ಕಾಗವಾಡ

ಪಾರಿಸ ಸಾತುಗೌಡ ಗುಂಡವಾಡ ಪ್ರೌಢಶಾಲೆ ಸಾಧನೆ

ಪಾರಿಸ ಸಾತುಗೌಡ ಗುಂಡವಾಡ ಪ್ರೌಢಶಾಲೆ ಸಾಧನೆ

ಕಾಗವಾಡ 25: ತಾಲೂಕಿನ ಶಿರಗುಪ್ಪಿ ಗ್ರಾಮದ ಅರಿಹಂತ್ ಶಿಕ್ಷಣ ಸಂಸ್ಥೆಯ ಪಾರಿಸ ಸಾತುಗೌಡ ಗುಂಡವಾಡ ಪ್ರೌಢಶಾಲೆಯ ಹತ್ತನೇ ತರಗತಿಯ ಫಲಿತಾಂಶ ಶೇಕಡಾ 89.65 ಲಭಿಸಿದ್ದು ತಾಲೂಕಿನಲ್ಲಿ ವಿಶೇಷ ಸಾಧನೆ ಮಾಡಿದೆ. 

ವಿದ್ಯಾಲಯದ ಅಕ್ಷತಾ ನಾಯಕ್ 96.16 ರಷ್ಟು ಅಂಕಗಳಿಸಿ ವಿದ್ಯಾಲಯದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. 

ಶ್ವೇತಾ ಗುಂಜಾಳ ವಿದ್ಯಾರ್ಥಿನಿ 92.64, ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ, ತೃತಿಯ ಸ್ಥಾನ ಪ್ರೀತಿ ಗುಂಡವಾಡ ವಿದ್ಯಾರ್ಥಿನಿ 90.24 ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾಳೆ. ಕನ್ನಡ ವಿಷಯದಲ್ಲಿ 125 ರೆಸ್ಟು 5 ವಿದ್ಯಾರ್ಥಿ ಅಂಕ ಪಡೆದು ಸಾಧನೆ ಮಾಡಿದ್ದಾರೆ. ಹಿಂದಿ ವಿಷಯದಲ್ಲಿ 100ಅ 3 ವಿದ್ಯಾರ್ಥಿಗಳು ಅಂಕ ಪಡೆದು ಸಾಧನೆ ಮಾಡಿದ್ದಾರೆ. ಒಟ್ಟು 29 ವಿದ್ಯಾರ್ಥಿಗಳ ಪೈಕಿ 7 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದ ಉತ್ತೀರ್ಣರಾಗಿದ್ದಾರೆ. 


ಸುದ್ದಿ ಓದಿ