ರಾಣೆಬೆನ್ನೂರ

ಕರ್ನಾಟಕದಿಂದ ಕನ್ಯಾಕುಮಾರಿವರೆಗೆ ಸಂದೇಶ ಹೊತ್ತು ಸಾಗಿ ತಾಯ್ನಾಡಿಗೆ ಮರಳಿದ ಸೋಲೋ ರೈಡರ್

ರಾಣೇಬೆನ್ನೂರು 31: ಬಾಲ್ಯದಲ್ಲಿಯೇ ಪಾಲಕರ ಪ್ರೋತ್ಸಾಹ ಉತ್ತಮ ಮಾರ್ಗದರ್ಶನ ಗುರುಗಳಿಂದ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ನೈಜವಾಗಿ ಸಿಕ್ಕರೆ ಪ್ರತಿಯೊಬ್ಬರ ಬದುಕಿನಲ್ಲಿ ಸಾಧನೆ…

ದೇಶಿಯ ಸಂಸ್ಕೃತಿ ಬಿಂಬಿಸುವ ಕ್ರೀಡೆಗಳಿಗೆ ಮಾನ್ಯತೆ ನೀಡಿ: ಮರುಳಶಂಕರ ಶ್ರೀಗಳು

ರಾಣೇಬೆನ್ನೂರು 31: ಸದೃಢವಾದ ದೇಹದಲ್ಲಿ ಸದೃಢ ವಾದ ಮನಸ್ಸು ಇರುತ್ತದೆ ಎಂಬ ಮಾತಿನಂತೆ ಪ್ರತಿಯೊಬ್ಬ ಮನುಷ್ಯನು ಯಾವುದಾದ ರೊಂದು ಕ್ರೀಡೆಯನ್ನು ನಿತ್ಯದ ಬದುಕಿನಲ್ಲಿ ಹವ್ಯಾಸವಾಗಿ…

ರೈತರ ಅಹೋರಾತ್ರಿ ಧರಣಿ; 31 ಗುರುವಾರ ಮತ್ತೆ ಹೆದ್ದಾರಿ ತಡೆಗೆ ನಿರ್ಧಾರ

ರಾಣೇಬೆನ್ನೂರು 29: ಓಖಿಖ ಯೋಜನೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿದವರು ರೈತರಿಗೆ ಮಾಡಿದ ವಂಚನೆಯನ್ನು ಖಂಡಿಸಿ ಮಾಕನೂರು ಶಾಖೆಯ ಮುಂದೆ ವಂಚತ ರೈತರ ನ್ಯಾಯಕ್ಕಾಗಿ ನಡೆಸುತ್ತಿರುವ…

ಅಕ್ರಮ ಮರಳು ದಂಧೆ: ಬಡವರ ಗಾಯದ ಮೇಲೆ ಬರೆ

ರಾಣೇಬೆನ್ನೂರು 27: ವಾಣಿಜ್ಯ ನಗರಿ ಎಂದೇ ಪ್ರಖ್ಯಾತಿ ಪಡೆದ ಮತ್ತು ಆದಾಯ ತುಂಬುವಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿರುವ ರಾಣೇಬೆನ್ನೂರು ನಗರದಲ್ಲಿನ ಜನತೆ ಈಗಾಗಲೇ ಬೆಲೆ…

ಸಂಗೀತ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉತ್ತೀರ್ಣ

ರಾಣೇಬೆನ್ನೂರು 27: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಲ್ಲೇಶ್ವರಂ-ಬೆಂಗಳೂರು ಇವರು ಜನವರಿ 2022 ರಲ್ಲಿ ನಡೆಸಿದ ವಿಶೇಷವಾಗಿ ಸಂಗೀತ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ…

ವಾಲ್ಮೀಕಿ ಜಗದ್ಗುರುಗಳ ಹೋರಾಟಕ್ಕೆ ಸಂತೋಷ ಪಾಟೀಲ ಬೆಂಬಲ

ಲೋಕದರ್ಶನ ವರದಿ ರಾಣೀಬೆನ್ನೂರು 26: ಸ್ಥಳೀಯ ಪ್ರೀಡಂ ಪಾರ್ಕನಲ್ಲಿ ಪ.ಪಂಗಡದ ವರಿಗೆ ಮೀಸಲಾತಿ ನೀಡಲು ಆಗ್ರಹಿಸಿ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಗಳು ಧರಣಿ ಸತ್ಯಾಗ್ರಹ…

ಜಿಲ್ಲಾ ಪತಂಜಲಿ ಯೋಗ ಸಮಿತಿ ಬಲಿದಾನ ದಿವಸ

ಲೋಕದರ್ಶನ ವರದಿ ರಾಣೀಬೆನ್ನೂರು 26: ಬಾಬಾರಾಮದೇವಜಿ ಅವರ ಕನಸಿನಂತೆ ಆರೋಗ್ಯ ಭಾರತ ನಿರ್ಮಾಣಕ್ಕಾಗಿ ಪತಂಜಿಲಿ ಪರಿವಾರದವರು ಜಿಲ್ಲೆಯೂ ಸೇರಿದಂತೆ ನಾಡಿನಾದ್ಯಂತ…

ಕೃಷಿ ಸಚಿವ ಬಿ.ಸಿ.ಪಾಟೀಲ ಎಲ್ಲಿ...? ಹುಡುಕಿ ತನ್ನಿ ಇಲ್ಲಿ...?

ಲೋಕದರ್ಶನ ವರದಿ ರಾಣೀಬೆನ್ನೂರು 25: ಕೃಷಿ ಸಚಿವ ಬಿ.ಸಿ.ಪಾಟೀಲ ಎಲ್ಲಿ, ಹುಡುಕಿ ತನ್ನಿ, ಇಲ್ಲಿ ಎಂದು ತಾ.ನ ಜನತೆ ಪ್ರಶ್ನಿಸುತ್ತಿದ್ದಾರೆ. ರಷ್ಯಾ-ಉಕ್ರೇನ್ ದೇಶದ ನಡುವೆ ಯುದ್ಧ…

ರಾಣೇಬೆನ್ನೂರು ನೀಡ್ಸ್‌, ಸಂಸ್ಥೆ ಕೇಂದ್ರ ಕಚೇರಿಯಲ್ಲಿ ವಿಶ್ವ ಜೀವಜಲ ದಿನಾಚರಣೆ

ಲೋಕದರ್ಶನ ವರದಿ ರಾಣೇಬೆನ್ನೂರು 24: ನೀರು ಜೀವಜಲ, ಭೂಮಂಡಲ ದಲ್ಲಿರುವ ಪ್ರತಿಯೊಂದು ಜೀವರಾಶಿಗಳಿಗೆ ನೀರು ಅಮೃತವಿದ್ದಂತೆ, ಮೂರು ಪಾಲು ನೀರುಒಂದು ಪಾಲು ಭೂಮಿ ಇದ್ದರೂ,ಮುಂದಿನ…

ಪಶು ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ; ಗ್ರಾಮಸ್ಥರ ಆಕ್ರೋಶ ಗ್ರಾಮಕ್ಕೆ ಧಾವಿಸಿದ ವೈದ್ಯಾಧಿಕಾರಿ

ಲೋಕದರ್ಶನ ವರದಿ ರಾಣೀಬೆನ್ನೂರು 24: ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆಯ ವೈದ್ಯರು ಗ್ರಾಮದಲ್ಲಿ ವೈದ್ಯಕೀಯ ಸೇವೆ ಸರಿಯಾಗಿ ಮಾಡದೇ ನಿರ್ಲಕ್ಷ್ಯತನ…

ಮಾಕನೂರಿನಲ್ಲಿ ರೈತರಿಂದ ಪ್ರತಿಭಟನೆ ಮುಂದುವರಿಕೆ

ಲೋಕದರ್ಶನ ವರದಿ ರಾಣೇಬೆನ್ನೂರು 25: ಯೂನಿಯನ್ ಬ್ಯಾಂಕ್‌ಆಫ್‌ಇಂಡಿಯಾದವರರೈತ ವಿರೋಧಿ ನೀತಿ ಖಂಡಿಸಿಉತ್ತರಕರ್ನಾಟಕದ ಹೆಬ್ಬಾಗಿಲು ಮಾಕನೂರುಕ್ರಾಸ್‌ನಲ್ಲಿರಾಷ್ಟ್ರೀಯ ಹೆದ್ದಾರಿತಡೆ…

ಸದ್ದಿಲ್ಲದೆ ಸಾಧನೆ ಮಾಡಿದ ಸಮಾಜ ಸೇವಾ ಸಾಧಕ ಪುನೀತ್‌: ಸಂತೋಷಕುಮಾರ್

ಲೋಕದರ್ಶನ ವರದಿ ರಾಣೀಬೆನ್ನೂರ 24: ಇತ್ತೀಚಿಗೆ ನಡೆದ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ ಅವರ ಹುಟ್ಟು ಹಬ್ಬವನ್ನು ಇಲ್ಲಿನ ಸಂತೋಷಕುಮಾರ ಪಾಟೀಲ ಅವರ ಅಭಿಮಾನಿ ಬಳಗ ಪವರ್…

ಸುದ್ದಿ ಓದಿ