ಲೇಖನಗಳು

ಮೊಬೈಲ್ ನೆಟ್‌ವರ್ಕ್‌ ಸಿಕ್ತು! ಆದರೆ ನೆಮ್ಮದಿಯ ಜೀವನದ ಕನೆಕ್ಷನ್ ಕಟ್ಟಾಯ್ತು

ಲೋಕದರ್ಶನ ವರದಿ ನಿಜಕ್ಕೂ ನನಗೆ ಏನು ಹೇಳಬೇಕು ಎನ್ನುವುದು ತಿಳಿಯುತ್ತಿಲ್ಲ. ಏಕೆಂದರೆ ಪ್ರಸ್ತುತ ಸನ್ನಿವೇಶದಲ್ಲಿ ಈ ಜಗತ್ತುತಾಂತ್ರಿಕತೆಯ ಉತ್ತುಂಗಕ್ಕೆ ಹೋಗುತ್ತಿದೆ. ಹಾಗೆಯೇ…

ಗಂಗಾ ಕಲ್ಯಾಣ ಯೋಜನೆ ನಿಜವಾದ ಬಡ ರೈತನ ಮನೆಬಾಗಿಲಿಗೆ ತಲುಪುತ್ತಿದೆಯೇ ?

ಗ್ರಾಮೀಣ ಭಾರತದ ಬೆನ್ನೆಲುಬು ರೈತ. ಆದರೆ ಇಂದಿಗೂ ರಾಜ್ಯದ ಅನೇಕ ಸಣ್ಣ ಮತ್ತು ಅತೀ ಸಣ್ಣ ರೈತರು ಮಳೆಯನ್ನೇ ನಂಬಿಕೊಂಡು ಕೃಷಿ ಮಾಡುತ್ತಿರುವುದು ಕಠೋರ ಸತ್ಯ ಮಳೆ ಬಂದರೆ ಬೆಳೆ. ಮಳೆ…

ಅಪ್ರತಿಮ ರಂಗಕಲಾವಿದ ಸಿ. ಎಂ. ತಿಮ್ಮಯ್ಯಶ್ರೀ

ಲೋಕದರ್ಶನ ವರದಿ ಸಿ.ಎಂ ಮುತ್ಯಾಲಪ್ಪ ಮತ್ತು ಕದರಮ್ಮ ದಂಪತಿಗಳ ಮಗನಾಗಿ 1955ರಲ್ಲಿ ಜನಿಸಿರುವ ತಿಮ್ಮಯ್ಯನವರು ಬಿ.ಎಸ್ಸಿ ಪದವೀಧರರು. ರಂಗಭೂಮಿ ಇವರ ನೆಚ್ಚಿನ ಕ್ಷೇತ್ರ. ಬಾಲ್ಯದಲ್ಲಿ…

ತಾಕ್ಕತ್ತಿದ್ದರೆ ನನ್ನೊಂದಿಗೆ ನೇರವಾಗಿ ಯುದ್ಧ ಮಾಡು ಎನ್ನುತ್ತಲೇ ಹೆಡೆಮುರಿ ಕಟ್ಟಿದ ಗಟ್ಟಿಗಿತ್ತಿ ಇವಳು...! ಇತಿಹಾಸದ ಅದೆಷ್ಟೋ ಕರಾಳ ಸತ್ಯಗಳು ಇಂದಿಗೂ ನಮಗೆ ಗೋತ್ತೇ ಇಲ್ಲದಂತೆ ಹೋಗುತ್ತಿವೆ ಅಲ್ಲವೇ?

ಲೋಕದರ್ಶನ ವರದಿ ನನಗೆ ಎಷ್ಟೋ ಬಾರಿ ಇತಿಹಾಸವನ್ನು ತಿಳಿಸಿಕೊಡುವ ಕೋಟೆ ಕೊತ್ತಲುಗಳಿಗೆ, ಯುದ್ಧಭೂಮಿಗಳಿಗೆ ಬಾಯಿ ಇರಬೇಕಿತ್ತು ಎಂದೆನಿಸುತ್ತದೆ. ರಾಜ ಮಹಾರಾಜರುಗಳ ಹೋರಾಟಕ್ಕೆ, ರಾಣಿ…

ಭಗವಾನ ಮಹಾವೀರ ಜಯಂತಿ ಆಚರಣೆ ಕುರಿತು ಒಂದು ಲೇಖನ

ಲೋಕದರ್ಶನ ವರದಿ ಅಹಿಂಸಾ ಪರಮೋ ಧರ್ಮಃ ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗ ಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್…

“ಯುಗಾದಿ” : ಹೊಸ ಯುಗದ ಆರಂಭ

ಯುಗಾದಿ ಹಬ್ಬಯುಗಾದಿ ನಮ್ಮ ಕರ್ನಾಟಕದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಇದು ಹಿಂದೂಗಳ ಹೊಸ ರ್ಷದ ಆರಂಭವನ್ನು ಸೂಚಿಸುವ ಹಬ್ಬವಾಗಿದೆ. “ಯುಗಾದಿ” ಎಂಬ ಪದವು “ಯುಗ” ಮತ್ತು…

ಮನುಕುಲದ ಉದ್ದಾರಕ್ಕಾಗಿ ಬದುಕಿದ ಸಂತ ಸೇವಾಲಾಲ್

ಲೇಖಕರು: ಡಾ. ಜಗದೀಶ ಮಾನೆ ಭಾರತ ಇದೊಂದು ಪುಣ್ಯಭೂಮಿ, ತೀರ್ಥಕ್ಷೇತ್ರ. ಈ ಮಣ್ಣಿನಲ್ಲಿ ಅದೆಂತಹದ್ದೋ ಪರಿಮಳವಿದೆ. ಇಲ್ಲಿ ಹುಟ್ಟಿದ ಅನೇಕರು ತಮ್ಮ ಕಾರ್ಯ ಸಾಧನೆಯ ಮೂಲಕ ಮಹಾತ್ಮ…

"ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ಗುರು ರಾಘವೇಂದ್ರ ಗುರುಸಾರ್ವಭೌಮರು"

ಕಲಿಯುಗದ ಕಾಮಧೇನು, ಕಲ್ಪವೃಕ್ಷವೆಂದೇ ಜಗತ್ಪ್ರಸಿದ್ಧರಾದ ಮಂತ್ರಾಲಯದ ಪ್ರಭುಗಳು ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು ವೇದಾಂತ ಸಾಮ್ರಾಜ್ಯದ ಪಟ್ಟಾಭಿಷೇಕ ಪಡೆದು 19…

ನಂಬಿಕೆಯೇ ಶಕ್ತಿ: ಸಾಧನೆಯ ದಾರೀದೀಪ”

ನಂಬಿಕೆಯೇ ಶಕ್ತಿ: ಸಾಧನೆಯ ದಾರೀದೀಪ” ಮಾನವ ಜೀವನದಲ್ಲಿ ಅತಿದೊಡ್ಡ ಶಕ್ತಿ ಯಾವುದು? ದೇಹಬಲವೇ? ಹಣವೇ? ಅಧಿಕಾರವೇ? ಇಲ್ಲ. ಇವೆಲ್ಲವೂ ನಂತರದವು. ಮೊದಲಿಗೆ ಬೇಕಾಗಿರುವುದು ನಂಬಿಕೆ…

ಜಗದೊಡೆಯ ಶಿವಗೆ ನಮನ

ಶಿವನ ಉಪಾಸನೆಯನ್ನು ನಾವು ಮೊಟ್ಟ ಮೊದಲು ಸಿಂಧು ಸಂಸ್ಕೃತಿಯಲ್ಲಿ ಗುರುತಿಸಬಹುದು. ಜೀವಕೋಟಿಗಳಿಗೆ ಒಡೆಯನಾದ ಶಿವನೇ ಪಶುಪತಿ ಎಂಬ ಕಲ್ಪನೆ ಆಗಲೇ ಇತ್ತೆಂಬುದಕ್ಕೆ ಅಲ್ಲಿ "ಭಿನ್ನ…

ಮಹಾ ಶಿವರಾತ್ರಿ ಕುರಿತು ಚರಿತ್ರೆ

ಶಿವರಾತ್ರಿ, ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಯ ದಿನ…

ಸುದ್ದಿ ಓದಿ