ಯರಗಟ್ಟಿ

ಸಿದ್ದರಾಮಯ್ಯಾ ಹಿರೇಮಠ ನಿಧನ

ಸಿದ್ದರಾಮಯ್ಯಾ ಹಿರೇಮಠ ನಿಧನ

ಯರಗಟ್ಟಿ : ಸಮೀಪದ ಕೋ.ಶಿವಾಪೂರ: ಗ್ರಾಮದ ಸಿದ್ದರಾಮಯ್ಯಾ ಈರಯ್ಯ ಹಿರೇಮಠ ವಯಸ್ಸು 64 ಇವರು ಬುಧವಾರ ದಿ.6 ರಂದು ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಓರ್ವ ಪುತ್ರ ಅಪಾರ ಬಂದುಬಳಗವನ್ನು ಅಗಲಿದ್ದಾರೆ 

ಸುದ್ದಿ ಓದಿ