ಮುಂದಗೋಡ

ದಿ.ರಾಮಕೃಷ್ಣ ಹೆಗಡೆ ಅವರ ಜನ್ಮದಿನ ಆಚರಣೆ

ದಿ.ರಾಮಕೃಷ್ಣ ಹೆಗಡೆ ಅವರ ಜನ್ಮದಿನ ಆಚರಣೆ

ಲೋಕದರ್ಶನ ವರದಿ 

ಮುಂಡಗೋಡ:ಪಟ್ಟಣದ ಕಲಘಟಗಿ ರಸ್ತೆಯಲ್ಲಿರುವ ಓಂ ಗ್ಯಾಸ್‌ನ ಮಾಲೀಕ ಬಸವರಾಜ ಓಶಿಮಠ ಅವರ ನಿವಾಸದಲ್ಲಿ ಸೋಮವಾರ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ರಾಜಕೀಯ ಮುತ್ಸದ್ದಿ ದಿ.ರಾಮಕೃಷ್ಣ ಹೆಗಡೆ ಅವರ ಜನ್ಮದಿನ ಆಚರಿಸಲಾಯಿತು.  

ಈ ವೇಳೆ ಬಸವರಾಜ ಓಶಿಮಠ, ಗಣ್ಯರಾದ ಚಿದಾನಂದ ಹರಿಜನ, ಎಸ್‌.ಬಿ.ಹೂಗಾರ, ಮಹೇಶ ಉಮ್ಮಚಗಿ, ಓಂ ಗ್ಯಾಸ್‌ನ ವ್ಯವಸ್ಥಾಪಕ ಜಗದೀಶ ತೇಗೂರ, ಸಿಬ್ಬಂದಿ ಪ್ರಶಾಂತ ಬಿಶೆ, ವಿತರಕರಾದ ಸುರೇಶ ರಾಠೋಡ, ರಾಜು ಇಂಗಳೆ, ಮಹೇಶ ಲಮಾಣಿ, ದೀಪಕ ಕುರುಬರ, ಬಸವರಾಜ ಲಮಾಣಿ, ಕುಮಾರ ಲಮಾಣಿ, ಕುಮಾರ ಸುಭಾಸ ಲಮಾಣಿ, ಗೋವಿಂದ ಲಮಾಣಿ, ಗೋಪಾಲ ಲಮಾಣಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ