ಮಹಲಿಂಗಪುರ

ಪತ್ರಕರ್ತನಿಗೆ ಸನ್ಮಾನ

ಮಹಾಲಿಂಗಪುರ04 : ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪದವಿಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ, ಪತ್ರಕರ್ತ ಶಿವಲಿಂಗ ಸಿದ್ನಾಳ ಅವರನ್ನು ರಬಕವಿಯ ಹಜಾರೆಯವರ ಪದ್ಮಾವತಿ…

ಶಿಕ್ಷಕ ಎಂ.ಐ.ಡಾಂಗೆ ನಿವೃತ್ತಿ: ಸನ್ಮಾನದೊಂದಿಗೆ ಬೀಳ್ಕೊಡುಗೆ

ಮಹಾಲಿಂಗಪುರ 04 : ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಚಿತ್ರಕಲಾ ಶಿಕ್ಷಕ ಎಂ.ಐ.ಡಾಂಗೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ…

ಮಹಾಲಿಂಗಪ್ಪ ಚಿಚಖಂಡಿ ನಿಧನ

ಮಹಾಲಿಂಗಪುರ 04: ಬಸವನಗರದ ನಿವಾಸಿ, ಮಲ್ಲು ಎಲೆಕ್ಟ್ರಾನಿಕ್ಸ್‌ ಅಂಗಡಿಯ ಮಾಲೀಕ ಮಹಾಲಿಂಗಪ್ಪ ರಾಚಪ್ಪ ಚಿಚಖಂಡಿ (52) ಇತ್ತೀಚೆಗೆ ನಿಧನರಾದರು. ಮೃತರಿಗೆ ಓರ್ವ ಪುತ್ರ, ಪುತ್ರಿಯರು…

ಸ್ಟೇಟ್ ಬ್ಯಾಂಕ್ ಜಗತ್ತಿಗೆ ಮಾದರಿ ಹಿ ರಮೇಶ ಪವಾರ

ಮಹಾಲಿಂಗಪುರ 04: ಭಾರತೀಯ ಸ್ಟೇಟ್ ಬ್ಯಾಂಕ್ ಸಾರ್ವಜನಿಕರೊಂದಿಗೆ ಉತ್ತಮವಾಗಿ ವ್ಯವಹರಿಸಿ, ಜಗತ್ತಿನ ಜನರ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬಾಗಲಕೋಟ್ ಸ್ಟೇಟ್ ಬ್ಯಾಂಕ್ ಮುಖ್ಯ…

ನೇಕಾರರಿಗೆ ಸರ್ಕಾರದಿಂದ ಪರಿಹಾರ ಧನ ಪಡೆಯಲು ಅರ್ಜಿ ಆಹ್ವಾನ

ನೇಕಾರ ಬಾಂಧವರು ಸದುಪಯೋಗ ಪಡೆದುಕೊಳ್ಳಲು ಶಿವಲಿಂಗ್ ಟಿರಕಿ ಕರೆ. ಮಹಾಲಿಂಗಪುರ 03: ಇದೀಗ ವಿದ್ಯುತ್ ಚಾಲಿತ ಮತ್ತು ಮಗ್ಗ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ನೇಕಾರರು ಪರಿಹಾರ ಧನ…

ಪುರಸಭೆ ತುರ್ತು ಸಾಮಾನ್ಯ ಸಭೆ !

ಮಹಾಲಿಂಗಪುರ ಪುರಸಭೆ 21 ಸರ್ವೆ ನಂಬರ್ ಗಳನ್ನು ಪುನಃ ಪುರಸಭೆಯ ವ್ಯಾಪ್ತಿಗೆ ತರಲು ಸಭೆಯ ಸಂಕಲ್ಪ. ಮಹಾಲಿಂಗಪುರ02: ಸ್ಥಳೀಯ ಪುರಸಭೆಯ 21 ಸರ್ವೆ ನಂಬರ್ ಗಳನ್ನು ಬೆಳಗಲಿ ಪಟ್ಟಣ…

ಅನ್ನಭಾಗ್ಯ ಯೋಜನೆಯ ಅಕ್ರಮ ಅಕ್ಕಿ ವಶ : ಅರೋಪಿಗಳು ಪೊಲೀಸರ ವಶಕ್ಕೆ

ಮಹಾಲಿಂಗಪುರ 02: ವಿವಿಧ ಯೋಜನೆಗಳ ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅನಧಿಕೃತವಾಗಿ ಸಾಗಿಸುತ್ತಿರುವಾಗ ಮಾಲ ಸಮೇತ ಪೊಲೀಸರಿಗೆ ಮೂವರು ಸಿಕ್ಕಿ ಬಿದ್ದ ಪ್ರಕರಣ ಸ್ಥಳೀಯ ಪೊಲೀಸ…

ನಗರದ 75ರಷ್ಟು ಭೂಭಾಗ ಬೆಳಗಲಿ ಪಟ್ಟಣಕ್ಕೆ ಸೇರಿರುವುದಕ್ಕೆ ಕರವೇ ವಿರೋಧ

ಮಹಾಲಿಂಗಪುರ 01: 1995ರಲ್ಲಿ ಮಹಾಲಿಂಗಪುರ ಪಟ್ಟಣಕ್ಕೆ ಸೇರೆ​‍್ಡಯಾದ ನಗರದ 6 ಮತ್ತು 7ನೇ ವಾರ್ಡಿನ ಪ್ರತಿಶತ 75ರಷ್ಟು ಸರ್ವೇ ನಂಬರಗಳ ಕಂದಾಯ ಭೂಭಾಗ ಬೆಳಗಲಿ ಪಟ್ಟಣಕ್ಕೆ…

ಬೆಳಗಲಿ ಪಟ್ಟಣ ಪಂಚಾಯಿತಿಗೆ ಪ್ರದೇಶಗಳು ಕಾನೂನುರೀತ್ಯವಾಗಿಯೇ ಸೇರ್ಪಡೆ

ಮಹಾಲಿಂಗಪುರ 30: ನಗರದ ಜನತೆಗೆ ಧಾರ್ಮಿಕ ಹಾಗೂ ಮಾನಸಿಕವಾಗಿ ತೊಂದರೆ ನೀಡಬೇಕೆಂಬ ಉದ್ದೇಶ ನಮ್ಮದಲ್ಲ, ಇತ್ತೀಚಿಗೆ ಬೆಳಗಲಿ ಪಟ್ಟಣ ಪಂಚಾಯಿತಿಗೆ ಪ್ರದೇಶಗಳು ಕಾನೂನುರೀತ್ಯವಾಗಿಯೇ…

ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ: ಹಿಟ್ಟಿನಮಠ

ಮಹಾಲಿಂಗಪುರ 30: ಮಾರಣಾಂತಿಕ ರೋಗ ಕೋವಿಡ್ ಮಹಾಮಾರಿಯಿಂದ ಪಾರಾಗಲು ಲಸಿಕೆ ಹಾಕಿಸಿಕೊಳ್ಳುವುದೊಂದೇ ಉಪಾಯ. ಯಾವುದೇ ಅಡ್ಡ ಪರಿಣಾಮವಿಲ್ಲದ ಲಸಿಕೆ ಇದಾಗಿದ್ದು…

ಗೃಹರಕ್ಷಕ ದಳದವರಿಗೆ ದಿನಸಿ ಕಿಟ್ ವಿತರಣೆ

ಮಹಾಲಿಂಗಪುರ 28: ಕೊರೊನಾ ಲಾಕಡೌನ್ ಸಮಯದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು, ಪ್ರಂಟ್‌ಲೈನ್ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸಿದ ಗೃಹರಕ್ಷಕ ದಳದ ಸಿಬ್ಬಂದಿಗೆ ಪುರಸಭೆ ಮಾಜಿ ಸದಸ್ಯ…

ಸಾಹಿತಿ ಸಂಗಮೇಶ ಕೋಟಿ ನೆನಪಲ್ಲಿ ಪತ್ನಿ ಪುಸ್ತಕ ದಾನ

ಮಹಾಲಿಂಗಪುರ27: ಸ್ಥಳೀಯ ವಿದ್ಯಾನಗರ ನಿವಾಸಿ, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷೆ ಭಾಗ್ಯಶ್ರೀ ಕೋಟಿ ಅವರು ತಮ್ಮ ಅಗಲಿದ ಪತಿ ಸಾಹಿತಿ ಸಂಗಮೇಶ ಕೋಟಿ ನೆನಪಲ್ಲಿ ಶಾಲೆಗೆ ಪುಸ್ತಕ ದಾನ…

ಸುದ್ದಿ ಓದಿ