ನಾಗಪ್ಪ ನಾಯ್ಕ ನಿಧನ
ಮುಂಡಗೋಡ: ಪಟ್ಟಣದ ನಂದೀಶ್ವರ ನಗರದ ನಿವಾಸಿ ಇಲ್ಲಿನ ತಾಲೂಕು ಆಸ್ಪತ್ರೆಯ ನಿವೃತ್ತ ಆರೋಗ್ಯ ನೀರೀಕ್ಷಕ ತಾಲೂಕಿನ ಹಿರಿಯ ಪತ್ರಕರ್ತ ರಾಜಶೇಖರ ನಾಯ್ಕ ಅವರ ತಂದೆ ನಾಗಪ್ಪ ನಾಯ್ಕ(89) ದೀರ್ಘಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾದರು. ಮೃತರು ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.