ಮಹಲಿಂಗಪುರ ಡಿ.ಕೆ. ಶಿವಕುಮಾರಗೆ ಸ್ವಾಗತ ಲೋಕದರ್ಶನ ವರದಿ 19 ಜುಲೈ 2021, 3:07 ಅಪರಾಹ್ನ ನವೀಕರಿಸಲಾಗಿದೆ: 21 ಜೂನ್ 2024, 10:47 ಪೂರ್ವಾಹ್ನ ಮಹಾಲಿಂಗಪುರ 12 : ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ನಗರಕ್ಕೆ ಆಗಮಿಸಿರುವ ಪ್ರಯುಕ್ತ ಚಿಮ್ಮಡ ಗಲ್ಲಿಯ ಮುಸಲ್ಮಾನ ಬಾಂಧವರು ನಬಿ ಯಕ್ಸಂಬಿ ಅವರ ನೇತೃತ್ವದಲ್ಲಿ ಅವರನ್ನು ಸ್ವಾಗತಿಸಿ ಸನ್ಮಾನಿಸಿ ಗೌರವಿಸಿದರು.
ಮಹಾಲಿಂಗಪುರದಲ್ಲಿ ರೈತರ ಬೃಹತ್ ಪ್ರತಿಭಟನೆ: ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಸರ್ಕಾರಕ್ಕೆ ಎಚ್ಚರಿಕೆ 15 ಅಕ್ಟೋ 2026