ಅಗಲಿದ ಅಪ್ಪು ಗೆ ಶ್ರದ್ಧಾಂಜಲಿ, ಸ್ಚಚ್ಚತಾ ಅಭಿಯಾನ
ಮಹಾಲಿಂಗಪುರ 03: ಸಮೀಪದ ಸೈದಾಪೂರ-ಸಮೀರವಾಡಿಯ ಅಕ್ಕಮಹಾದೇವಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ಅಗಲಿದ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜೊತೆಗೆ ನಾನಾ ಬೀದಿಗಳಲ್ಲಿ ಕಸ ಗೂಡಿಸುವ ಮೂಲಕ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಕವಿತಾ ಮಡಿವಾಳ, ಸರಸ್ವತಿ ನಾಯಕ, ಸುಜಾತಾ ಮುದ್ದಾಪೂರ, ಗೀತಾ ವಾಲಿ, ಮನೋರಮ್ಮ ವಾಲಿಕಾರ, ಕಮಲಾ ಅಳ್ಳಿಮಟ್ಟಿ, ಗಿರಿಜಾ ಕುರಿ, ಯಲ್ಲವ್ವ ಕುರಿ, ಸರು ಪಾಟೀಲ, ಲಕ್ಷಿ??ಬಾಯಿ ಭಟ್, ಶಾಂತಾ ಬೂದ್ಯಾಳ, ಲಕ್ಷಿ??ಬಾಯಿ ಸಾಳಂಕೆ, ಗಂಗವ್ವ ಹೂಗಾರ, ಹೇಮಾ ಬಳಗಾರ, ಅನಸೂಯಾ ಪಾಟೀಲ, ಕಸ್ತೂರಿ ಚಿಂಚಲಿ, ರೂಪಾ ದೇಶಪಾಂಡೆ, ಗೀತಾ ಕಟಾವಕರ, ರೂಪಾ ಚೋಗಲೆ, ಸ್ನೇಹಾ ಸನದಿ, ಬಸು ಉದಗಟ್ಟಿ, ಯಮನಪ್ಪ ಉಪ್ಪಾರ, ರಾಜು ಮುಚಿಟ್ಟಿ, ಮಹಾಲಿಂಗಪ್ಪ ಸನದಿ, ಬಸು ಮಡಿವಾಳ ಇದ್ದರು.