ಬಸವ ತತ್ವಗಳು ಇಡೀ ಜಗತ್ತಿಗೇ ದಾರಿದೀಪವಾಗಿವೆ.
ಮಹಾಲಿಂಗಪುರ 15: ಕಾಯಕ ಮತ್ತು ಸಮಾನತೆಯ ತತ್ವಗಳ ಮೂಲಕ ಹೊಸ ದಾರಿ ತೋರಿದ ಮಹಾನ್ ಚೇತನ ಜಗಜ್ಯೋತಿ ಬಸವೇಶ್ವರರು. ಅವರ ತತ್ವಗಳು ಇಡೀ ಜಗತ್ತಿಗೇ ದಾರಿದೀಪ ಎಂದು ಪುರಸಭಾ ಮಾಜಿ…
ಮಹಾಲಿಂಗಪುರ 15: ಕಾಯಕ ಮತ್ತು ಸಮಾನತೆಯ ತತ್ವಗಳ ಮೂಲಕ ಹೊಸ ದಾರಿ ತೋರಿದ ಮಹಾನ್ ಚೇತನ ಜಗಜ್ಯೋತಿ ಬಸವೇಶ್ವರರು. ಅವರ ತತ್ವಗಳು ಇಡೀ ಜಗತ್ತಿಗೇ ದಾರಿದೀಪ ಎಂದು ಪುರಸಭಾ ಮಾಜಿ…
ಮಹಾಲಿಂಗಪುರ 12: ಶಾಸಕ ಸಿದ್ದು ಸವದಿ ಆತ್ಮಾವಲೋಕನ ಮಾಡಿಕೊಂಡು ಕಷ್ಟದಲ್ಲಿರುವವರು ಕರೆ ಮಾಡಿದಾಗ ಸಹಾನುಭೂತಿಯಿಂದ ಸ್ಪಂದಿಸಿ ಅವರಲ್ಲಿ ಶಕ್ತಿ ತುಂಬಬೇಕು ಎಂದು ಮಾಜಿ ಸಚಿವೆ…
ಮಹಾಲಿಂಗಪುರ 10: ಸ್ಥಳೀಯ ಪೊಲೀಸ್ ಇಲಾಖೆ ಜೊತೆ ಕಾರ್ಯ ನಿರ್ವಹಿಸುತ್ತಿರುವ ಹೋಂ ಗಾಡ್ಸರ್್ ಸಿಬ್ಬಂದಿಗೆ ಇಲ್ಲಿನ ಅಕ್ಕಮಹಾದೇವಿ ಸ್ಕೌಟ್ಸ್ ಮತ್ತು ಗೈಡ್ಸ್ ಕ್ಯಾಪ್ಟನ್ ಹಾಗೂ…
ಮಹಾಲಿಂಗಪುರ 06: ಪಶ್ಚಿಮ ಬಂಗಾಳದಲ್ಲಿ ಇತ್ತೀಚಿಗೆ ನಡೆದ ಚುನಾವಣೆ ತರುವಾಯ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡಿಸಿ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಕೆಲಕಾಲ…
ಮಹಾಲಿಂಗಪುರ 06: ದಂಪತಿಗಳು ಜೀವನದುದ್ದಕ್ಕೂ ಅನೋನ್ಯತೆಯಿಂದ ಬದುಕಿ ಸಾವಿನಲ್ಲಿಯೂ ಒಂದಾಗಿರುವ ವಿಶಿಷ್ಟ ಘಟನೆ ಮಹಾಲಿಂಗಪುರದಲ್ಲಿ ಜರುಗಿದೆ. ಹರಳಯ್ಯ ಸಮಾಜದವರೂ ಪಟ್ಟಣದ ಬಸವ ನಗರದ…
ಮಹಾಲಿಂಗಪುರ 15 ದಿನ ಫುಲ್ ಲಾಕ್ ಡೌನ್: ಇಂದು ಮಧ್ಯಾಹ್ನ 12 ರವರೆಗೆ ಅವಕಾಶ. ಮಹಾಲಿಂಗಪುರ : ಕೊರೋನಾ 2 ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಸೋಂಕು ಮತ್ತು ಸಾವಿನ ಮೇಲೆ ನಿಯಂತ್ರಣ…
ನಗರದ ಕೋವಿಡ್ ಕೇಂದ್ರಕ್ಕೆ ಉಸ್ತುವಾರಿ ಸಚಿವರ ಭೇಟಿ ! ಮಾಹಿತಿ ನೀಡಿದ ಶಾಸಕ ಸಿದ್ದು ಸವದಿ ಮಹಾಲಿಂಗಪುರ : ಕೋವಿಡ್ ರೋಗದ ಬಗ್ಗೆ ಯಾರೂ ಹೆದರದೆ ಇದನ್ನು ಬೇರು ಸಮೇತ ಕಿತ್ತೊಗೆಯಲು…
ಮಹಾಲಿಂಗಪುರ 29: ದಿನೆ ದಿನೇ ಹೆಚ್ಚುತ್ತಿರುವ ಮಾರಕ ರೋಗದ ಹಿನ್ನೆಲೆಯಲ್ಲಿ ಗುರುವಾರ ದಿವಸ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಸಭಾಂಗಣದಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ…
ಮಹಾಲಿಂಗಪುರ : 14 ದಿನದ ಜನತಾ ಕರ್ಫ್ಯೂ ಆರಂಭದ ಬುಧವಾರ ಮುಂಜಾನೆ 10 ರಿಂದ ಸ್ವ ಇಚ್ಛೆಯಿಂದ ಪಟ್ಟಣದ ಎಲ್ಲ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಜನತಾ ಕರ್್ಯೂಗೆ ಬೆಂಬಲ ನೀಡಿ…
ಶಾಸಕ ಸಿದ್ದು ಸವದಿ ಕರೆ: ತೆರೆದ ವಾಹನದಲ್ಲಿ ಧ್ವನಿ ವರ್ಧಕದ ಮೂಲಕ ಜಾಗೃತಿ ಮಹಾಲಿಂಗಪುರ 28: ನಮ್ಮ ನಿಮ್ಮ ಜೀವ ಉಳಿಸಲು ಸರಕಾರ ಕೈಗೊಳ್ಳುತ್ತಿರುವ ಬಿಗಿ ಕ್ರಮಗಳಿಗೆ ಸರ್ವರೂ…
ಶಾಸಕರಿಂದ ಕಾಮಗಾರಿ ಸ್ಥಗಿತಕ್ಕೆ ಆದೇಶ ! ಅಭಿನಂದನೆ ಸಲ್ಲಿಸಿದ ಮಹಿಳೆಯರು ಮಹಾಲಿಂಗಪುರ : ಗಣೇಶ ನಗರ 15ನೇ ವಾರ್ಡ್ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿರುವ…
ಮಹಾಲಿಂಗಪುರ 24: ದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವದರಿಂದ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅವುಗಳನ್ನು ಅನುಸರಿಸುವ ನಿಮಿತ್ಯ ಸಮೀಪದ ಸೈದಾಪುರದ…