ತಮ ರೀ...
September 06, 04:19 PM   |   By Admin
ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಸಂಸದ ದೇವೇಂದ್ರ​ಪ್ಪ ತಾಕೀತು
ಬಳ್ಳಾರಿ 06: ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮತ್ತು ಜವಾಬ್ದಾರಿಯುತವಾಗಿ ಕರ್ತವ್ಯನಿರ್ವಹಿಸುವ ಕೆಲಸವನ್ನು ಅಧಿಕಾ...
September 06, 04:04 PM   |   By Admin
ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ : ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು
ಬಳ್ಳಾರಿ 05: ಒಂದು ದೇಶ ಪ್ರಗತಿ ಹೊಂದಬೇಕಾದರೆ ಅಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ದೇಶದ ನಿರ್ಮಾಣ ಹಾಗೂ ವಿನಾಶ ಮಾಡುವ ಎರಡೂ ಶಕ್ತಿ ಶಿಕ್ಷಕರಿಗೆ ಇದೆ. ...
September 05, 08:25 PM   |   By Admin
ಕೋಳೂರು ಏತನೀರಾವರಿ ಯೋಜನೆ ಪುನಶ್ಚೇತನ ಕಾಮಗಾರಿ ಸಚಿವ ಶ್ರೀರಾಮುಲು ಲೋಕಾರ್ಪಣೆ
ಬಳ್ಳಾರಿ 01: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ಬಳಿ 7.13 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕೋಳೂರು ಏತನೀರಾವರಿ (ಡಿ-7 ಕಾಲುವೆ) ಪುನಶ್ಚೇತನಾ ಕಾಮಗಾರಿ...
September 01, 02:56 PM   |   By Admin
ಶಿಕ್ಷಣವೇ ಸಾರ್ಥಕ ಬದುಕಿನ ಜೀವಾಳ: ವೀರಯ್ಯಸ್ವಾಮಿ
ಲೋಕದರ್ಶನ ವರದಿಬಳ್ಳಾರಿ 30: ಮಾನವ ಸಾರ್ಥಕತೆ ಹೊಂದಲು, ಸಂಪತ್ತಿನ ಸಂಗ್ರಹ, ಅಧಿಕಾರ ಪ್ರಾಪ್ತಿಗಿಂತ ಶಿಕ್ಷಣವನ್ನು ಹೊಂದುವುದೇ ಶ್ರೇಷ್ಠ ಶಿಕ್ಷಣದಿಂದ ಸಂಪತ್ತು, ಅಧಿಕಾರ, ಕೀತರ್ಿಯನ...
August 30, 05:31 PM   |   By Admin
ಶುದ್ಧ ಕುಡಿಯುವ ನೀರಿನ ಘಟಕ್ಕೆ ಶಾಸಕ ಭೀಮನಾಯಕ ಉದ್ಘಾಟನೆ
ಮರಿಯಮ್ಮನಹಳ್ಳಿ 30: ಗುಂಡ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಮತ್ತು ಐಮೋಸ್ ಬೆಳಕು ವಿದ್ಯುತ್ತನ್ನು ್ಲ ಹಗರಿಬೊಮ್ಮನಹಳ್ಳಿ ಶಾಸಕ ಎಸ್ ಭೀಮನಾಯಕ್ ಉದ್ಘಾಟನೆ ಮಾಡಿ ಚಾಲನ...
August 30, 04:54 PM   |   By Admin
ನೀರು ಸರಬರಾಜು,ಒಳಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಚಾಲನೆ
ಬಳ್ಳಾರಿ 24: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಗರದ ಹೊರವಲಯದ ಮುಂಡರಗಿ ಆಶ್ರಯ ಬಡಾವಣೆ(ದಕ್ಷಿಣ ವಲಯ)ಯಲ್ಲಿ 33 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಗೊಳ್...
August 24, 03:30 PM   |   By Admin
ಕ್ಲಾಕ್ ಟವರ್ ಬಳ್ಳಾರಿಗೆ ಮೆರುಗು ನೀಡಲಿದೆ: ಶಾಸಕ ಸೋಮಶೇಖರರೆಡ್ಡಿ
ಬಳ್ಳಾರಿ 24: ಬಳ್ಳಾರಿ ನಗರದ ಮಧ್ಯಭಾಗವಾದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ 140ಅಡಿ ಎತ್ತರದ ನೂತನ ಗಡಿಯಾರ ಸ್ಥಂಭ(ಕ್ಲಾಕ್ ಟವರ್) ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದು ಬಳ್ಳಾರಿ...
August 24, 03:26 PM   |   By Admin
ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಿರ್ವಹಿಸಿ: ಸಚಿವ ಶ್ರೀರಾಮುಲು
ಬಳ್ಳಾರಿ 23: ಬಳ್ಳಾರಿ ನಗರದ ಮಧ್ಯಭಾಗವಾದ ಗಡಗಿ ಚೆನ್ನಪ್ಪ ವೃತ್ತದಲ್ಲಿ 07 ಕೋಟಿ ರೂ.ವೆಚ್ಚದಲ್ಲಿ 140 ಅಡಿ ಎತ್ತರದ ನೂತನ ಗಡಿಯಾರ ಸ್ಥಂಭ(ಕ್ಲಾಕ್ ಟವರ್) ನಿರ್ಮಾಣಕ್ಕೆ ಸಂಬಂಧಿಸಿದ...
August 23, 07:19 PM   |   By Admin

ಇತ್ತೀಚಿನ ಸುದ್ದಿ