ಮಹಲಿಂಗಪುರ

ಹಾಸಿಂಪೀರ ರಾಜೇಸಾಹೇಬ ಮಕಾನದಾರ(55) ನಿಧನ

ಹಾಸಿಂಪೀರ ರಾಜೇಸಾಹೇಬ ಮಕಾನದಾರ(55) ನಿಧನ

ಮಹಾಲಿಂಗಪುರ16: ಪಟ್ಟಣದ ಚಿಮ್ಮಡಗಲ್ಲಿ ನಿವಾಸಿ ಹಾಗೂ ಮುಸ್ಲಿಂ ಸಮಾಜದ ಹಿರಿಯ ಹಾಸಿಂಪೀರ ರಾಜೇಸಾಹೇಬ ಮಕಾನದಾರ(55)ಜು.15ರಂದು ಗುರುವಾರ ದಿವಸ ನಿಧನರಾಗಿದ್ದಾರೆ. ಮೃತರುತಾಯಿ, ಪತ್ನಿ, ಮೂವರು ಗಂಡುಮಕ್ಕಳು, ಓರ್ವಹೆಣ್ಣು ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

ಸಂತಾಪ: ಮಾಜಿಸಚಿವ ಆರ್‌.ಬಿ.ತಿಮ್ಮಾಪುರ್, ಉಮಾಶ್ರೀ, ಮುಖಂಡ ಕುಮಾರ ಮಲಘಾನ, ಬಸನಗೌಡ ಪಾಟೀಲ,ಯಲ್ಲನಗೌಡ ಪಾಟೀಲ್,ಸಜನಸಾಬ್ ಪೆಂಡಾರಿ, ಜಾವೇದ ಭಾಗವಾನ, ಶೇಖರ್‌ಅಂಗಡಿ,ಜಮೀರ್ ಯಕ್ಸಂಬಿ, ನಜೀರ್ ಅತ್ತಾರ, ನಬಿಯಕ್ಸಂಬಿ, ವರದಿಗಾರರಾದ ಜಯರಾಮ್ ಶೆಟ್ಟಿ, ಮೀರಾತಟಗಾರ ಮುಂತಾದವರು ಸಂತಾಪ ಸೂಚಿಸಿದ್ದಾರೆ. 


ಸುದ್ದಿ ಓದಿ