ವರುಣಗೌಡ ಪಾಟೀಲಗೆ ಸನ್ಮಾನ
ಶಿಗ್ಗಾವಿ : ಗಂಗೀಭಾವಿಯ ಚನ್ನಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕೊರೋನಾ ಎರಡನೇಯ ಅಲೆಯಲ್ಲಿ ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ, ಪೋಲಿಸ ಮತ್ತು ಪುರಸಭೆಯ ಸಿಬ್ಬಂದಿಗಳಿಗೆ ಊಟ ಮತ್ತು ಉಪಹಾರ, ಚಹಾ ವ್ಯವಸ್ಥೆ ಮಾಡಿದ ಪರಿಣಾಮ ಶ್ರೀಗಳು ತಾಲೂಕಿನ ರೈತಪರ ಹೋರಾಟಗಾರ ಮತ್ತು ಸಮಾಜಮುಖಿ ಕಾರ್ಯಗಳ ಮನೋಭಾವನೆವುಳ್ಳ ಹಾಗೂ ಜಿಲ್ಲಾ ರೈತ ಸೇನಾ ಅಧ್ಯಕ್ಷ ವರುಣಗೌಡ ಪಾಟೀಲ ಅವರಿಗೆ ಗಂಗೀಭಾವಿಯ ಶ್ರೀಗಳು ಸನ್ಮಾನಿಸಿ ಅಭಿನಂದಿಸಿದರು.