ಯರಗಟ್ಟಿ

ಶ್ರದ್ಧಾ ಭಕ್ತಿಯಿಂದ ಸಂಪತ ಶುಕ್ರಗೌರಿ ಪೂಜೆ

ಲೋಕದರ್ಶನ ವರದಿ ಯರಗಟ್ಟಿ 09: ಸಮೀಪದ ತಲ್ಲೂರ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ವಿವಿಧೆಡೆ ಶುಕ್ರವಾರ ಮನೆಗಳಲ್ಲಿ ಸಂಪತ ಶುಕ್ರಗೌರಿ ಪೂಜೆ ಶ್ರದ್ಧಾ ಭಕ್ತಿಯಿಂದ ಜರುಗಿತು…

ದಾನಮ್ಮದೇವಿಗೆ ವಿಶೇಷ ಪೂಜೆ

ಲೋಕದರ್ಶನ ವರದಿ ಯರಗಟ್ಟಿ : ಸಮೀಪದ ಮುನವಳ್ಳಿ ಶ್ರಾವಣ ಮಾಸದ ಅಂಗವಾಗಿ ಪಟ್ಟಣದ ದಾನಮ್ಮ ದೇವಸ್ಥಾನದಲ್ಲಿ ದಾನಮ್ಮದೇವಿಗೆ ಗುರುವಾರ ವಿಶೇಷ ಹೂವಿನ ಅಲಂಕಾರ ಪೂಜೆ ಕೈಗೊಳ್ಳಲಾಗಿತ್ತು

ಉಮೇಶ ಬೇವಿನಗಿಡದ ನಿಧನ

ಯರಗಟ್ಟಿ : ಸಮೀಪದ ಮುನವಳ್ಳಿ ಪಟ್ಟಣದ ನಿವಾಸಿ, ಸಮೀಪದ ಹೂಲಿಕಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಉಮೇಶ ಸಣ್ಣಪ್ಪ ಬೇವಿನಗಿಡದ (53)…

ಸಿದ್ದರಾಮಯ್ಯಾ ಹಿರೇಮಠ ನಿಧನ

ಯರಗಟ್ಟಿ : ಸಮೀಪದ ಕೋ.ಶಿವಾಪೂರ: ಗ್ರಾಮದ ಸಿದ್ದರಾಮಯ್ಯಾ ಈರಯ್ಯ ಹಿರೇಮಠ ವಯಸ್ಸು 64 ಇವರು ಬುಧವಾರ ದಿ.6 ರಂದು ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಓರ್ವ ಪುತ್ರ…

ಗಣೇಶ ಹಬ್ಬದ ಮತ್ತು ಇದ್ ಮಿಲಾದ್ ಹಬ್ಬದ ಶಾಂತಿ ಸಭೆ

ಯರಗಟ್ಟಿ 06: ಮುಂಬರುವ ಗಣೇಶ ಹಬ್ಬದ ವೇಳೆ ಗಣೇಶನ ಮೂರ್ತಿ ಕೂಡಿಸುವವರು ಪೆಂಡಾಲ್ ಹಾಕುವ ಮುಂಚೆ ಸ್ಥಳದ ಮಾಲೀಕರು ಹಾಗೂ ಪಪಂ/ ಗ್ರಾಪಂ, ಹೆಸ್ಕಾಂಯಿಂದ ಕಡ್ಡಾಯವಾಗಿ ಅನುಮತಿ…

ನಿವೃತ್ತ ಮುಖ್ಯೋಪಾಧ್ಯಾಯ ಎಂ. ಎಂ. ಪೂರ್ವಿಮಠಗೆ ಶ್ರದ್ಧಾಂಜಲಿ

ಯರಗಟ್ಟಿ 05: ಪಟ್ಟಣದ ಮಹಾಂತ ದುರದುಂಡೇಶ್ವರ ಶ್ರೀಮಠದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಎಂ. ಎಂ. ಪೂರ್ವಿಮಠ ಗುರುಗಳ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ…

ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಯರಗಟ್ಟಿ : ಸಮೀಪದ ಮುನವಳ್ಳಿ ಪಟ್ಟಣದಲ್ಲಿ ನೂಲ ಹುಣ್ಣಿಮೆ ಅಂಗವಾಗಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಂಭ್ರಮ ಸಡಗರದಿಂದ ಜರುಗಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ಮಂಗಲ ವಾದ್ಯ…

ತಲ್ಲೂರ ಮಾದರಿ ಶಾಲೆಯಲ್ಲಿ ರಕ್ಷಾಬಂಧನ

ಯರಗಟ್ಟಿ 02: ರಕ್ಷಾ ಬಂಧನ ವಿಶ್ವದಲ್ಲಿ ಭ್ರಾತೃತ್ವದ ಸಂಕೇತವಾಗಿ ಆಚರಿಸಲ್ಪಡುವ ಏಕೈಕ ಹಬ್ಬ. ಭಾರತೀಯ ಆಚರಣೆಗಳಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವಂತ ವಿಶೇಷ ಆಚರಣೆಯಾಗಿದೆ ಎಂದು…

ವೀರಭದ್ರೇಶ್ವರ ಜಾತ್ರೆಯಲ್ಲಿ ಅಗ್ನಿ ಹಾಯ್ದು ಭಕ್ತಿಯ ಪರಾಕಾಷ್ಠೆ

ಯರಗಟ್ಟಿ 02: ಪಟ್ಟಣದಲ್ಲಿ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.ಜಾತ್ರಾ ನಿಮಿತ್ಯ ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ವಿವಿಧ ಪುಷ್ಪಗಳಿಂದ…

ಗೆಟ್ ಓಟ್ ಎಂದವರಿಂದಲೇ ಕಟೌಟ್ ಹಾಕಿಸಿಕೊಳ್ಳಬೇಕು: ತುರಡಗಿ

ಯರಗಟ್ಟಿ 02: ವ್ಯಕ್ತಿಯು ತನ್ನ ವೈಯಕ್ತಿಕ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮಾತ್ರ ಸಮಾಜದಲ್ಲಿ ಗೆಟ್ ಓಟ್ ಎಂದವರಿಂದಲೇ ಕಟೌಟ್ ಹಾಕಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು…

ಯಕ್ಕುಂಡಿ ಗ್ರಾಪಂನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ

ಲೋಕದರ್ಶನ ವರದಿ ಯರಗಟ್ಟಿ 31: ಸಮೀಪದ ಯಕ್ಕುಂಡಿ ಗ್ರಾಮದ ಪಂಚಾಯತಿಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಕುಟುಂಬ ನಿರ್ವಹಣೆಯ…

2,000ಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ, ಭವಿಷ್ಯಕ್ಕೆ ಮೀಸಲಿಡಿ: ಮಠದ

ಲೋಕದರ್ಶನ ವರದಿ ಯರಗಟ್ಟಿ 31: ಪಟ್ಟಣದ ಮಹಾಂತ ದುರದುಂಡೇಶ್ವರ ಶ್ರೀಮಠದಲ್ಲಿ ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗೃಹಲಕ್ಷ್ಮಿ…

ಸುದ್ದಿ ಓದಿ