ಮಾ. 5ರಂದು ರೇಣುಕಾಚಾರ್ಯರ ಜಯಂತಿ ಆಚರಿಸಲು ಒತ್ತಾಯ

ಬಳ್ಳಾರಿ ಫೆ 28: ರೇಣುಕಾಚಾರ್ಯರ ಜಯಂತಿಯನ್ನು ಮಾರ್ಚ್‌ 5ರಂದೇ ಆಚರಿಸಬೇಕೆಂದು ಜಿ. ಮಹಾಲಿಂಗಯ್ಯ ಅವರು ಆಗ್ರಹಿಸಿದರು. ಪತ್ರಿಕೆ ಭವನದಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧವರ…

ಸಡಗರ ಸಂಭ್ರಮದ ರಂಗಶೋಭಾಯಾತ್ರೆಯ ಬೆಳದಿಂಗಳು

ಬಳ್ಳಾರಿ 27: ನಾಟ್ಯದೇವ ನಟರಾಜನ ಆಲಂಕೃತ ಪಲ್ಲಕ್ಕಿ, ಆತನನ್ನು ಪೂಜಿಸಿ ಭಜಿಸಲೆಂದೇ ವ್ಯವಸ್ಥೆ ಮಾಡಲಾಗಿದ್ದ ಕಹಳೆ, ಕರಡಿಮಜಲು, ವೀರಗಾಸೆ ಕುಣಿತ, ನಂದಿಧ್ವಜದ ನರ್ತನ…

ಸ್ಮಶಾನಭೂಮಿ ಒತ್ತುವರಿಗೆ ಯತ್ನ: ರಾಮಾಂಜಿನೇಯಲು ಆರೋಪ

ಬಳ್ಳಾರಿ ಫೆ 26: ನಗರ ಪಾಲಿಕೆ 9ನೇ ವಾರ್ಡಿನಲ್ಲಿರುವ ಡಿಸಿ ಕಾಲೋನಿ ವ್ಯಾಪ್ತಿಯಲ್ಲಿ ಸರ್ಕಾರದಿಂದ ಸ್ಮಶಾನಕ್ಕೆಂದು ನೀಡಲಾಗಿರುವ 2 ಎಕರೆ ಜಮೀನಿನಲ್ಲಿ ವೈ.ಬಿ.ಸೀತಾರಾಮ್ ಅವರು…

ವೇತನ ಭತ್ತೆಗಳ ಪರಿಷ್ಕರಣೆಗೆ ಆಗ್ರಹಿಸಿ ಮಾರ್ಚ್‌ 1ರಿಂದ ಆನಿರ್ದಿಷ್ಟಾವಧಿ ಮುಷ್ಕರ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ ಶಿವಾಜಿ ರಾವ್ ಹೇಳಿಕೆ

ಬಳ್ಳಾರಿ 23: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಮಾರ್ಚ್‌ 1 ರಿಂದ ಅನಿರ್ದಿಷ್ಟ ಮುಷ್ಕರ…

ದೈಹಿಕ ವಿಶೇಷ ಚೇತನರಿಂದ ತ್ರಿಚಕ್ರ ವಾಹನ ಮೂಲಕ ಮತದಾನ ಜಾಗೃತಿ

ಪ್ರತಿಯೊಬ್ಬರ ಮತದಾನ ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ಅಸ್ತ್ರ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಬಳ್ಳಾರಿ,ಫೆ.23: ಮತದಾನವು ಪ್ರಜಾಪ್ರಭುತ್ವ ದೇಶವನ್ನು ಸದೃಢಗೊಳಿಸಲು…

ಕಡಿಮೆ ಇಳುವರಿ: ಉತ್ತಮ ಬೆಲೆ ನೀರೀಕ್ಷೆಯಲ್ಲಿ ಮಾವು ಬೆಳೆಗಾರರು

ಶಶಿಧರ ಕುಲಕರ್ಣಿ ಮುಂಡಗೋಡ: ತಾಲೂಕಿನಲ್ಲಿ ಕಳೆದ ಬಾರಿಗಿಂತ ಈ ಬಾರಿ ಮಾವು ಅತಿ ಕಡಿಮೆ ಪ್ರಮಾಣದಲ್ಲಿ ಹೂವು ಬಿಟ್ಟಿದ್ದು ಬರುವಷ್ಟು ಇಳುವರಿಗೆ ಉತ್ತಮ ಬೆಲೆ ಸಿಗಬಹುದು ಎಂದು ಮಾವು…

ವೃತ್ತಿ ಕಂಪನಿ ನಾಟಕ ಕಲಾವಿದರ ಪ್ರಥಮ ರಾಜ್ಯ ಸಮ್ಮೇಳನ

ಬಳ್ಳಾರಿ 22: ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ನಿತ್ಯ ನಿರಂತರ ನಾಟಕಗಳ ಪ್ರದರ್ಶನ ನೀಡುತ್ತಿರುವ 25ಕ್ಕೂ ಹೆಚ್ಚು ವೃತ್ತಿ ಕಂಪನಿ ನಾಟಕಗಳ ಕಲಾವಿದರ ರಾಜ್ಯ ಮಟ್ಟದ ​‍್ರ​‍್ರಥಮ…

ಮಾ. 1ರಿಂದ ಜಿಲ್ಲಾ ಕನ್ನಡ ಪರಿಷತ್ ಸಾಹಿತ್ಯ ಸಮ್ಮೇಳನ

ಬಳ್ಳಾರಿ ಫೆ 22: ಅಖಂಡ ಬಳ್ಳಾರಿ ಜಿಲ್ಲೆಯ 22ನೆಯ ಜಿಲ್ಲಾ ಕನ್ನಡ ಪರಿಷತ್ ಸಾಹಿತ್ಯ ಸಮ್ಮೇಳನ ಮಾ.1 ಮತ್ತು 2 ರಂದು ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ…

ಉತ್ತರ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಏನು ಸೌಲಭ್ಯ ಕೊಡುಗೆ ಕೊಟ್ಟಿದೆ: ಎನ್. ಗಂಗಿ ರೆಡ್ಡಿ

ಬಳ್ಳಾರಿ :ಫೆ (22)ರಂದು ನಗರದಲ್ಲಿ 2023-24ನೇ ಬಜೆಟ್, ಅಸಮಾಧಾನ ತಂದಿದೆ. ಬಳ್ಳಾರಿ ಜಿಲ್ಲೆ ನಗರಕ್ಕೆ ಮತ್ತು ಉತ್ತರ ಕರ್ನಾಟಕಕ್ಕೆ ಬಿ.ಜೆ.ಪಿ.ಸರ್ಕಾರ ಏನು ಸೌಲಭ್ಯ ಕೊಡುಗೆ…

ಇಎಸ್‌ಐಸಿ 100 ಹಾಸಿಗೆ ಆಸ್ಪತ್ರೆ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಒತ್ತಾಯ ಬಳ್ಳಾರಿ ಫೆ 21: ಇಎಸ್‌ಐಸಿ 100 ಹಾಸಿಗೆಯ ಆಸ್ಪತ್ರೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ…

ಗಂಗಾಮತ, ಕೋಲಿ, ಬಾರ್ಕಿ , ಮೊಗವೀರ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯ

ಲೋಕದರ್ಶನ ವರದಿ ಬಳ್ಳಾರಿ, ಫೆ.21: ಸುಮಾರು 3 ದಶಕಗಳಿಂದ ಗಂಗಾಮತ, ಕೋಲಿ, ಬಾರ್ಕಿ, ಮೊಗವೀರ ಮತ್ತು ಪಯರ್ಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ನಮ್ಮ ಹೋರಾಟಕ್ಕೆ…

ಗಂಡ ಹೆಂಡಿರೆಂದರೆ ಬದುಕಿನ ಬಂಡಿಯ ಎರಡು ಗಾಲಿಗಳು ಇದ್ದಂತೆ

ಬಳ್ಳಾರಿ 21: ಗಂಡ ಹೆಂಡಿರೆಂದರೆ ಬದುಕಿನ ಬಂಡಿಯ ಎರಡು ಗಾಲಿಗಳು ಇದ್ದಂತೆ. ಗಾಲಿಗಳು ಸಮನಾಗಿದ್ದರೆ, ಪಯಣ ಸುಖಮಯವಾಗಿರುತ್ತದೆ. ಸುಖ ಪಯಣಕ್ಕೆ ಬಂಡಿಯ ಗಾಲಿಗಳು ಪ್ರಧಾನವಾದಂತೆ, ಸುಖ…

ಸುದ್ದಿ ಓದಿ