ಬ್ರಿಗೇಡ್‌ನಿಂದ ಮೋದಿ ಸಾಧನೆಯನ್ನು ಜನರಿಗೆ ತಲುಪಿಸುವ ಕಾರ್ಯ: ಸೂಲಿಬೆಲೆ
ಯರಗಟ್ಟಿ 04: 'ನಮೋ ಬ್ರಿಗೇಡ್'2.0 ಜನ ಗಣ ಮನ ಬೆಸೆಯೋಣ ಕಾರ್ಯಕ್ರಮದ ಅಡಿಯಲ್ಲಿ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತ ಮೂಲಕ ಬೈಕ್ ರಾ​‍್ಯಲಿಯು ಗಾಂಧಿ ರ್ಸಕಲ್ ಮೂಲಕ ಪಟ್ಟಣದ ವಿವಿಧ ವಾ...
October 04, 08:57 PM   |   By Admin
ವಿಶ್ವ ಹಿರಿಯ ನಾಗರಿಕ ದಿನಾಚರಣೆ
ಯರಗಟ್ಟಿ 03: ಹಿರಿಯ ನಾಗರಿಕರನ್ನು ಗೌರವಿಸುವದು ರಕ್ಷಿಸುವದು, ಪ್ರೀತಿ ವಾತ್ಸಲ್ಯ ತೋರುವ ಮೂಲಕ ಅವರ ಆಶೀರ್ವಾದ ಪಡೆಯುವದು ನಮ್ಮ ನಾಡಿನ ಸಂಸ್ಕೃತಿಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಕವ...
October 03, 07:43 PM   |   By Admin
ಪ್ಲಾಸ್ಟಿಕ್ ಮುಕ್ತ ಅಭಿಯಾನ
ಯರಗಟ್ಟಿ 03: ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ  ಯರಗಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ  ಸ್ವಚ್ಛತಾ  ಹೀ ಸೇವಾ ಅಭಿಯಾನದ ಭಾಗ...
October 03, 07:20 PM   |   By Admin
ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬಿತ್ತನೆ ಬೀಜ ವಿತರಣೆ
ಯರಗಟ್ಟಿ  30: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಶನಿವಾರ  ಕೃಷಿ ಇಲಾಖೆಯಿಂದ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ತಹಶೀಲ್ದಾರ ಎಮ್‌. ಎನ್‌. ಮಠದ ಹ...
September 30, 05:06 PM   |   By Admin
ರೇಬಿಸ್ ಸೋಂಕು ಪ್ರಾಣಿಯಿಂದ ಪ್ರಾಣಿಗೆ, ಪ್ರಾಣಿಯಿಂದ ಮನುಷ್ಯನಿಗೆ ಹರಡುತ್ತದೆ: ಡಾ ಮಡಿವಾಳೇಶ
ಯರಗಟ್ಟಿ 30: ರೇಬಿಸ್ ಸೋಂಕನ್ನ ತಡೆಯುವದು ಹಾಗೂ ಜಾಗೃತೆ ಮೂಡಿಸುವ ಸಲುವಾಗಿ  ದಿ. 28 ರಿಂದ ವಿಶ್ವ ರೇಬಿಸ್ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ ಎಂದು ಡಾ ಮಡಿವಾಳೇಶ ಹೇಳಿದರು.ಅ...
September 30, 01:44 PM   |   By Admin
ಜಲ, ನೆಲ ವಿಷಯ ಬಂದಾಗ ಕನ್ನಡಿಗರೆಲ್ಲ ಒಂದು : ಪಂಚನಗೌಡ ದ್ಯಾಮನಗೌಡರ
ಯರಗಟ್ಟಿ 29: ಕಾವೇರಿ ನೀರಿಗಾಗಿ ನಡೆದ ಕರ್ನಾಟಕ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮೀಪದ ಮುನವಳ್ಳಿ ಪಟ್ಟಣದ ಶ್ರೀ ಪಂಚಲಿಂಗೇಶ್ವರ ಕ್ರಾಸ್‌ದ ರಾಜ್ಯ ಹೆದ್ದಾರಿಯನ್ನು ...
September 30, 11:05 AM   |   By Admin
ತಲ್ಲೂರ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣಪತಿಯ ವಿಸರ್ಜನಾ ಮೆರವಣಿಗೆ
ಯರಗಟ್ಟಿ 29: ಗಣೇಶ ಹಬ್ಬವು ನಮ್ಮ ಸಂಸ್ಕೃತಿ, ಧರ್ಮವನ್ನು ಎತ್ತಿ ಹಿಡದಿದೆ ಈ ಹಬ್ಬದಿದಂದ ಗ್ರಾಮಗಳಿಗೆ ಒಳ್ಳೆ ಹೆಸರು ಬರಲು ಸಾಧ್ಯ ಎಂದು ತೊರಗಲ್ಲಮಠದ ದೀಪಕ್ ಸ್ವಾಮೀಜಿ ಹೇಳಿದರು.&n...
September 30, 11:03 AM   |   By Admin
ಕಬಡ್ಡಿ ಪಂದ್ಯಾವಳಿಗೆ ಚಾಲನೆ
ಯರಗಟ್ಟಿ 29:  ಮೀಪದ ರೈನಾಪೂರ ಗ್ರಾಮದಲ್ಲಿ ಭಗತ್ ಸಿಂಗ್ ಜಯಂತಿ ನಿಮಿತ್ಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಪಿಕೆಪಿಎಸ್ ಅಧ್ಯಕ್ಷ ವಿಠ್ಠಲ ಬಂಟನೂರ ಚಾಲನೆ ನೀಡಿದರು. ...
September 30, 11:00 AM   |   By Admin
ನೂತನ ಪಲಕ್ಕಿ, ಬೆಳ್ಳಿ ಬಸವಣ್ಣನ ಮೂರ್ತಿ ಭವ್ಯ ಮೆರವಣಿಗೆ
ಯರಗಟ್ಟಿ 26: ಮನುಷ್ಯ ತನ್ನ ಅನಕೂಲಕ್ಕೆ ತಕ್ಕಂತೆ ಪೂಜಿಸುವದನ್ನು ಬಿಟ್ಟು ಉತ್ತಮ ನಡವಳಿಕೆ, ಸಂಸ್ಕಾರ ಹಾಗೂ ಶ್ರದ್ಧೆಯಿಂದ ದೇವರ ಆರಾಧನೆ ಮಾಡಿದರೆ ದೇವರು ನಮ್ಮನ್ನು ರಕ್ಷಿಸುತ್ತಾನೆ...
September 26, 05:26 PM   |   By Admin
‘ಸಂಘಗಳ ಅಭಿವೃದ್ಧಿಯಲ್ಲಿ ನಿರ್ದೇಶಕ, ಸದಸ್ಯರ ಪಾತ್ರ ಮಹತ್ತರ’
ಯರಗಟ್ಟಿ 25: ಸಹಕಾರಿ ಸಂಘಗಳ ಅಭಿವೃದ್ಧಿಯಲ್ಲಿ ನಿರ್ದೇಶಕರು ಮತ್ತು ಸದಸ್ಯರ ಪಾತ್ರ ಮಹತ್ತರವಾಗಿದೆ ಎಂದು ತಲ್ಲೂರ ಪಿಕೆಪಿಎಸ್ ಅಧ್ಯಕ್ಷ ವಿನಯಕುಮಾರ ದೇಸಾಯಿ ಹೇಳಿದರು. ಸಮೀಪದ ...
September 25, 06:57 PM   |   By Admin

ಇತ್ತೀಚಿನ ಸುದ್ದಿ