ಅಸಂಘಟಿತ ವಲಯದ ಫಲಾನುಭವಿಗಳಿಗೆ ಅಧಿಕೃತ ಗುರುತಿನ ಚೀಟಿ ವಿತರಣೆ.
ಮಹಾಲಿಂಗಪುರ : ಸುತ್ತಮುತ್ತಲಿನ ಗ್ರಾಮ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಕೂಲಿ ಕೆಲಸ ಮಾಡುವವರು, ಹಮಾಲಿ ಮಾಡುವವರು, ಕಟ್ಟಡ ಕಾಮರ್ಿಕರು ಅಲ್ಲದೆ ಇನ್ನೂ ಅನೇಕ ಅಸಂಘಟಿತ ಕೆಲಸಗಾರರು…
ಮಹಾಲಿಂಗಪುರ : ಸುತ್ತಮುತ್ತಲಿನ ಗ್ರಾಮ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಕೂಲಿ ಕೆಲಸ ಮಾಡುವವರು, ಹಮಾಲಿ ಮಾಡುವವರು, ಕಟ್ಟಡ ಕಾಮರ್ಿಕರು ಅಲ್ಲದೆ ಇನ್ನೂ ಅನೇಕ ಅಸಂಘಟಿತ ಕೆಲಸಗಾರರು…
ಮಹಾಲಿಂಗಪುರ 16: ಸ್ಥಳೀಯ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಎಂ. ಕೆ. ದಳವಾಯಿ ಅವರ ನೇತೃತ್ವದಲ್ಲಿ ಪುರಸಭಾ ಮುಖ್ಯಾಧಿಕಾರಿ ಮೂಲಕ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಮನವಿ…
ಮಹಾಲಿಂಗಪುರ16: ತೇರದಾಳ ಮತಕ್ಷೇತ್ರದ ಭಾಜಪ ಗ್ರಾಮೀಣ ಘಟಕದ ಕಾರ್ಯವನ್ನು ಮುನ್ನಡೆಸಲು ಹಾಗೂ ಸಂಘಟನೆಯನ್ನು ವಿಸ್ತರಿಸುವ ಸಲುವಾಗಿ ಮತಕ್ಷೇತ್ರಕ್ಕೆ ನೂತನವಾಗಿ ನೇಕಾರ ಪ್ರಕೋಷ್ಠ…
ಮಹಾಲಿಂಗಪುರ 15 : ಪ್ರಸ್ತುತ ಕೇಂದ್ರದ ಜವಳಿ ಇಲಾಖೆ ಸಚಿವೆ ಸ್ಮೃತಿ ಇರಾನಿ ತೈಲ ಬೆಲೆ ಏರಿಕೆಗೆ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಬಳೆಗಳನ್ನು ಕಳುಹಿಸಲು ತಯಾರಿ…
ಮಹಾಲಿಂಗಪುರ15 : ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರನ್ನಾಗಿ ಈ ಭಾಗದ ನೇಕಾರ ಮುಖಂಡ ಮಲ್ಲಪ್ಪ ಭಾವಿಕಟ್ಟಿ ಅವರನ್ನು ಆಯ್ಕೆ ಮಾಡಿ ಆದೇಶ…
ಮಹಾಲಿಂಗಪುರ 15: ಜನರ ಮಾನಸಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಅಲ್ಲದೇ ಜೀವನ ಶೈಲಿಯಲ್ಲಿ ಬದಲಾವಣೆಯನ್ನು ತಂದು, ಗ್ರಾಮಗಳ ಅಭಿವೃದ್ಧಿ ಮಾಡುವುದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ…
ಮಹಾಲಿಂಗಪುರ 15: ಚನ್ನಬಸು ಹುರಕಡ್ಲಿಯವರು ಒಂದು ಸರ್ಕಾರ ಮಾಡಬಹುದಾದ ಕೆಲಸ ಮಾಡುವುದರೊಂದಿಗೆ ಒಂದು ಶಕ್ತಿಯಾಗಿ ಹೊರಹೊಮ್ಮಿ, ಇತರರಿಗೆ ಮಾದರಿಯಾಗಿದ್ದಾರೆ ಎಂದು ಅವರ ಕಾರ್ಯ…
ಮಹಾಲಿಂಗಪುರ 14: ಪಾಪ್ಯುಲರ್ ಫ್ರಂಟ್ ಸಂಘಟನೆಯ ಜನಪರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಅವರು, ಒಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಿದರೆ, ಹಲವಾರು ಜನರ ಪ್ರಾಣ…
ಮಹಾಲಿಂಗಪೂರ 14: ಪೆಟ್ರೋಲ್ ಡೀಸೆಲ್ ಹಾಗೂ ಅಡುಗೆ ಅನಿಲ ಅಲ್ಲದೆ ಇನ್ನಿತರ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಕೆಪಿಸಿಸಿ ಕರೆ ನೀಡಿರುವ…
ಮಹಾಲಿಂಗಪುರ 14: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕರೆ ನೀಡಿರುವ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಕ್ರಮ ಖಂಡಿಸಿ ತೇರದಾಳ ಮತಕ್ಷೇತ್ರದ…
ಮಹಾಲಿಂಗಪುರ 13 : ಕೃಷಿ ಉತ್ಪನ್ನ ಮಾರುಕಟ್ಟೆಯಾದ್ಯಂತ ತ್ರಿನೇತ್ರ ಗೆಳೆಯರ ಬಳಗದ ಸದಸ್ಯರ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ…
ಮಹಾಲಿಂಗಪುರ 13: ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ಪೆಟ್ರೋಲಿಯಂ ದರ ಇಳಿಕೆ ಇದ್ದರೂ, ಕೇಂದ್ರ ಸರ್ಕಾರ ಇಂಧನ ದರ ಇಳಿಸದೆ ದೇಶದ ನಾಗರಿಕರು ಪರದಾಡುವಂತೆ ಮಾಡಿದ್ದಾರೆ. ಇದಕ್ಕೆ ದೇಶದ…