"ಅಪ್ಪು ಅಜರಾಮರ"ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಬಳ್ಳಾರಿ, ನ.2: ಕರ್ನಾಟಕ ಜನಸೈನ್ಯದ ವತಿಯಿಂದ 67ನೇ ಕಾರ್ಯಕ್ರಮವನ್ನು ನಗರದ ರಾಜ್ಕುಮಾರ್ ರಸ್ತೆಯಲ್ಲಿರುವ ಸೆಂಟನರಿ ಹಾಲ್ನಲ್ಲಿ "ಅಪ್ಪು ಅಜರಾಮರ" ಎಂಬ ಶೀಷರ್ಿಕೆಯಡಿ…

ಕರ್ನಾಟಕ ರಾಜ್ಯೋತ್ಸವ: ಜನ ಕಲ್ಯಾಣ ರಕ್ಷಣಾ ವೇದಿಕೆದಿಂದ ಅಪ್ಪು ಸ್ಮರಣೆ

ಬಳ್ಳಾರಿ02: ಕರ್ನಾಟಕ ಜನಕಲ್ಯಾಣ ರಕ್ಷಣಾ ವೇದಿಕೆವತಿಯಿಂದ 67ನೇ ಕರ್ನಾಟಕ ರಾಜ್ಯೋತ್ಸವವನ್ನು ನಡೆಸಲಾಯಿತು. ನಗರ ಪೊಲೀಸ್ ಉಪಾಧೀಕ್ಷಕರಾದ ಶೇಖರಪ್ಪ ಇವರು ಡೊಳ್ಳು ಬಾರಿಸುವ ಮೂಲಕ…

ಎಎಪಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಬಳ್ಳಾರಿ.ನ.01: ಹಲವಾರು ಭಾಗಗಳಾಗಿ ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಿದ ಈ ದಿನ ಕನ್ನಡಿಗರು ಹೆಮ್ಮೆಪಡುವ ದಿನ, ಇದಕ್ಕಾಗಿ ಆಲೂರು ವೆಂಕಟರಾಯರು, ಗೋಕಾಕ್ ವರದಿಯ…

ಏಕೀಕರಣಕ್ಕೆ ಶ್ರಮಿಸಿದ ಎಲ್ಲಾ ಮಹನೀಯರ ಸ್ಮರಣೆ ಅಗತ್ಯ: ಸಚಿವ ಬಿ.ಶ್ರೀರಾಮುಲು

ಬಳ್ಳಾರಿ01:ಕರ್ನಾಟಕ ಏಕೀಕರಣದ ಸಮಯದಲ್ಲಿ ಹೋರಾಡಿದ ಎಲ್ಲಾ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಕತ್ರ್ಯವ್ಯವಾಗಿದೆ ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ…

ಆಟೋ ಚಾಲಕರ,ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ

ಬಳ್ಳಾರಿ 01: ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಕಣೇಕಲ್ ಬಸ್ ನಿಲ್ದಾಣದಲ್ಲಿರುವ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರ ಮತ್ತು…

ಜಿಲ್ಲಾ ಪ್ರಧಾನ ಸಂಚಾಲಕರಾಗಿ ಚಿಕ್ಕಗಾದಿಲಿಂಗಪ್ಪ ಆಯ್ಕೆ

ಬಳ್ಳಾರಿ01:ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ವಾದ) ಜಿಲ್ಲಾ ಸಮಿತಿ ಸರ್ವ ಸದಸ್ಯರ ಸಭೆ ಹಾಗು ಜಿಲ್ಲಾ ಪದಾಧಿಕಾರಿಗಳ ಪುನರ್ರಚನಾ ಸಭೆಯು ನಗರದ ಮೆಚರ್ಡ್ ಸಭಾಂಗಣದಲ್ಲಿ…

ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಜನ್ಮದಿನಾಚರಣೆ

ಲೋಕದರ್ಶನ ವರದಿ ಬಳ್ಳಾರಿ 31: ಕಾಂಗ್ರೆಸ್ ಕಚೇರಿಯಲ್ಲಿ, ಗ್ರಾಮಾಂತರ ಹಾಗೂ ನಗರ ಕಾಂಗ್ರೆಸ್ ಸಮಿತಿಯ ವತಿಯಿಂದ ಜಿಲ್ಲಾ ಸಮಿತಿಯ ಅಧ್ಯಕ್ಷ ಜಿ.ಎಸ್‌.ಮಹಮ್ಮದ್ ರಫೀಕ್ ಅವರ…

ಆದರ್ಶ ಹಿರಿಯರ ವೃದ್ಧಾಶ್ರಮದಲ್ಲಿ ಪುನೀತ್ ರಾಜಕುಮಾರ್ರವರ ಮೊದಲನೇ ವರ್ಷದ ಪುಣ್ಯಸ್ಮರಣೆ ಆಚರಣೆ

ಬಳ್ಳಾರಿ 31: ಜೈ ಹನುಮಾನ್ ಸರ್ಜಾ ಅಭಿಮಾನಿಗಳ ಸಂಘದ ವತಿಯಿಂದ ದಿ. 30ರಂದು ಜಿಲ್ಲಾಧ್ಯಕ್ಷ ಎಂಜಿ ಕನಕ ಅವರ ನೇತೃತ್ವದಲ್ಲಿ ಕನ್ನಡಿಗರ ಅಚ್ಚುಮೆಚ್ಚಿನ ನಟ, ರಾಷ್ಟ್ರಪ್ರಶಸ್ತಿ…

ಆಟೋಗಳಿಗೆ ಕನ್ನಡ ಧ್ವಜ ಕಟ್ಟಿ ಕನ್ನಡಾಭಿಮಾನ ಪ್ರದರ್ಶನ

ಲೋಕದರ್ಶನ ವರದಿ ಬಳ್ಳಾರಿ 30: ಬಳ್ಳಾರಿ ನಗರದ ಐತಿಹಾಸಿಕ ರೈಲ್ವೆ ನಿಲ್ದಾಣದಲ್ಲಿ ಹಾಗೂ ರಾಯಲ್ ವೃತ್ತ, ಸಂಗಮ್ ವೃತ್ತ, ಹೊಸ ಬಸ್ ನಿಲ್ದಾಣ, ಹೆಚ್.ಆರ್.ಜಿ.ವೃತ್ತ ಸೇರಿದಂತೆ ಮುಂತಾದ…

ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ 29: ನಗರದಲ್ಲಿ ಂಋಖಓ ಬಳ್ಳಾರಿ ಜಿಲ್ಲಾ ಸಮಿತಿಯಿಂದ ನಗರದ ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಹಾಗೂ ವಿದ್ಯಾರ್ಥಿ ವೇತನಕ್ಕೆ ಸಂಬಂಧಿತ ಗೊಂದಲಗಳನ್ನು ಪರಿಹರಿಸಲು…

ವೀರಶೈವ-ಲಿಂಗಾಯತ ಎರಡೂ ಒಂದೇ : ಶ್ರೀ ರಂಭಾಪುರಿ ಜಗದ್ಗುರುಗಳು

ಚಿಕ್ಕಮಗಳೂರು ಅಕ್ಟೋಬರ್-29: ಇಷ್ಟಲಿಂಗಾರ್ಚನೆಯ ಮೂಲಕ ಜೀವನ್ಮುಕ್ತಿ ಹೊಂದುವುದೇ ವೀರಶೈವ ಧರ್ಮದ ಮೂಲ ಗುರಿ ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಡಾ.ವೀರಸೋಮೇಶ್ವರ…

ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ

ಬಳ್ಳಾರಿ 28: ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷನ್ ಸೊಸೈಟಿ, ಕರ್ನಾಟಕ ರಾಜ್ಯ ಚಾಲನಾ ಪರಿಷತ್ ಬೆಂಗಳೂರು ಮತ್ತು ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿ (ರಕ್ತ ಸುರಕ್ಷತೆ) ಇವರ…

ಸುದ್ದಿ ಓದಿ