ಶಿಗ್ಗಾವ್

ಉಪ ಚುನಾವಣೆಗೆ ಬಿಜೆಪಿಯ ಪ್ರಭಲ ಟಿಕೇಟ ಆಕಾಂಕ್ಷಿ :ಶಶಿಧರ ಯಲಿಗಾರ

ಶಿಗ್ಗಾವಿ,14 :ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಯಿಯ ಪ್ರಭಲ ಟಿಕೇಟ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಟರು ಅವಕಾಶ ಕಲ್ಪಿಸಿಕೊಟ್ಟರೆ ಬೊಮ್ಮಾಯಿಯವರ ಅಭಿವೃದ್ದಿ ಕಾರ್ಯಗಳನ್ನು…

ತಿರಂಗ ಬೈಕ್ ಜಾಥಾ ಮತ್ತು ತಿರಂಗ ನಡಿಗೆ ಚಾಲನೆ ನೀಡಿದ ತಹಶೀಲ್ದಾರ ಸಂತೋಷ

ಶಿಗ್ಗಾವಿ,14 :ಭಾರತವು ಸ್ವತಂತ್ರಗೊಂಡು 77 ವರ್ಷಗಳನ್ನು ಪೂರೈಸಿದ್ದು, 78ನೇ ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ ಇರುವುದರಿಂದ ಪ್ರತಿಯೊಬ್ಬ ಭಾರತೀಯರಲ್ಲಿ ರಾಷ್ಟ್ರ…

ಭಾರತ ಸೇವಾ ಸಂಸ್ಥೆಯಿಂದ ಬೃಹತ ತಿರಂಗಾ ಯಾತ್ರೆ : ಶ್ರೀಕಾಂತ ದುಂಡಿಗೌಡ್ರ

ಶಿಗ್ಗಾವಿ,14 : ಭಾರತ ಸೇವಾ ಸಂಸ್ಥೆಯ ವತಿಯಿಂದ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಶಯದಂತೆ ಬಂಕಾಪುರ ಪಟ್ಟಣದಲ್ಲಿ ಮೊಟ್ಟ ಮೊದಲ ಬಾರಿಗೆ 78 ನೇ ಸ್ವಾತಂತ್ರ್ಯ…

ಕಾರೊಂದು ಪೊಲೀಸ್‌ರ ಹೆದ್ದಾರಿ ಗಸ್ತು ವಾಹನಕ್ಕೆ ಡಿಕ್ಕಿಹೊಡೆದ ಬೀಕರ ಘಟನೆ

ಶಿಗ್ಗಾವಿ,14 :ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಶಾಲಿಮಾರ ಹೋಟೆಲ್ ಬಳಿ ಕಾರೊಂದು ಚಾಲಕನ ನಿಯಂತ್ರಣತಪ್ಪಿ ಪಲ್ಟಿ ಹೊಡೆಯುತ್ತಾ ಬಂದು ಪೊಲೀಸ್‌ರ ಹೆದ್ದಾರಿ ಗಸ್ತು ವಾಹನಕ್ಕೆ…

ಯಾರಗಾತಾರೇ ಪಟ್ಟಣದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು..?

ಸುಧಾಕರ ದೈವಜ್ಙ ಶಿಗ್ಗಾವಿ 12: ರಾಜ್ಯ ಸರ್ಕಾರದಿಂದ ಸ್ಥಳೀಯ ಆಡಳಿತಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ಪಟ್ಟಣದ ಪುರಸಭೆ ಆಡಳಿತಕ್ಕೆ…

ನಮ್ಮನ್ನು ಆಳುವ ಸರ್ಕಾರಗಳು ನಮ್ಮ ಅಭಿವೃದ್ಧಿಗಾಗಿ ಗಮನ ಕೊಡುತ್ತಿಲ್ಲ : ನದಾಫ

ಶಿಗ್ಗಾವಿ 10: ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ನಿರಂತರವಾಗಿ 40 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು ನಮ್ಮನ್ನು ಆಳುವ ಸರ್ಕಾರಗಳು ಕೇವಲ ನಮ್ಮನ್ನು ಬಳಕೆ ಮಾಡಿಕೊಂಡು ನಮ್ಮ…

ಪಿಂಜಾರ ನಿಗಮಕ್ಕೆ ಅನುಧಾನ, ಪದಾಧಿಕಾರಿಗಳ ಆಯ್ಕೆ ಮಾಡಿರಿ : ರಾಜ್ಯಾಧ್ಯಕ್ಷ ಜಲೀಲಸಾಬ

ಶಿಗ್ಗಾವಿ,10 : ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಕರ್ನಾಟಕ ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತ್ಯೇಕ ನಿಗಮ ರಚನೆ…

ನಮ್ಮನ್ನು ಆಳುವ ಸರ್ಕಾರಗಳು ನಮ್ಮ ಅಭಿವೃದ್ಧಿಗಾಗಿ ಗಮನ ಕೊಡುತ್ತಿಲ್ಲ : ನದಾಫ

ಶಿಗ್ಗಾವಿ,10 : ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ನಿರಂತರವಾಗಿ 40 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು ನಮ್ಮನ್ನು ಆಳುವ ಸರ್ಕಾರಗಳು ಕೇವಲ ನಮ್ಮನ್ನು ಬಳಕೆ ಮಾಡಿಕೊಂಡು ನಮ್ಮ…

ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ನೀರಲಗಿ

ಶಿಗ್ಗಾವಿ 8: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸ್ಥಾನಕ್ಕೆ ಜರುಗುವ ಚುನಾವಣೆಗೆ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ಸಂಜೀವ ಕುಮಾರ ನೀರಲಗಿ…

ಬಸವ ಪಂಚಮಿ ಆಚರಣೆ : ಮಕ್ಕಳಿಗೆ ಹಾಲು ಹಣ್ಣು ವಿತರಣೆ

ಶಿಗ್ಗಾವಿ 08: ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಹಾಗಾಗಿ ನಾವು ನಮ್ಮ ಸಂಸ್ಕೃತಿಯಲ್ಲಿ ಬರುವ…

ಅತೀವೃಷ್ಟಿಗೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ದಿವಾಣಿ ನ್ಯಾಯಾಧೀಶೆ

ಶಿಗ್ಗಾವಿ 08: ಅತೀವೃಷ್ಟಿಯಿಂದ ಹಾನಿಗೊಳಗಾದ ಪಟ್ಟಣದ ಕೆಲ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಸ್ಥಳೀಯ ದಿವಾಣಿ ನ್ಯಾಯಾಧೀಶೆರು, ತಾಲೂಕ ಕಾನೂನು ಸೇವಾ ಸಮಿತಿ ಸದಸ್ಯ, ಕಾರ್ಯದರ್ಶಿ…

ಬಾಜಪ ಪಕ್ಷವನ್ನು ಬಲಪಡಿಸಿದ ಕಾರ್ಯಕರ್ತರ ಕಾರ್ಯವು ಶ್ಲಾಘನೀಯ: ಶ್ರೀಕಾಂತ ದುಂಡಿಗೌಡ್ರ

ಶಿಗ್ಗಾವಿ 08: ಕಾರ್ಯಕರ್ತರ ಸಂಘಟನೆಯ ಫಲವಾಗಿ ತಾಲೂಕಿನಲ್ಲಿ ಬಿಜೆಪಿ ಪಕ್ಷ ಬಲಿಷ್ಠವಾಗಿದೆ. ಸಂಘಟನೆಗೆ ಹಲವಾರು ವರ್ಷಗಳಿಂದ ಶ್ರಮವಹಿಸಿ ಭಾರತೀಯ ಜನತಾ ಪಕ್ಷವನ್ನು ಬಲಪಡಿಸಿದ…

ಸುದ್ದಿ ಓದಿ