ಶಿಗ್ಗಾವ್

ಬಾಜಪ ಪಕ್ಷವನ್ನು ಬಲಪಡಿಸಿದ ಕಾರ್ಯಕರ್ತರ ಕಾರ್ಯವು ಶ್ಲಾಘನೀಯ: ಶ್ರೀಕಾಂತ ದುಂಡಿಗೌಡ್ರ

ಬಾಜಪ ಪಕ್ಷವನ್ನು ಬಲಪಡಿಸಿದ ಕಾರ್ಯಕರ್ತರ ಕಾರ್ಯವು ಶ್ಲಾಘನೀಯ:  ಶ್ರೀಕಾಂತ ದುಂಡಿಗೌಡ್ರ

ಶಿಗ್ಗಾವಿ 08: ಕಾರ್ಯಕರ್ತರ ಸಂಘಟನೆಯ ಫಲವಾಗಿ ತಾಲೂಕಿನಲ್ಲಿ ಬಿಜೆಪಿ ಪಕ್ಷ ಬಲಿಷ್ಠವಾಗಿದೆ. ಸಂಘಟನೆಗೆ ಹಲವಾರು ವರ್ಷಗಳಿಂದ ಶ್ರಮವಹಿಸಿ ಭಾರತೀಯ ಜನತಾ ಪಕ್ಷವನ್ನು  ಬಲಪಡಿಸಿದ ಕಾರ್ಯಕರ್ತರ ಕಾರ್ಯವು ಶ್ಲಾಘನೀಯ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. 

ತಾಲೂಕಿನ ತಡಸದಲ್ಲಿರುವ ಪ್ರತಿಯೊಂದು ದೇವಸ್ಥಾನದಲ್ಲಿ ದರ್ಶನ ಪಡೆದು ಮತ್ತು ಉಕ್ಕದಾಗತ್ರಿ ಮಠದ ದರ್ಶನ ಪಡೆಯಲಾಯಿತು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಅವರು ಏರಿ​‍್ಡಸಿದ ಭುವನೇಶ್ವರಿ ದೇವಿಗೆ ಮಾಲಾರೆ​‍್ಣ ಮಾಡಿ ಮಾತನಾಡಿದ ಅವರು ನಮ್ಮ ನಾಯಕರಾದ ಬಸವರಾಜ ಬೊಮ್ಮಾಯಿ ಹಾಗೂ ಪ್ರಲ್ಹಾದ ಜೋಶಿಯವರು ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಕ್ಷೇತ್ರವನ್ನು ಅಭಿವೃದ್ದಿ ಪಡಿಸಿ ರಾಜ್ಯ ಹಾಗೂ ಕೇಂದ್ರದ ಗಮನ ಸಳೆದಿದ್ದಾರೆ ಎಂದರು. 

ಈ ಸಂದರ್ಭದಲ್ಲಿ  ವಿಎಸಎಸ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಕಂಬಾಳಿಮಠ, ಪಕ್ಷದ ಮುಖಂಡರಾದ ಎನ.ಎಮ್‌.ವೆಂಕೋಜಿ, ಸಂಗಮೇಶ ಕಂಬಾಳಿಮಠ, ತಿಪ್ಪಣ್ಣ ಸಾತಣ್ಣವರ, ನಾಗರಾಜ ಲಂಗೋಟಿ, ಪಕ್ಕಿರೇಶ ಕೊಂಡಾಯಿ, ಬಸವರಾಜ ನಾರಾಯಣಪುರ ಹಾಗೂ ಗ್ರಾಮದ ಹಿರಿಯರಾದ ಚನ್ನಬಸಪ್ಪ ಶಿರಗುಪ್ಪಿ, ಕಲ್ಲನಗೌಡ್ರ ಪಾಟೀಲ, ಶೇಕಪ್ಪ ನಂಜಪ್ಪನವರ , ಪರಮೇಶಪ್ಪ ಕಾಳೇನವರ, ಡಾ. ಜಕ್ಕನಗೌಡ್ರು ,ಪ್ರಕಾಶ ಗೌಳಿ ,ಮಂಜು ನಂಜಪ್ಪನವರ, ರಾಮಣ್ಣ ಹುನಗುಂದ ,ಗಂಗಪ್ಪ ದಾನವೇನವರ, ಎಲ್ಲಪ್ಪ ತಿಮ್ಮಪುರ , ಕುಬೇರ​‍್ಪ ಕಂಪ್ಲೀಕೊಪ್ಪ, ಸುಭಾಷ ನವಲೂರ, ಕೃಷ್ಣ ಚವಡಾಳ, ಗುರ​‍್ಪ ಗೋಣೆಪ್ಪನವರ, ಸುರೇಶ ಸೊರಟಿ, ಹನುಮಂತಪ್ಪ ದ್ಯಾಮಾಪುರ, ಪ್ರಶಾಂತ ಪಾಟೀಲ, ಷಣ್ಮುಖಗೌಡ್ರು ಪಾಟೀಲ , ಟಗರು ಜಮಾಧಾರ ,ವಿಜಯ ಸಂಕಪ್ಪನವರ , ವೆಂಕಟೇಶ ಕಲಾಲ , ಸಹದೇವಪ್ಪ ಹುಲಿಕಟ್ಟಿ, ಅರುಣ ಅವರಾದಿ, ನಮಿತ ಹಾವೇರಿ ,ಪರುಶುರಾಮ ಭಜಂತ್ರಿ, ಬಾಲಕೃಷ್ಣ ಕೊಲ್ಲಾಪುರ ,ಸಂತೋಷ ದೇವಧಾನ, ರಮೇಶ ದಾನವೇನವರ , ಮೂದಕಣ್ಣ ಹೊನ್ನಳ್ಳಿ,ಆನಂದ ಬಾಳಕ್ಕನವರ, ಅಪ್ಪಣ್ಣ ಕೋಟಿ, ಅಭಿನಂದನ ಅವರಾಧಿ, ಶಿಕಂಧರ ಪಲ್ಲೆದ, ಕರಿಮಸಾಬ ಹುಬ್ಬಳ್ಳಿ, ಸಿದ್ದು ಅಂಗಡಿ, ಅಣ್ಣಪ್ಪ ಬೆಟಗೇರಿ ,ಸುರೇಶ ಮಡಿವಾಳರ ,ಗಂಗಪ್ಪ ಬೆಂಡಲಗಟ್ಟಿ,ಆಶಿಮ್ ಕಲಘಟಗಿ ,ಡೀಕಪ್ಪ ಗಬ್ಬುರ,ಅಜಿತ ಸಂಕಪ್ಪನವರ ,ಈರಣ್ಣ ಮತ್ತಿಗಟ್ಟಿ ,ಭೀಮಸಿ ಕುಂಚಿಕೊರವರ ,ರಮೇಶ ಕಟ್ಟಿಮನಿ ,ಪಕ್ಕಿರ​‍್ಪ ಭಜಂತ್ರಿ ,ಶರಣಪ್ಪ ಮಾಡಿವಾಳರ,ರೂಪ ಕುಷ್ಟಗಿ ,ಸರೋಜ ಪಾಟೀಲ ,ವನಿತಾ ಹಿರಾಪುರ, ಕವಿತಾ ಪವಾರ,ಶೋಭಾ ಕುಸುಗಲ ಮತ್ತು ಎಲ್ಲಪ್ಪ ಹುಕ್ಕೇರಿ ,ನಾಗಪ್ಪ ಅಣ್ಣಿಗೇರಿ, ರಮೇಶ  ಸಾತಣ್ಣವರ,ಎಲ್ಲಪ್ಪ ತಳವಾರ ,ಗಂಗಾಧರ  ಗೋರವರ, ಚಂದ್ರಣ್ಣ ತಿಮ್ಮಾಪುರ ,ಸುನೀಲ ಸಿದ್ದಣ್ಣವರ,ಬಸವರಾಜ ಲಂಗೋಟಿ ಮಾಲತೇಶ ನಾಯ್ಕರ, ನವೀನ ಸಾಸನೂರ, ನಾಗರಾಜ ನಾಡಿಗೇರ ಗ್ರಾಮದ   ಹಿರಿಯರು ,ತಾಯಂದಿರು, ಮುಖಂಡರು ಉಪಸ್ಥಿರಿದ್ದರು. 


ಸುದ್ದಿ ಓದಿ