ಶಿಗ್ಗಾವ್

ಕರ್ನಾಟಕ ಉಸ್ತುವಾರಿ ಅರುಣ ಸಿಂಗ್ರನ್ನು ಭೇಟಿ ಮಾಡಿದ ಮಂಜುನಾಥ ಕುನ್ನೂರ

ಶಿಗ್ಗಾವಿ 18: ಬೆಂಗಳೂರಿನ ರೆಸಾರ್ಟನಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿಯಾದ ಅರುಣ ಸಿಂಗ ಅವರಿಗೆ ಮಾಜಿ ಸಂಸದ ಮಂಜುನಾಥ…

ಸೌಲಭ್ಯ ವಂಚಿತ ಶಬರಿಗಿರಿ ಕಾಲೋನಿ: ನಿವಾಸಿಗರ ಪರದಾಟ

ಶಿಗ್ಗಾವಿ 18: ಪಟ್ಟಣದ ಗುಡ್ಡದ ದ್ಯಾಮವ್ವ ದೇವಸ್ಥಾನಕ್ಕೆ ಹೋಗುವ ಮದ್ಯದಲ್ಲಿ ವಾರ್ಡ ನಂಬರ 6 ರ ಶಬರಿಗಿರಿ ಕಾಲೋನಿಯ ಮನೆಗಳ ಅಕ್ಕಪಕ್ಕದಲ್ಲಿ ನಿಂತಿರುವ ಕೊಳಚೆ ನೀರಿನ ದುರ್ವಾಸನೆ…

ಆರುನೂರು ಸಸಿಗ ನೆಡುವ ಮೂಲಕ ಪರಿಸರ ಕಾಳಜಿ ನಿರ್ವಹಣೆ

ಶಿಗ್ಗಾವಿ 17: ತಾಲೂಕಿನ ಗೊಟಗೋಡಿಯ ಸಮೀಪದ ಕೃಷಿ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಕರ್ನಾಟಕ ಏಕೀಕರಣ ಟ್ರಸ್ಟ್‌ವತಿಯಿಂದ ಆರು ನೂರ ಸಸಿಗಳನ್ನು ನೆಡುವ ಮೂಲಕ ಪರಿಸರ…

ಕೋವಿಡದಿಂದ ನೊಂದ ಕುಟುಂಬಕ್ಕೆ ಆಶಾಕಿರಣವಾದ ಮುಖ್ಯಮಂತ್ರಿ

ಶಿಗ್ಗಾವಿ 17: ಕೋವಿಡನಿಂದ ಸಾವನ್ನಪ್ಪಿದ ನೋಂದ ಬಡ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕನರ್ಾಟಕದ ಜನ…

ವರುಣಗೌಡ ಪಾಟೀಲಗೆ ಸನ್ಮಾನ

ಶಿಗ್ಗಾವಿ : ಗಂಗೀಭಾವಿಯ ಚನ್ನಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕೊರೋನಾ ಎರಡನೇಯ ಅಲೆಯಲ್ಲಿ ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ, ಪೋಲಿಸ ಮತ್ತು ಪುರಸಭೆಯ ಸಿಬ್ಬಂದಿಗಳಿಗೆ ಊಟ…

ಗ್ರಾಪಂ ಸಿಬ್ಬಂದಿಗೆ ದಿನಸಿ ಕಿಟ್ ವಿತರಣೆ

ಶಿಗ್ಗಾವಿ 16: ಬಡವರ ನೆರವಾಗಿ, ನಿರಂತರ ಸಮಾಜ ಸೇವೆ ಮಾಡುವದೇ ಸಿ ಬಿ ಯಲಿಗಾರ ಸೇವಾ ಟ್ರಷ್ಟನ ಮುಖ್ಯ ಧ್ಯೇಯವಾಗಿದೆ ಎಂದು ಸಿ ಬಿ ಯಲಿಗಾರ ಸೇವಾ ಟ್ರಷ್ಟನ ಸಂಸ್ಥಾಪಕ ಅಧ್ಯಕ್ಷ ಶಶಿಧರ…

ಸೋಂಕಿನಿಂದ ಗುಣಮುಖರಾದ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಶಿಗ್ಗಾವಿ 16: ತಾಲೂಕಿನ ಹೊಸೂರ ಗ್ರಾಮದಲ್ಲಿ ಸಿ ಬಿ ಯಲಿಗಾರ ಸೇವಾ ಟ್ರಸ್ಟ್‌ ವತಿಯಿಂದ ಸಂಕಷ್ಟದಲ್ಲಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಕಂದಾಯ, ಗ್ರಾಪಂ ಸಿಬ್ಬಂದಿಗೆ ಹಾಗೂ…

ಲಾರಿ ಚಾಲಕರಿಗೆ ಉಪಹಾರ ವ್ಯವಸ್ಥೆ

ಶಿಗ್ಗಾವಿ 14: ತಾಲೂಕಿನ ತಡಸ ಕ್ರಾಸ್‌ನ ಎನ್‌ಎಚ್ 4ದಲ್ಲಿ ತಾಲ್ಲೂಕ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅದ್ಯಕ್ಷ ಬಾಬರ ಬೋವಾಜಿ ಇವರ ನೇತೃತ್ವದಲ್ಲಿ ಅಗತ್ಯ ವಸ್ತುಗಳನ್ನು…

ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಶಿಗ್ಗಾವಿ ಕರ್ನಾಟಕ ರಾಜ್ಯ ಕಾರ್ಮಿಕರ ವಿಕಾಸ ವೇದಿಕೆಯ ಪದಾಧಿಕಾರಿಗಳ ಮನವಿಗೆ ಸ್ಪಂದಿಸಿ 18 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ತಹಶೀಲ್ದಾರ ಮಂಜುನಾಥ ಮುನ್ನೊಳ್ಳಿ ಅವರಿಗೆ…

ರೈತರ ವಾಹನಗಳಿಗೆ ಉಚಿತ ಪೆಟ್ರೋಲ್ ಹಾಕಿ ಪ್ರತಿಭಟನೆ

ಶಿಗ್ಗಾವಿ 14: ಪಟ್ಟಣದ ಅರಳಿ ಪೆಟ್ರೋಲ್ ಬಂಕ್‌ನಲ್ಲಿ ಕಾಂಗ್ರೆಸ್ ಘಟಕದ ವತಿಯಿಂದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ ತೊಲಗಿಸಿ, ತೊಲಗಿಸಿ ಬಿಜೆಪಿ ತೊಲಗಿಸಿ, ಎಂಬ…

ಮೋಚಿಗಾರ ಸಮಾಜ ಬಾಂಧವರಿಗೆ ದಿನಸಿ ಕಿಟ್ ವಿತರಣೆ

ಶಿಗ್ಗಾವಿ 14: ಮೋಚಿಗಾರ ಸಮಾಜ ಸ್ವಾಭಿಮಾನದಿಂದ ಬದುಕುವ ಸಮಾಜ, ಈ ಸಮಾಜದವರಿಗೆ ಗುಡಿ ಕೈಗಾರಿಯಲ್ಲಿ ಸಂಪಾದನೆ ಮಾಡಲು ವ್ಯವಸ್ಥೆ ಮಾಡಲಾಗುವದು, ಧಾರವಾಡದಲ್ಲಿ ಟೈಲರಿಂಗ್ ಅಂಗಡಿ…

ವರದಿಗಾರ ಕಾರ್ಯ ನಿಷ್ಠೆ ಶ್ಲಾಘನೀಯ: ಚನ್ನಬಸವೇಶ್ವರ ಶ್ರೀ

ಶಿಗ್ಗಾವಿ 13 : ಕೊರೊನಾ ತುರ್ತು ಸಮಯದಲ್ಲಿ ತಾಲೂಕಿನ ಎಲ್ಲ ವರದಿಗಾರರು ತಮ್ಮ ಜೀವದ ಹಂಗನ್ನು ತೊರೆದು ತಮ್ಮ ಕಾಯ ನಿಷ್ಠೆಯನ್ನು ಮೆರೆದಿದ್ದಾರೆ ಎಂದು ಗಂಗೇಭಾವಿ ಮಠದ ಗೋಚಲ…

ಸುದ್ದಿ ಓದಿ