ಆಹಾರ ಧಾನ್ಯ ಕಿಟ್ ವಿತರಣೆ
ಮಹಾಲಿಂಗಪೂರ 29: ಪುರಸಭೆ ವಾರ್ಡ್ ನಂ.4 ಅಭ್ಯರ್ಥಿಯ ಪತಿ ಚುನಾವಣೆಯಲ್ಲಿ ಸೋತರು ಸಹಾಯ ಹಸ್ತದಿಂದ ಸೇವೆ ಸಲ್ಲಿಸುವು ಮೂಲಕ ಮಾನವೀಯತೆ ಮೇರೆಯುತ್ತಿರುವ ಸದಾಶಿವ ವಡ್ಡರ ಸ್ಥಳೀಯ…
ಮಹಾಲಿಂಗಪೂರ 29: ಪುರಸಭೆ ವಾರ್ಡ್ ನಂ.4 ಅಭ್ಯರ್ಥಿಯ ಪತಿ ಚುನಾವಣೆಯಲ್ಲಿ ಸೋತರು ಸಹಾಯ ಹಸ್ತದಿಂದ ಸೇವೆ ಸಲ್ಲಿಸುವು ಮೂಲಕ ಮಾನವೀಯತೆ ಮೇರೆಯುತ್ತಿರುವ ಸದಾಶಿವ ವಡ್ಡರ ಸ್ಥಳೀಯ…
ಮಹಾಲಿಂಗಪುರ 28 : ನೇಕಾರರನ್ನು ಭಿಕ್ಷುಕರಂತೆ ನೋಡದೇ ಕಾರ್ಮಿಕರಿಗಿರುವ ಸೌಲಭ್ಯ ನೀಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅವರಿಗೆ ನೆರವಾಗಿ ಎಂದು ಮಾಜಿ ಸಚಿವೆ ಉಮಾಶ್ರೀ ಅವರು…
ಮಹಾಲಿಂಗಪುರ 28: ಕೊರೊನಾ ರೋಗಿಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಕಾರಿನ ಮೇಲೆ ಮೈಕ್ ಕಟ್ಟಿಕೊಂಡು ಸಿನ್ನರ್ ಬೀಡಿ ಜಾಹಿರಾತು ಮಾಡುವವರಂತೆ ಅನಾವಶ್ಯಕವಾಗಿ ಊರೂರು…
ಮಹಾಲಿಂಗಪುರ 27: ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಸಿದ್ದು ಕೊಣ್ಣೂರ ಅವರು ಲಾಕ್ ಡೌನ್ ಕೊನೆಗೊಳ್ಳುವವರೆಗೂ ಕೊರೊನಾ ಚಿಕಿತ್ಸಾ ಕೇಂದ್ರಗಳ ರೋಗಿಗಳಿಗೆ ನಿತ್ಯ ನೀಡಲಿರುವ ಉಚಿತ…
ಮಹಾಲಿಂಗಪುರ27: ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಕುಟುಂಬವನ್ನೂ ಲೆಕ್ಕಿಸದೆ ಅತೀ ಹತ್ತಿರದಿಂದ ಜನಸಾಮಾನ್ಯರ ನಿಜವಾದ ಸೇವೆ ಮಾಡುವ ಅಂಗನವಾಡಿ, ಆಶಾ ಕಾರ್ಯಕತರ್ೆಯರು ನಿಜವಾದ ಕೊರೊನಾ…
ಮಹಾಲಿಂಗಪುರ: ಬ್ಲ್ಯಾಕ್ ಫಂಗಸ್ ರೋಗಿಗೆ ಬೆಡ್ ಸಿಗದೇ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವಾಗ ಕನರ್ಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ…
ಮಹಾಲಿಂಗಪುರ : ಕೊರೋನಾ ನಂತರ ಬ್ಲ್ಯಾಕ್ ಫಂಗಸ್ನಿಂದ ಜನರು ಜರ್ಜರಿತರಾಗಿದ್ದು, ಸೂಕ್ತ ಚಿಕಿತ್ಸೆ ಹಾಗೂ ಔಷಧ ವ್ಯವಸ್ಥೆಯನ್ನು ತಕ್ಷಣದಿಂದ ಮಾಡಬೇಕೆಂದು ಮಾಜಿ ಸಚಿವೆ ಉಮಾಶ್ರೀ…
ಮಹಾಲಿಂಗಪುರ 25: ಸೇವೆ ಮಾಡಲು ಸೇವಾ ಮನೋಭಾವನೆ ಇದ್ದರೆ ಸಾಕು, ರಾಜಕೀಯ ರಂಗದ ಅವಶ್ಯಕತೆ ಇಲ್ಲ ಎನ್ನುವುದನ್ನು ಮಾಜಿ ಸೈನಿಕರೊಬ್ಬರು ತಮ್ಮ ದುಡಿಮೆಯ ಆದಾಯದಿಂದಲೇ ಸಾಕಷ್ಟು ಜನಪರ…
ಮಹಾಲಿಂಗಪುರ 25: ಸ್ವಯಂ ಪ್ರೇರಿತ ಬಂದ್ಗೆ ಸಹಕರಿಸಿದ ಸಾರ್ವಜನಿಕರಿಗೂ ಕೊರೊನಾ ವಾರಿಯರ್ಸ್ ಧನ್ಯವಾದಗಳೆಂದು ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಹಾಲಿಂಗಪ್ಪ ಸನದಿ…
ಮಹಾಲಿಂಗಪುರ 21: ಕಿರಾಣಿ ಹಾಗೂ ಕಾಯಿಪಲ್ಲೆ ವ್ಯಾಪಾರಸ್ಥರನ್ನು ಸ್ಥಳೀಯ ಠಾಣಾಧಿಕಾರಿ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಥಳಿಸಿದ್ದಾರೆ ಎಂದು ಆರೋಪಿಸುತ್ತ, ಮೇ.21ರಂದು ಟೊನಪಿನಾಥ…
ಕೊರೊನಾ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ: ಸಚಿವ ಉಮೇಶ ಕತ್ತಿ ಮಹಾಲಿಂಗಪುರ 20 : ಕೊರೋನಾ ರೋಗವನ್ನು ತಡೆಗಟ್ಟುವುದು ನಮ್ಮ-ನಿಮ್ಮೆಲ್ಲರ ಕೈಲಿದೆ, ಅದು ಸರ್ಕಾರದ…
ಮಾಸ್ಕ್ ಹಾಕದೇ ಸಭೆ ನಡೆಸಿ ಬೇಜವಾಬ್ದಾರಿ ತೋರಿರುವುದಕ್ಕೆ ಟೀಕೆ ಮಹಾಲಿಂಗಪುರ 20: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ…