ಮಹಲಿಂಗಪುರ ರೋಶನಬಿ ಯಾದವಾಡ ನಿಧನ ಲೋಕದರ್ಶನ ವರದಿ 29 ಡಿಸೆಂಬರ್ 2021, 8:21 ಅಪರಾಹ್ನ ನವೀಕರಿಸಲಾಗಿದೆ: 28 ಸೆಪ್ಟೆಂಬರ್ 2024, 8:58 ಪೂರ್ವಾಹ್ನ ಮಹಾಲಿಂಗಪುರ: ಪಟ್ಟಣದ ಆಯಿಲ್ ಮಿಲ್ ಪ್ಲಾಟ ನಿವಾಸಿ ರೋಶನಬಿ ಮೌಲಾಸಾಬ ಯಾದವಾಡ (75) ರವಿವಾರ ನಿಧನರಾದರು. ಮೃತರು ಪುರಸಭೆ ಮಾಜಿ ಅಧ್ಯಕ್ಷ ಬಿ.ಎಮ್.ಯಾದವಾಡ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ
ಮಹಾಲಿಂಗಪುರದಲ್ಲಿ ರೈತರ ಬೃಹತ್ ಪ್ರತಿಭಟನೆ: ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಸರ್ಕಾರಕ್ಕೆ ಎಚ್ಚರಿಕೆ 15 ಅಕ್ಟೋ 2026