ಮುಂದಗೋಡ

ನಾಗಪ್ಪ ನಾಯ್ಕ ನಿಧನ

ಮುಂಡಗೋಡ: ಪಟ್ಟಣದ ನಂದೀಶ್ವರ ನಗರದ ನಿವಾಸಿ ಇಲ್ಲಿನ ತಾಲೂಕು ಆಸ್ಪತ್ರೆಯ ನಿವೃತ್ತ ಆರೋಗ್ಯ ನೀರೀಕ್ಷಕ ತಾಲೂಕಿನ ಹಿರಿಯ ಪತ್ರಕರ್ತ ರಾಜಶೇಖರ ನಾಯ್ಕ ಅವರ ತಂದೆ ನಾಗಪ್ಪ ನಾಯ್ಕ(89)…

ಡಾ.ಪಂ.ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೋತ್ಸವ ಆಚರಣೆ

ಮುಂಡಗೋಡ:ತಾಲೂಕಿನ ಚಿಗಳ್ಳಿ ಗ್ರಾಮದ ಶ್ರೀವೀರೇಶ್ವರ ಸಭಾಭವನದಲ್ಲಿ ಶ್ರೀವೀರೇಶ್ವರ ಯುವಕ ಮಂಡಳ ಚಿಗಳ್ಳಿ ಹಾಗೂ ರಂಗಭೂಮಿ ಕಲಾಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಗಾನಯೋಗಿ…

ಅರಣ್ಯ ಜಮೀನಿನ ಹಸ್ತಾಂತರ, 1972ರ ಆದೇಶ ರದ್ದತಿಗೆ ಅಭಿಯಾನ

ಲೋಕದರ್ಶನ ವರದಿ ಮುಂಡಗೋಡ:ಸರ್ಕಾರದ 1969ರ ಆದೇಶದನ್ವಯ ಜಿಲ್ಲೆಯ 50,708 ಎಕರೆ ಅರಣ್ಯ ಜಮೀನು ಕಂದಾಯ ಇಲಾಖೆಗೆ ಹಸ್ತಾಂತರಿಸಲು ಹಾಗೂ ಹಸ್ತಾಂತರಕ್ಕೆ ತಡೆಯಾಗಿರುವ 1972ರ ಸರ್ಕಾರದ…

ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಉಪಕೇಂದ್ರದ ಆವರಣ ಸ್ವಚ್ಛಗೊಳಿಸಲು ಆಗ್ರಹ

ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ಇಂದೂರ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಉಪಕೇಂದ್ರದ ಆವರಣದಲ್ಲಿ ಹುಲ್ಲು ಬೆಳೆದು ಕೆಸರಿನಿಂದ ಕೂಡಿ ರೋಗಿಗಳಿಗೆ ಓಡಾಡಲು ತೊಂದರೆ…

ಹುಲಿಯಪ್ಪ ಅಧ್ಯಕ್ಷ, ಕಮಲವ್ವಾ ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆ

ಲೋಕದರ್ಶನ ವರದಿ ಮುಂಡಗೋಡ:ಪಟ್ಟಣದ ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಸ್ಥಾನಕ್ಕೆ ಹುಲಿಯಪ್ಪ ಕರೆಗೌಡರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಮಲವ್ವಾ ಡೋರಿ…

ನಟ ಸುದೀಪ ಹುಟ್ಟುಹಬ್ಬ ಆಚರಣೆ

ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ಇಂದೂರ ಗ್ರಾಮದಲ್ಲಿ ಕಿಚ್ಚ ಸುದೀಪ ಅಭಿಮಾನಿ ಬಳಗದವರು ಅಭಿನಯ ಚಕ್ರವರ್ತಿ ಸುದೀಪ ಅವರ 49ನೇ ಹುಟ್ಟುಹಬ್ಬವನ್ನು ಶುಕ್ರವಾರ ಆಚರಿಸಿದರು…

ಕ್ರೀಡಾಕೂಟದಲ್ಲಿ ಸಾಧನೆ //

ಲೋಕದರ್ಶನ ವರದಿ ಮುಂಡಗೋಡ:ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಮುಂಡಗೋಡ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಆದಿಜಾಂಭವ ಕನ್ನಡ ಮಾಧ್ಯಮ ಪ್ರೌಢಶಾಲೆಯ…

ಹಚ್ಚ ಹಸಿರಿನ ಮಧ್ಯೆ ಕಂಗೊಳಿಸುವ ಗಣೇಶ

ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ಮಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಧರ್ಮಾ ಕಾಲನಿ ಗ್ರಾಮದ ಬಂಜಾರಾ ತಾಂಡಾದ ಸೇವಾಲಾಲ ಭವನದಲ್ಲಿ ದ್ವಿತೀಯ ವರ್ಷದ ಗಣೇಶೋತ್ಸವದ ಅಂಗವಾಗಿ…

ಅರ್ಹ ಫಲಾನುಭವಿಗಳು ಹೆಸರು ನೋಂದಾಯಿಸಿ: ಕೃಷ್ಣ

ಮುಂಡಗೋಡ:ತಾಲೂಕಿನ ಅಂದಲಗಿ ಪ್ಲಾಟ್ನ ಗದಿಗೆಜ್ಜ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟಿ(ರಿ.) ಸಹಯೋಗದಲ್ಲಿ ಕೈತೋಟ ತರಬೇತಿ ಜರುಗಿತು. ಸಹಾಯಕ ತೋಟಗಾರಿಕೆ…

ದಿ.ರಾಮಕೃಷ್ಣ ಹೆಗಡೆ ಅವರ ಜನ್ಮದಿನ ಆಚರಣೆ

ಲೋಕದರ್ಶನ ವರದಿ ಮುಂಡಗೋಡ:ಪಟ್ಟಣದ ಕಲಘಟಗಿ ರಸ್ತೆಯಲ್ಲಿರುವ ಓಂ ಗ್ಯಾಸ್‌ನ ಮಾಲೀಕ ಬಸವರಾಜ ಓಶಿಮಠ ಅವರ ನಿವಾಸದಲ್ಲಿ ಸೋಮವಾರ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ರಾಜಕೀಯ ಮುತ್ಸದ್ದಿ…

ಸೆ.7 ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ

ಲೋಕದರ್ಶನ ವರದಿ ಮುಂಡಗೋಡ: ಪ್ರಧಾನಮಂತ್ರಿ ಕಿಸಾನಸಮ್ಮಾನ ನಿಧಿ ಯೋಜನೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುತ್ತದೆ. 2019-20ರಿಂದ ಯೋಜನೆಯಡಿ ರೈತರಿಗೆ ಚತುರ್ಮಾಸಿಕದಂತೆ…

ಪಾಲಕರು ಮಕ್ಕಳಿಗೆ ನೀತಿ ಪಾಠ ಹೇಳಿ ಕೊಡಬೇಕು: ಹೆಗಡೆ

ಲೋಕದರ್ಶನ ವರದಿ ಮುಂಡಗೋಡ:ಮಕ್ಕಳಿಗೆ ವೇಷ-ಭೂಷಣಗಳನ್ನು ತೊಡಿಸುವುದರ ಜೊತೆಗೆ ಪಾಲಕರು ನೀತಿ ಪಾಠಗಳನ್ನು ಹೇಳಿ ಕೊಡಬೇಕು ಎಂದು ಪ್ರಾಂಶುಪಾಲ ಜಿ.ಎನ್‌.ಹೆಗಡೆ ಹೇಳಿದರು. ಶ್ರೀಕೃಷ್ಣ…

ಸುದ್ದಿ ಓದಿ