ಕನ್ನಡ ಜಾನಪದ ಸಾಹಿತ್ಯ ಪರಿಷತ್ ತಾಳಿಕೋಟೆ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಬಸವರಾಜ ಗೋರಜಿ ನೇಮಕ
ತಾಳಿಕೋಟೆ, ಆ.7: ಕನ್ನಡ ಜಾನಪದ ಸಾಹಿತ್ಯ ಪರಿಷತ್ ತಾಳಿಕೋಟೆ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕೊಡಗನೂರು ಗ್ರಾಮದ ಹಿರಿಯ ಗುರುಗಳು ಹಾಗೂ ಸಾಹಿತಿಗಳಾದ ಬಸವರಾಜ ಗೋರಜಿ ಅವರನ್ನು ನೇಮಕ ಮ...
August 07, 05:49 PM   |   By Admin
ಡಾ.ಕೋಡಿಗೌಡರಿಗೆ ಗೌರವ ಸಮರೆ​‍್ಣ
ತಾಳಿಕೋಟಿ 06 : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬೆಳಗಾವಿ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ.ಕೋಡಿಗೌಡ ಇವರನ್ನು ಎಪಿಎಂಸಿ ಕಾರ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬುಧವ...
August 06, 06:13 PM   |   By Admin
ಸಚಿವ ಸಂಪುಟದಲ್ಲಿ ಲಕ್ಷ್ಮಣ ಸವದಿ ಸೇರೆ​‍್ಡ: ಗಾಣಿಗ ಸಮಾಜದಿಂದ ಸಂಭ್ರಮ
 ತಾಳಿಕೋಟಿ 06 : ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿರುವ...
August 06, 06:08 PM   |   By Admin
ಎಪಿಎಂಸಿ ನಿಯಮ ಉಲ್ಲಂಘನೆ ಆರೋಪ: ಬ್ಯಾಂಕ್ ಕಟ್ಟಡ ಪರೀಶೀಲನೆ
ತಾಳಿಕೋಟಿ 05:  ವಿಜಯಪುರ ನಗರದ ಎಪಿಎಂಸಿ ಮುಖ್ಯ ಪ್ರಾಂಗಣದ ನಿವೇಶನ ಸಂಖ್ಯೆ 27ರಲ್ಲಿ ನಿರ್ಮಾಣಗೊಂಡಿರುವ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಕಟ್ಟಡ ಹಾಗೂ ಅದರಲ್ಲಿ...
August 05, 07:59 PM   |   By Admin
ಡಾ. ಅಜಯಸಿಂಗ್ ಅವರಿಗೆ ಸಚಿವ ಸ್ಥಾನ: ತಾಳಿಕೋಟಿಯಲ್ಲಿ ರಜಪೂತ ಸಮಾಜದಿಂದ ಸಂಭ್ರಮಾಚರಣೆ
ತಾಳಿಕೋಟಿ 04 : ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಹಾಗೂ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ...
August 04, 08:02 PM   |   By Admin
ಬಾಲಕಿ ಅಂಜಲಿ ವಿಜಯಸಿಂಗ್ ಹಜೇರಿ ಅವರಿಂದ ಅದ್ಭುತ ಭರತನಾಟ್ಯ ಪ್ರದರ್ಶನ
ತಾಳಿಕೋಟಿ 04 :  ಪಟ್ಟಣದಲ್ಲಿ ಸೋಮವಾರ ನಡೆದ ತಾಳಿಕೋಟಿ ಸಹಕಾರಿ ಬ್ಯಾಂಕ್ನ ವಾರ್ಷಿಕ ಮಹಾಸಭೆಯಲ್ಲಿ ಬಾಲಕಿ ಅಂಜಲಿ ವಿಜಯಸಿಂಗ್ ಹಜೇರಿ ಅವರು ನೀಡಿದ ಅದ್ಭುತ ಭರತನಾಟ್ಯ ಪ್ರದರ್ಶ...
August 04, 07:06 PM   |   By Admin
ಬತಿಗಿ ಸಮಾಜಕ್ಕೆ ಉದ್ಯೋಗದಲ್ಲಿ 2ಎ ಮೀಸಲಾತಿ ನೀಡಲು ಸರ್ಕಾರಕ್ಕೆ ಆಗ್ರಹ
ತಾಳಿಕೋಟಿ 04 : ಬತಿಗಿ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದ ಸಮುದಾಯವಾಗಿದ್ದು, ಈ ಸಮಾಜದ ಯುವಕರಿಗೆ ಸೂಕ್ತ ಅವಕಾಶಗಳು ದೊರೆಯುತ್ತಿಲ್ಲ. ಆದ್ದರಿಂದ ಸ...
August 04, 07:02 PM   |   By Admin
ಅನುಬೋಧನೆ ಕಾರ್ಯಾಗಾರ ಉದ್ಘಾಟನೆ
ಲೋಕದರ್ಶನ ವರದಿ ತಾಳಿಕೋಟೆ, ಆ. 3: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಶ್ರೀ ಖಾಸಗತೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್‌.)ದ ಋಂಅ ಆಶ್ರಯದಲ್ಲಿ ಆಯೋಜಿಸಿದ್ದ ಅನುಬೋಧನೆಕಾರ...
August 03, 07:26 PM   |   By Admin
ತಾಳಿಕೋಟಿ ಸಹಕಾರಿ ಬ್ಯಾಂಕ್‌ಗೆ 67ನೇ ವಾರ್ಷಿಕ ಸಭೆ
ಲೋಕದರ್ಶನ ವರದಿ ತಾಳಿಕೋಟಿ  03: ಪಟ್ಟಣದ ದಿ. ತಾಳಿಕೋಟಿ ಸಹಕಾರಿ ಬ್ಯಾಂಕ್‌ನ 67ನೇ ವಾರ್ಷಿಕ ಸರ್ವಸಾಧಾರಣ ಸಭೆ ಸೋಮವಾರ ಅಡತ್ ಅಸೋಸಿಯೇಷನ್ ಸಭಾಭವನದಲ್ಲಿ ನಡೆಯಿತು.&nbs...
August 03, 06:39 PM   |   By Admin
ಜಲ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ಶಿವಾನಂದ ಜುಮನಾಳ
ತಾಳಿಕೋಟೆ 02 : ನೀರು ಭೂಮಿಯ ಮೇಲಿನ ಅತ್ಯಂತ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದ್ದು, ಜಲವೇ ಜೀವವಾಗಿದೆ. ಆದ್ದರಿಂದ ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಾಳಿಕೋಟ...
August 02, 04:46 PM   |   By Admin

ಇತ್ತೀಚಿನ ಸುದ್ದಿ