ಕರ್ನಾಟಕ ಉಸ್ತುವಾರಿ ಅರುಣ ಸಿಂಗ್ರನ್ನು ಭೇಟಿ ಮಾಡಿದ ಮಂಜುನಾಥ ಕುನ್ನೂರ
ಶಿಗ್ಗಾವಿ 18: ಬೆಂಗಳೂರಿನ ರೆಸಾರ್ಟನಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿಯಾದ ಅರುಣ ಸಿಂಗ ಅವರಿಗೆ ಮಾಜಿ ಸಂಸದ ಮಂಜುನಾಥ ಕುನ್ನೂರ ಹೂಗುಚ್ಚ ನೀಡಿ ತಮ್ಮ ವೈಯಕ್ತಿಕ ವಿಷಯಗಳನ್ನು ವಿನಿಮಯ ಮಾಡಿಕೊಂಡರು.