ಮಹಲಿಂಗಪುರ

ನೇಕಾರರಿಗೆ ಸಕಲ ಸೌಲಭ್ಯ, ಕಾರಜೋಳ ಹೇಳಿಕೆಗೆ ನೇಕಾರರ ಆಕ್ರೋಶ

ಮಹಾಲಿಂಗಪುರ09: ರಾಜ್ಯ ಉಪಮುಖ್ಯಮಂತ್ರಿ ಅಲ್ಲದೆ ಬಾಗಲಕೋಟ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಗೋವಿಂದ ಎಂ ಕಾರಜೋಳ ಅವರು ಇತ್ತೀಚೆಗೆ ಪತ್ರಿಕೆ ಹೇಳಿಕೆ ನೀಡಿ, ನೇಕಾರರಿಗೆ ಯಾವುದೇ…

ವಿವಿಧ ಅಪೂರ್ಣ ಕಾಮಗಾರಿಗಳ ಕುರಿತು ನಾಹಿಸ ವತಿಯಿಂದ ಪುರಸಭೆಗೆ ಮನವಿ

ಮಹಾಲಿಂಗಪುರ 09: ನಗರದ ನಾಗರಿಕ ಹಿತರಕ್ಷಣಾ ಸಮಿತಿಯ ಎಲ್ಲ ಪದಾಧಿಕಾರಿಗಳು, ಸದಸ್ಯರು ಸೇರಿ ನಗರದ ವಿವಿಧ ಅಪೂರ್ಣಗೊಂಡ ಕೆಲಸ, ಕಾಮಗಾರಿಗಳ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಎಚ್ ಎಸ್…

ಮಹಾಲಿಂಗಪುರ ನೂತನ ತಾಲೂಕು ಕೇಂದ್ರಕ್ಕೆ ಒತ್ತಾಯ

ವರದಿ ಮೀರಾ ಎಲ್ ತಟಗಾರ ಮಹಾಲಿಂಗಪುರ 8: ನಗರವನ್ನು ತಾಲೂಕು ಸ್ಥಳವನ್ನಾಗಿ ಘೋಷಿಸಬೇಕೆಂದು ಕಳೆದ 40ವμರ್Àಗಳಿಂದ ಸ್ಥಳೀಯರ ಹಾಗೂ ಸುತ್ತಲಿನ ಗ್ರಾಮಗಳ ಜನರ ಕೂಗಾಗಿದೆ ಎಂದು ಜೆಡಿಎಸ್…

ಪುರಸಭೆಯಲ್ಲಿ ಡಾ.ಬಾಬು ಜಗಜೀವನರಾಮ ಜನ್ಮ ದಿನಾಚರಣೆ

ಮಹಾಲಿಂಗಪುರ 07: ಏಪ್ರಿಲ್ 5ರಂದು ಪುರಸಭೆಯಲ್ಲಿ ಡಾ.ಬಾಬು ಜಗಜೀವನರಾಮ 114ನೇ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಭಕ್ತಿಪೂರ್ವಕ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು…

ಮಹಾಲಿಂಗಪುರ ನೂತನ ತಾಲೂಕು ಕೇಂದ್ರಕ್ಕೆ ಒತ್ತಾಯ

ಸಾರ್ವಜನಿಕರ ಆಡಳಿತಾತ್ಮಕ ಗೊಂದಲ ನಿವಾರಿಸಲೂ ಆಗ್ರಹ. ಮಹಾಲಿಂಗಪುರ ೦೭ : ನಗರವನ್ನು ತಾಲೂಕು ಸ್ಥಳವನ್ನಾಗಿ ಘೋಷಿಸಬೇಕೆಂದು ಕಳೆದ 40ವರ್ಷಗಳಿಂದ ಸ್ಥಳೀಯರ ಹಾಗೂ ಸುತ್ತಲಿನ ಗ್ರಾಮಗಳ…

ಮತದಾರರಿಗೆ ನೀಡಿದ ಭರವಸೆ ಈಡೇರಿಸಿದ ಗ್ರಾಪಂ ಸದಸ್ಯ ರಂಗಪ್ಪ

ಮಹಾಲಿಂಗಪುರ 07: ಹಲವು ರಾಜಕೀಯ ನಾಯಕರು, ಜನಪ್ರತಿನಿಧಿಗಳು ಪ್ರಜೆಗಳ ಮತಗಳನ್ನು ಪಡೆಯಲು ಅನೇಕ ಭರವಸೆಗಳನ್ನು ನೀಡಿ, ನಂತರದ ದಿನಗಳಲ್ಲಿ ಮಂಗ ಮಾಯವಾಗುತ್ತಾರೆ. ಇದಕ್ಕೆ…

ಶಿಕ್ಷಕರ ಸಂಘ ತಾಲೂಕ ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ

ಹುನಗುಂದ06: ಸ್ವಚ್ಚತೆ ಆರೋಗ್ಯದ ಸಂಕೇತವೆಂದು ಮಕ್ಕಳಿಗೆ ಪಾಠ ಬೋಧನೆ ಮಾಡುವ ಶಿಕ್ಷಕರು ಸ್ವತಃ ಸ್ವಚ್ಚತೆ ಕಾರ್ಯಕ್ಕೆ ಮುಂದಾಗುವ ಮೂಲಕ ಶಿಕ್ಷಕರ ಆಸ್ತಿಯಾದ ಗುರುಭವನದ ಸುತ್ತಲು…

ಪುರಸಭೆಯಲ್ಲಿ ಡಾ.ಬಾಬು ಜಗಜೀವನರಾಮ ಜನ್ಮ ದಿನಾಚರಣೆ

ಮಹಾಲಿಂಗಪುರ 06: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಬಡವರ ಹಾಗೂ ಶೋಷಿತರ ಧ್ವನಿಯಾಗಿದ್ದರಲ್ಲದೆ ಹಸಿರು ಕ್ರಾಂತಿಯ ಹರಿಕಾರರೂ ಆಗಿದ್ದರು ಎಂದು ಪುರಸಭೆ ಮುಖ್ಯಾಧಿಕಾರಿ…

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ‘ಚಿತ್ರ ಮಿತ್ರ’ ಕಾರ್ಯಕ್ರಮ

ಮಹಾಲಿಂಗಪುರ 6: ರನ್ನ ಬೆಳಗಲಿಯ ಸಿದ್ದಾರೂಢ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಇಲಾಖೆಯ ಆದೇಶದ ಪ್ರಕಾರ ರಾಜ್ಯಮಟ್ಟದ ಅಂಚೆ ಪತ್ರಗಳಲ್ಲಿ ವಿಜ್ಞಾನ…

ಜನಸ್ಪಂದನ ಸಭೆ: ವಾರ್ಡಿನ ಸಮಗ್ರ ಅಭಿವೃದ್ಧಿ ಭರವಸೆ

ಮಹಾಲಿಂಗಪುರ 6: 16ನೇ ವಾರ್ಡಿನ ಜನ ಸರ್ವಾನುಮತದಿಂದ ಪುರಸಭೆಗೆ ಜನ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿದ್ದು, ವಾರ್ಡಿನ ಸೇವೆಯೇ ನನ್ನ ಉದ್ದೇಶ ಎಂದು ಪುರಸಭೆ ಸದಸ್ಯ ಚನಬಸು ಯರಗಟ್ಟಿ…

ಸಂಗಾನಟ್ಟಿ ಗ್ರಾಮದ ಶೌಚಾಲಯ ದುರುಳರಿಂದ ಧ್ವಂಸ ! ಹೆಚ್ಚಿನ ತನಿಖೆಗೆ ಪಿಡಿಓ, ಪ್ರಕರಣ ದಾಖಲು

ಮಹಾಲಿಂಗಪುರ 05: ರಬಕವಿ ಬನಹಟ್ಟಿ ತಾಲೂಕಿನ ಸಮೀಪದ ಮದಬಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಗಾನಟ್ಟಿ ಗ್ರಾಮದಲ್ಲಿ ಅಪರಿಚಿತರು ಸಾರ್ವಜನಿಕ ಶೌಚಾಲಯಗಳನ್ನು ಎಪ್ರಿಲ್ 03ರಂದು ನೆಲಸಮ…

ಆತಂಕ, ಕುತೂಹಲ ಕೆರಳಿಸಿದ ಅಪರೂಪದ ಹಾವು

ಮಹಾಲಿಂಗಪುರ ೦೫: ಢವಳೇಶ್ವರ ಗ್ರಾಮಕ್ಕೆ ತೆರಳುವ, ರಾಜ್ಯ ಹೆದ್ದಾರಿಯ ಪಕ್ಕ ನಗರದ ವೇ-ಬ್ರಿಜ್ ಹತ್ತಿರ ಸೋಮವಾರ ರಂದು ಬೆಳಗ್ಗೆ ಅಪರೂಪದ ಕಪ್ಪು-ಬಿಳಿ, ಕಂದು ಬಣ್ಣಗಳ ರೂಪದ ಹಾವೊಂದು…

ಸುದ್ದಿ ಓದಿ