ತಾಳಿಕೋಟಿ

ಮೈಸೂರು ದಸರಾಗೆ ಹಿರೂರ ಶ್ರೀಗಳಿಗೆ ಆಹ್ವಾನ

ಮೈಸೂರು ದಸರಾಗೆ ಹಿರೂರ ಶ್ರೀಗಳಿಗೆ ಆಹ್ವಾನ


ತಾಳಿಕೋಟಿ 09: ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಸಮಾರಂಭಕ್ಕೆ ಭಾಗವಹಿಸಲು ತಾಲೂಕಿನ ಹಿರೂರ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷರು ಹಾಗೂ ಮಹಾ ತಪಸ್ವಿಗಳಾದ   ಷ.ಬ್ರ.ಗುರು ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ ಹಾಗೂ ಸಿಬ್ಬಂದಿ ಆಹ್ವಾನ ಪತ್ರಿಕೆ ನೀಡಿ ಶುಕ್ರವಾರ ಆಹ್ವಾನಿಸಿದರು. 


ಸುದ್ದಿ ಓದಿ