ಶೇಡಬಾಳದಲ್ಲಿ ಎನ್‌ಎಸ್‌ಎಸ್ ಶಿಬಿರ ಹಮ್ಮಿಕೊಂಡು ಜಾಗೃತಿ
ಪಾಯಗೌಡ ಪಾಟೀಲ ಅಭಿಮತ: ಶಿವಾನಂದ ಮಹಾವಿದ್ಯಾಲಯದಿಂದ ರಾಷ್ಟ್ರೀಯ ಸೇವಾ ಯೋಜನೆಯಡಿ ಶೇಡಬಾಳ ಗ್ರಾಮ ದತ್ತು ಶೇಡಬಾಳ 27: ಶಿವಾನಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು…
ಪಾಯಗೌಡ ಪಾಟೀಲ ಅಭಿಮತ: ಶಿವಾನಂದ ಮಹಾವಿದ್ಯಾಲಯದಿಂದ ರಾಷ್ಟ್ರೀಯ ಸೇವಾ ಯೋಜನೆಯಡಿ ಶೇಡಬಾಳ ಗ್ರಾಮ ದತ್ತು ಶೇಡಬಾಳ 27: ಶಿವಾನಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು…
ಕಾಗವಾಡ 25: ಕಳೆದ ಏಪ್ರಿಲ್ ತಿಂಗಳಿನಲ್ಲಿ ಜರುಗಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾಗವಾಡ ತಾಲೂಕಿನ ಉಗಾರ ಬಿ.ಕೆ ಗ್ರಾಮದ ಪದ್ಮಾವತಿ ಪ್ರೌಢ ಶಾಲೆಯ ವಿದ್ಯಾರ್ಥಿ ತರುಣ…
ಕಾಗವಾಡ 25: ತಾಲೂಕಿನ ಶಿರಗುಪ್ಪಿ ಗ್ರಾಮದ ಅರಿಹಂತ್ ಶಿಕ್ಷಣ ಸಂಸ್ಥೆಯ ಪಾರಿಸ ಸಾತುಗೌಡ ಗುಂಡವಾಡ ಪ್ರೌಢಶಾಲೆಯ ಹತ್ತನೇ ತರಗತಿಯ ಫಲಿತಾಂಶ ಶೇಕಡಾ 89.65 ಲಭಿಸಿದ್ದು ತಾಲೂಕಿನಲ್ಲಿ…
ಶೇಡಬಾಳ 25: 2020-21 ನೇ ಸಾಲಿನಲ್ಲಿ ಜರುಗಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90 ಕ್ಕೂ ಮೇಲ್ಪಟ್ಟು ಅಂಕಗಳನ್ನು ಪಡೆದ ಕಾಗವಾಡದ ಆಚಾರ್ಯ ವಿದ್ಯಾಸಾಗರ ಕನ್ನಡ ಮಾಧ್ಯಮ ಪ್ರೌಢ…
ಕಾಗವಾಡ 24: ಗ್ರಾಮ ಪಂಚಾಯಿತಿ ಶಿರಗುಪ್ಪಿ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಮಾಸಿಕ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಗ್ರಾಮ ಪಂಚಾಯಿತಿ…
ಕಾಗವಾಡ 24: ಪ್ರಸಕ್ತ ಮಳೆಗಾಲ ಸಮೀಪಿಸಿದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಜುಗುಳ, ಮಂಗಾವತಿ ಗ್ರಾಮಗಳಿಗೆ ಭೇಟಿ…
ಲೋಕದರ್ಶನ ವರದಿ ಕಾಗವಾಡ 23: ಭಗವಾನ್ ಮಹಾವೀರರು ಇಡೀ ವಿಶ್ವಕ್ಕೆ ಅಹಿಂಸಾ ಪರಮೋಧರ್ಮದ ತತ್ವಗಳು ಸಾರಿ ಹೇಳಿದ್ದಾರೆ. ನೀ ಬದುಕು, ಇನ್ನೊಬ್ಬರನ್ನು ಬದುಕಲು ಬಿಡು ಅವರ ಈ ಉಪದೇಶ…
ಲೋಕದರ್ಶನ ವರದಿ ಕಾಗವಾಡ 23: ಸಮಸ್ಯೆಗಳ ನಡುವೆ ಯಶಸ್ವಿ ಕಂಡ ಟಂಟಂ ಚಾಲಕನ ಮಗಳು ಸೌಮ್ಯಾ ಶ್ರೀಶೈಲ್ ಅವಟಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 99.52 ಅಂಕಗಳಿಸಿ ರಾಜ್ಯಕ್ಕೆ 4ನೇ…
ಕಾಗವಾಡ 23: ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಭಗವಾನ್ ಪಾಶ್ರ್ವನಾಥ ತೀಥರ್ಂಕರ ಜೈನ ಮಂದಿರದಲ್ಲಿ ಕಟ್ಟಿಸಿದ ಜಿನಬಿಂಬ ಹಾಗೂ ನೂತನ ಶಿಖರದ ಪಂಚಕಲ್ಯಾಣ ಮಹೋತ್ಸವ ಮಹಾಪೂಜೆ ರವಿವಾರ…
ಶ್ರೀನಿವಾಸ ಪಾಟೀಲ ಹೇಳಿಕೆ: ಹೊನಲು ಬೆಳಕಿನ ಎರಡು ದಿನಗಳ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ಕಾಗವಾಡ 22: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದ ಧಾವಂತ ಜೀವನ…
ಶೇಡಬಾಳ 22: ಕಾಗವಾಡ ತಾಲೂಕಿನ ಶಿರಗುಪ್ಪಿಯ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೇಯಲ್ಲಿ ಶೇ. 96.22 ರಷ್ಟು ಫಲಿತಾಂಶ ದೊರಕಿದೆ…
ಕಾಗವಾಡ 21: ತಮ್ಮ ಇಡೀ ಜೀವನದಲ್ಲಿ ಮತ್ತೊಬ್ಬರನ್ನು ಬೆಳೆಸಿ ಬೆಳೆಯುವ ಗುಣ ಹೊಂದಿದ್ದವರು ಮತ್ತು ಬಡವ, ಶ್ರೀಮಂತ ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು…